Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಮಾರ್ಕ 2:18 - ದೆವಾಚಿ ಖರಿ ಖಬರ್

18 ಜುಂವಾವಾಚಿ ಶಿಸಾ, ಅನಿ ಫಾರಿಜೆವ್ ಉಪಾಸ್ ಕರಿತ್. ಥೈಹೊತ್ತ್ಯಾ ಉಲ್ಲ್ಯಾ ಲೊಕಾನಿ, ಜೆಜುಕ್ಡೆ ಯೆವ್ನ್ “ಜುಂವಾವಾಚಿ ಶಿಸಾ ಅನಿ ಫಾರಿಜೆವಾಂಚಿ ಶಿಸಾ ಉಪಾಸ್ ಕರ್‍ತ್ಯಾತ್, ಖರೆ, ತುಜಿ ಶಿಸಾ ಕಶ್ಯಾಕ್ ಉಪಾಸ್ ಕರಿನ್ಯಾತ್?” ಮನುನ್ ಇಚಾರ್‍ಲ್ಯಾನಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

18 ಯೋಹಾನನ ಶಿಷ್ಯರೂ ಫರಿಸಾಯರೂ ಉಪವಾಸ ಮಾಡುತ್ತಿದ್ದರು. ಅವರು ಆತನ ಬಳಿಗೆ ಬಂದು ಯೋಹಾನನ ಶಿಷ್ಯರೂ ಫರಿಸಾಯರೂ ಉಪವಾಸಮಾಡುತ್ತಾರಲ್ಲಾ? “ನಿನ್ನ ಶಿಷ್ಯರು ಏಕೆ ಉಪವಾಸಮಾಡುವುದಿಲ್ಲ?” ಎಂದು ಕೇಳಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

18 ಯೊವಾನ್ನನ ಶಿಷ್ಯರು ಮತ್ತು ಫರಿಸಾಯರು ಉಪವಾಸವ್ರತಗಳನ್ನು ಕೈಗೊಂಡಿದ್ದ ಒಂದು ಸಂದರ್ಭದಲ್ಲಿ ಕೆಲವು ಜನರು ಯೇಸುಸ್ವಾಮಿಯ ಬಳಿಗೆ ಬಂದರು. ಅವರು, “ಯೊವಾನ್ನನ ಶಿಷ್ಯರು ಮತ್ತು ಫರಿಸಾಯರ ಶಿಷ್ಯರು ಉಪವಾಸವ್ರತವನ್ನು ಕೈಗೊಳ್ಳುತ್ತಾರೆ, ಆದರೆ ನಿನ್ನ ಶಿಷ್ಯರೇಕೆ ಹಾಗೆ ಮಾಡುವುದಿಲ್ಲ” ಎಂದು ಕೇಳಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

18 ಇದಲ್ಲದೆ ಯೋಹಾನನ ಶಿಷ್ಯರೂ ಫರಿಸಾಯರೂ ಉಪವಾಸವಾಗಿದ್ದರು. ಅವರು ಆತನ ಬಳಿಗೆ ಬಂದು - ಯೋಹಾನನ ಶಿಷ್ಯರೂ ಫರಿಸಾಯರ ಶಿಷ್ಯರೂ ಉಪವಾಸಮಾಡುತ್ತಾರಲ್ಲ? ನಿನ್ನ ಶಿಷ್ಯರು ಯಾಕೆ ಉಪವಾಸಮಾಡುವದಿಲ್ಲ? ಎಂದು ಕೇಳಲು

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

18 ಯೋಹಾನನ ಶಿಷ್ಯರು ಮತ್ತು ಫರಿಸಾಯರು ಉಪವಾಸ ಮಾಡುತ್ತಿದ್ದರು. ಕೆಲವು ಜನರು ಯೇಸುವಿನ ಬಳಿಗೆ ಬಂದು, “ಯೋಹಾನನ ಶಿಷ್ಯರು ಮತ್ತು ಫರಿಸಾಯರ ಹಿಂಬಾಲಕರು ಉಪವಾಸ ಮಾಡುತ್ತಾರೆ. ಆದರೆ ನಿನ್ನ ಶಿಷ್ಯರು ಏಕೆ ಉಪವಾಸ ಮಾಡುವುದಿಲ್ಲ?” ಎಂದು ಕೇಳಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

18 ಯೋಹಾನನ ಶಿಷ್ಯರು ಮತ್ತು ಫರಿಸಾಯರು ಉಪವಾಸಮಾಡುತ್ತಿದ್ದರು. ಆಗ ಕೆಲವರು ಯೇಸುವಿನ ಬಳಿಗೆ ಬಂದು, “ಯೋಹಾನನ ಶಿಷ್ಯರು ಮತ್ತು ಫರಿಸಾಯರ ಶಿಷ್ಯರು ಉಪವಾಸ ಮಾಡುತ್ತಾರೆ, ಆದರೆ ನಿನ್ನ ಶಿಷ್ಯರು ಏಕೆ ಉಪವಾಸಮಾಡುವುದಿಲ್ಲ?” ಎಂದು ಕೇಳಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಮಾರ್ಕ 2:18
8 ತಿಳಿವುಗಳ ಹೋಲಿಕೆ  

“ಮಿಯಾ ವಾರಾತ್ ದೊನ್ ದಿಸ್ ಉಪಾಸ್ ಕರ್‍ತಾ, ಅನಿ ಮಾಜ್ಯಾ ಉತ್ಪನ್ನಾತ್ಲೊ ಧಾತ್ಲೊ ಎಕ್ ವಾಟೊ ತುಕಾ ದಿತಾ”, ಮನುನ್ ಮಾಗ್ನಿ ಕರ್‍ಲ್ಯಾನ್.


ಅಶೆ ತುಮಿ ಉಪಾಸ್ ಕರುಕ್ ಲಾಗ್ಲ್ಯಾಶಿ ಮನುನ್ ಕೊನಾಕ್ಬಿ ದಿಸಿನಸಲ್ಲ್ಯಾ ತುಮ್ಚ್ಯಾ ಸರ್‍ಗಾ ವೈಲ್ಯಾ ಬಾಬಾಕ್ ಸೊಡುನ್ ಅನಿ ಕೊನಾಕ್ಬಿ ಕಳುಕ್ ನಸ್ತಾನಾ ರ್‍ಹಾಂವ್ದಿ, ಅನಿ ಕೊನಾಕ್ಬಿ ಕಳಿನಸ್ತಾನಾ ಉಪಾಸ್ ಕರಲ್ಲೆ ಬಗಟಲ್ಲೊ ತುಮ್ಚೊ ಸರ್‍ಗಾ ವೈಲೊ ಬಾಬಾ ತುಮ್ಕಾ ತೆಚೊ ಪ್ರತಿಫಳ್ ದಿತಾ”.


“ತುಮಿ ಉಪಾಸ್ ಹೊತ್ತ್ಯಾ ತನ್ನಾ, ಕುಸ್ಡ್ಯಾ ಲೊಕಾನಿ ಕರ್ಲ್ಯಾ ಸರ್ಕೆ ತುಮ್ಚೆ ತೊಂಡ್ ಬಾವ್ಲ್ಯಾ ಸರ್ಕೆ ಕರುನ್ ಘೆವ್ನ್ ರ್‍ಹಾವ್‍ನಕಾಸಿ, ಸಗ್ಳೆಜಾನಾಕ್ನಿ ಅಪ್ನಿ ಉಪಾಸ್ ಕರುಕ್ ಲಾಗ್ಲಾ ಮನುನ್ ಕಳುಕ್ ಪಾಜೆ ಮನುನ್ ತೆನಿ ತಸೆ ಕರುನ್ ಘೆವ್ನ್ ರ್‍ಹಾತ್ಯಾತ್. ಮಿಯಾ ತುಮ್ಕಾ ಖರೆಚ್ ಸಾಂಗ್ತಾ, ತೆಂಚೆ ಸಗ್ಳೆ ಪ್ರತಿಫಳ್ ತೆಂಕಾ ಗಾವುನ್ ಹೊಲಾ.


ದೆವ್ ಖಲ್ಯಾ ರಿತಿನ್ ಲೊಕಾಕ್ನಿ ಅಪ್ನಾಚ್ಯಾ ವಾಂಗ್ಡಾ ಖರ್ಯಾ ವಾಟೆನ್ ಚಲ್ತಲಿ ಲೊಕಾ ಮನುನ್ ಘೆತಾ ಮನ್ತಲೆ ತೆಂಕಾ ಗೊತ್ತ್ ನತ್ತೆ, ಹೆಚ್ಯಾ ಬದ್ಲಾಕ್, ತೆನಿ ತೆಂಚ್ಯಾ ವಾಟಾಚ್ ಸಮಾ ಕರುಕ್ ಬಗಟ್ಲ್ಯಾನಿ, ಅನಿ ಹೆಕಾ ಲಾಗುನ್ ತೆನಿ ದೆವಾನ್ ಲೊಕಾಕ್ನಿ ಖರ್ಯಾ ವಾಟೆನ್ ಚಲ್ತಲಿ ಮನುನ್ ಥವ್ತಲ್ಯಾ ವಾಟೆಕ್ ತೆಂಕಾಚ್ ಒಪ್ಸುನ್ ದಿವ್ಕ್ ನ್ಯಾಯ್.


ಲೊಕಾಕ್ನಿ ದಾಕ್ವುಸಾಟ್ನಿ ಮನುನ್ ತೆನಿ ಸಗ್ಳೆ ಕರುನ್ ದಾಕ್ವುತ್ಯಾತ್. ತೆಂಚ್ಯಾ ಕಪಾಳಾ ವೈನಿ ಅನಿ ರಟ್ಟ್ಯಾಕ್ನಿ ಭಾಂದಲ್ಲ್ಯಾ ಪವಿತ್ರ್ ಪುಸ್ತಕಾತ್ಲ್ಯಾ ಗೊಸ್ಟಿಯಾ ಲಿವಲ್ಲ್ಯಾ ಪಟ್‍ಯಾ ಬಗಾ, ತ್ಯಾ ಕವ್ಡ್ಯಾ ಮೊಟ್ಯಾ-ಮೊಟ್ಯಾ ಹಾತ್ ಮನುನ್ ಉಲ್ಲೆ ತರಕ್ ದಿವ್ನ್ ಬಗಾ! ತೆಂಚ್ಯಾ ಝಗ್ಯಾಕ್ನಿ ಹೊತ್ತೆ ಘೊಂಡೆ ಬಗಾ ಕವ್ಡೆ ಲಾಂಬ್-ಲಾಂಬ್ ಹಾತ್!


ತನ್ನಾ ಜೆಜುನ್ “ಲಗ್ನಾಚೊ ನ್ಹವ್ರೊ ಅಪ್ನಾಚ್ಯಾ ವಾಂಗ್ಡಾ ರಾತಾನಾ, ಲಗ್ನಾಕ್ ಯೆಲ್ಲ್ಯಾ ಸೊಯ್ರ್ಯಾನಿ ಉಪಾಸ್ ಕರುಕ್ ಹೊತಾ ಕಾಯ್? ಹೊಯ್ನಾ!


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು