Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಮಾರ್ಕ 2:21 - ದೆವಾಚಿ ಖರಿ ಖಬರ್

21 “ಕೊನ್ಬಿ ಮಾನುಸ್, ಜುನ್ನ್ಯಾ ಅಂಗಿಕ್ ನ್ಹವ್ಯಾ ಫಾಳಿಚೊ ತುಕ್ಡೊ ಲಾವುನ್ ಶಿವಿನಾ, ಕಶ್ಯಾಕ್ ಮಟ್ಲ್ಯಾರ್, ತೊ ನ್ಹವೊ ತುಕ್ಡೊ ಮುದ್ದಾ ಹೊವ್ನ್ ತಿ ಅಂಗಿ ಅನಿ ಉಲ್ಲಿ ಪಿಂಜ್ತಾ. ಅನಿ ಪಿಂಜಲ್ಲೊ ಜಾಗೊ ಅನಿ ಉಲ್ಲೊ ಮೊಟೊ ಹೊತಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

21 “ಯಾರೂ ಹೊಸ ಬಟ್ಟೆಯ ತುಂಡನ್ನು ಹಳೆಯ ವಸ್ತ್ರಕ್ಕೆ ತ್ಯಾಪೆ ಹಚ್ಚುವುದಿಲ್ಲ. ಹಚ್ಚಿದರೆ ಆ ಹೊಸ ತ್ಯಾಪೆಯು ಹಳೆಯ ವಸ್ತ್ರವನ್ನು ಹಿಂಜುವುದರಿಂದ ಹರಕು ಹೆಚ್ಚಾಗುತ್ತದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

21 “ಹಳೆಯ ಅಂಗಿಗೆ ಹೊಸ ಬಟ್ಟೆಯ ತೇಪೆಯನ್ನು ಯಾರೂ ಹಾಕುವುದಿಲ್ಲ. ಹಾಕಿದಲ್ಲಿ, ಹೊಸ ತೇಪೆಯು ಹಳೆಯ ಅಂಗಿಯನ್ನು ಹಿಂಜುವುದರಿಂದ ಹರಕು ಹೆಚ್ಚಾಗುತ್ತದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

21 ಯಾರೂ ಹೊಸ ಬಟ್ಟೆಯ ತುಂಡನ್ನು ಹಳೆಯ ವಸ್ತ್ರಕ್ಕೆ ತ್ಯಾಪೆಹಚ್ಚುವದಿಲ್ಲ; ಹಚ್ಚಿದರೆ ಆ ಹೊಸ ತ್ಯಾಪೆಯು ಹಳೆಯ ವಸ್ತ್ರವನ್ನು ಹಿಂಜುವದರಿಂದ ಹರಕು ಹೆಚ್ಚಾಗುವದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

21 “ಒಬ್ಬ ವ್ಯಕ್ತಿಯು ತನ್ನ ಹಳೆಯ ಮೇಲಂಗಿಯ ಹರಕಿಗೆ ಹೊಸ ಬಟ್ಟೆಯನ್ನು ತೇಪೆ ಹಚ್ಚುವುದಿಲ್ಲ. ಒಂದುವೇಳೆ ಹಚ್ಚಿದರೆ, ಆ ತೇಪೆಯು ಹಿಂಜಿಕೊಂಡು ಆ ಹರಕನ್ನು ಮತ್ತಷ್ಟು ದೊಡ್ಡದನ್ನಾಗಿ ಮಾಡುತ್ತದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

21 “ಯಾರೂ ಹಳೆಯ ವಸ್ತ್ರಕ್ಕೆ ಹೊಸ ಬಟ್ಟೆಯ ತೇಪೆಯನ್ನು ಹಾಕುವುದಿಲ್ಲ. ಹಚ್ಚಿದರೆ, ಆ ತೇಪೆಯು ಬಟ್ಟೆಯನ್ನು ಹಿಂಜಿ ಹರಕನ್ನು ಇನ್ನೂ ದೊಡ್ಡದು ಮಾಡುತ್ತದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಮಾರ್ಕ 2:21
7 ತಿಳಿವುಗಳ ಹೋಲಿಕೆ  

ಕೊನ್‍ಬಿ ಪಿಂಜಲ್ಲ್ಯಾ ಜುನ್ನ್ಯಾ ಅಂಗಿಕ್ ನ್ಹವ್ಯಾ ಫಾಳಿಚೊ ತುಕ್ಡೊ ಲಾವುನ್ ಶಿವಿನಾ, ತೊ ನ್ಹವೊ ಫಾಳಿಚೊ ತುಕ್ಡೊ ಮುದ್ದೊ ಹೊತಾ, ಅನಿ ತಿ, ಪಿಂಜಲ್ಲಿ ಅಂಗಿ ಅನಿ ಉಲ್ಲಿ ಜಾಸ್ತಿಚಿ ಪಿಂಜ್ತಾ.


ಮಾನ್ಸಾಚ್ಯಾನ್ ಜಿಕುಕ್ ಹೊಯ್ನಾ ತಸ್ಲಿ ಪರಿಕ್ಷಾ ಅಮ್ಕಾ ಅಜುನ್ ಪತರ್ ಯೆವ್ಕ್ ನಾ. ದೆವ್ ವಿಶ್ವಾಸಿ, ತೊ ಅಮ್ಕಾ ಆಟ್ಪಿನಾ ತಸ್ಲಿ ಪರಿಕ್ಷಾ ಯೆವ್ಕ್ ಸೊಡಿ ನಾ; ಪರಿಕ್ಷಾ ಯೆಲ್ಲ್ಯಾ ವೆಳಾರ್ ತೆಚೆ ವೈರ್ ಜಿಕುಕ್ ಉಪಾಯ್ ಅನಿ ಘಟ್ ರ್‍ಹಾವ್ಕ್ ತಾಕತ್ ದಿತಾ.


ಖರೆ ಎಕ್ ದಿಸ್ ತೊ ನ್ಹವ್ರೊ, ತೆಂಕಾ ಸೊಡುನ್ ಜಾತಲೊ ಎಳ್ ಯೆತಾ, ತನ್ನಾ ತೆನಿ ಉಪಾಸ್ ಕರ್‍ತ್ಯಾತ್.” ಮಟ್ಲ್ಯಾನ್.


ಕೊನ್‍ಬಿ, ನ್ಹವೊ ವಾಯ್ನ್ ಜುನ್ನ್ಯಾ ಚಮ್ಡ್ಯಾಚ್ಯಾ ಪಿಸ್ವಿತ್ ಭರುನ್ ಥೈನಾತ್, ಕಶ್ಯಾಕ್ ಮಟ್ಲ್ಯಾರ್, ಜುನ್ನಿ ಚಮ್ಡ್ಯಾಚಿ ಪಿಸ್ವಿ ಪಿಂಜುನ್ ಸಗ್ಳೊ ವಾಯ್ನ್ ಪಡುನ ಹಾಳ್ ಹೊತಾ. ತಸೆ ಮನುನ್ ಲೊಕಾ ಕನ್ನಾಬಿ, ನ್ಹವೊ ವಾಯ್ನ್ ನ್ಹವ್ಯಾ ಚಮ್ಡ್ಯಾಚ್ಯಾ ಪಿಸ್ವಿತ್ ಭರುನ್ ಥವ್ತ್ಯಾತ್” ಮಟ್ಲ್ಯಾನ್.


ಅನಿ ಜೆಜುನ್ ತೆಂಕಾ ಎಕ್ ಕಾನಿಬಿ ಸಾಂಗ್ಲ್ಯಾನ್ “ಎಕ್ ಜುನ್ನ್ಯಾ ಪಿಂಜಲ್ಲ್ಯಾ ಅಂಗಿಕ್ ಲಾವುನ್ ಶಿವುಕ್ ಮನುನ್, ನ್ಹವ್ಯಾ ಅಂಗಿಚೊ ತುಕ್ಡೊ ಕೊನ್ ಬಿ ಕಾತ್ರುನ್ ಕಾಡಿನಾ. ತೆನಿ ತಸೆ ಕರ್ಲ್ಯಾರ್, ತೊ ನ್ಹವಿ ಅಂಗಿ ಪಿಂಜ್ತಾ, ಅನಿ ತೊ ನ್ಹವೊ ತುಕ್ಡೊ ಜುನ್ನ್ಯಾ ಅಂಗಿಕ್ ಲಾವಲ್ಲೊ ಬರಬ್ಬರ್ ದಿಸಿನಾ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು