Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಮಾರ್ಕ 2:13 - ದೆವಾಚಿ ಖರಿ ಖಬರ್

13 ಅನಿ ಎಗ್ದಾ ಜೆಜು ಗಾಲಿಲಿಯಾ ಸಮುಂದರಾಚ್ಯಾ ದಂಡೆಕ್ ಗೆಲೊ. ತನ್ನಾ ಲೊಕಾಂಚೊ ಎಕ್ ತಾಂಡೊಬಿ ತೆಚ್ಯಾ ಫಾಟ್ನಾ ಹೊತ್ತೊ. ತೊ ತೆಂಕಾ ದೆವಾಚ್ಯಾ ಗೊಸ್ಟಿಯಾ ಸಿಕ್ವುಕ್‍ಲಾಲೊ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

13 ಯೇಸು ಹೊರಟು ತಿರುಗಿ ಸಮುದ್ರದ ಬಳಿಗೆ ಹೋದನು. ಜನರು ಗುಂಪಾಗಿ ಆತನ ಬಳಿಗೆ ಬಂದಾಗ ಆತನು ಅವರಿಗೆ ಉಪದೇಶ ಮಾಡಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

13 ಯೇಸುಸ್ವಾಮಿ ಪುನಃ ಗಲಿಲೇಯ ಸರೋವರದ ತೀರಕ್ಕೆ ಹೋದರು. ಜನರ ಗುಂಪು ಅವರನ್ನು ಸುತ್ತುಗಟ್ಟಿತು. ಯೇಸು ಅವರಿಗೆ ಪ್ರಬೋಧಿಸಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

13 ಆತನು ಹೊರಟು ತಿರಿಗಿ ಸಮುದ್ರದ ಬಳಿಗೆ ಹೋದನು. ಜನರ ಗುಂಪೆಲ್ಲಾ ಆತನ ಬಳಿಗೆ ಬಂದಾಗ ಆತನು ಅವರಿಗೆ ಉಪದೇಶಮಾಡಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

13 ಯೇಸು ಮತ್ತೆ ಸರೋವರಕ್ಕೆ ಹೋದನು. ಅನೇಕ ಜನರು ಆತನನ್ನು ಹಿಂಬಾಲಿಸಿ ಅಲ್ಲಿಗೆ ಹೋದದ್ದರಿಂದ ಆತನು ಅವರಿಗೆ ಉಪದೇಶಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

13 ಯೇಸು ಪುನಃ ಸರೋವರದ ತೀರಕ್ಕೆ ಹೋದರು. ಜನರೆಲ್ಲರೂ ಯೇಸುವಿನ ಬಳಿಗೆ ಬಂದರು. ಯೇಸು ಅವರಿಗೆ ಉಪದೇಶಿಸಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಮಾರ್ಕ 2:13
11 ತಿಳಿವುಗಳ ಹೋಲಿಕೆ  

ಅನಿ ಜೆಜು, ಗಾಲಿಲಿಯಾ ಸಮುಂದರಾಚ್ಯಾ ದಂಡೆಕ್ ಜಾವ್ನ್ ಸಿಕ್ವುಕ್ಲಾಗ್ಲೊ. ಥೈ ಲೈ ಲೊಕಾ ತೆಚೆಕ್ಡೆ ಯೆವ್ನ್ ಗೊಳಾ ಹೊಲಿ. ತಸೆ ಮನುನ್ ಜೆಜು ಸಮುಂದರಾತ್ ಇಬೆ ಕರಲ್ಲ್ಯಾ ಢೊನಿತ್ ಚಡುನ್ ಬಸ್ಲೊ.


ಸದ್ದಿ ಸಕ್ಕಾಳಿ ಫಿಡೆ ಲೊಕಾ ಜೆಜುನ್ ಸಾಂಗಟಲ್ಲೆ ಆಯ್ಕುಕ್ ಮನುನ್ ದೆವಾಚ್ಯಾ ಗುಡಿಕ್ ಜಾಯ್ತ್.


ಖರೆ ತೆಂಕಾ ಜೆಜುಕ್ ಜಿವಾನಿ ಮಾರ್‍ತಲಿ ವಾಟ್ ಗಾವುಕುಚ್‍ನಾ, ಕಶ್ಯಾಕ್ ಮಟ್ಲ್ಯಾರ್,ಲೊಕಾ ಎಕ್ ಶಬದ್ ಸೈತ್ ಚುಕಿನಸ್ತಾನಾ, ಬರೆ ಕರುನ್ ಜೆಜು ಸಾಂಗ್ತಲೆ ಆಯ್ಕುಲಾಗಲ್ಲಿ.


ಥೈ ಎವ್ಡಿ ಲೊಕಾ ಗೊಳಾ ಹೊಲ್ಲಿಕಿ ಮಟ್ಲ್ಯಾರ್, ತ್ಯಾ ಘರಾಚ್ಯಾ ದಾರಾತ್ ಪಾಯ್ ಥವ್ಕ್ ಸೈತ್ ಜಾಗೊ ನತ್ತೊ. ಜೆಜು ಥೈ ಗೊಳಾಹೊಲ್ಲ್ಯಾ ಲೊಕಾಕ್ನಿ, ದೆವಾಚ್ಯಾ ಗೊಸ್ಟಿಯಾ ಸಾಂಗುಕ್ ಲಾಗಲ್ಲೊ.


ಖರೆ ತೊ ಥೈತ್ನಾ ಗೆಲೊ, ಅನಿ ಸಗ್ಳ್ಯಾಕ್ಡೆ ಹಿ ಖಬರ್ ಸಾಂಗುನ್ಗೆತ್ ಗೆಲೊ. ತಸೆ ಮನುನ್ ಜೆಜುಕ್, ಖಲ್ಯಾಬಿ ಗಾಂವಾತ್ ಬಹಿರಂಗ್ ಫಿರುಕ್ ಹೊವುಕ್ನಾ. ತೆಕಾ ಕೊನ್ ಲೊಕಾ ನಸಲ್ಲೆ ಜಾಗೆ ಬಗುನ್, ರ್‍ಹಾತಲೆ ಪಡ್ಲೆ. ಜಾಲ್ಯಾರ್‍ಬಿ ಸಗ್ಳ್ಯಾಕ್ನಾ ಲೊಕಾ ಜೆಜುಕ್ಡೆ ಯೆಂವ್ಗೆತುಚ್ ಹೊತ್ತಿ.


ತ್ಯಾಚ್ ದಿಸಿ ಜೆಜು ಘರಾತ್ನಾ ಭಾಯ್ರ್ ಗೆಲೊ ಅನಿ ಸಮುಂದರಾಚ್ಯಾ ದಂಡೆಕ್ ಜಾವ್ನ್ ಬಸ್ಲೊ.


ಜೆಜು ತೊ ಜಾಗೊ ಸೊಡುನ್ ಚಲುನ್ಗೆತ್ ಜಾತಾನಾ, ತೆರ್‍ಗಿ ವಸುಲಿ ಕರುಕ್ ಅಪ್ನಾಚ್ಯಾ ಜಾಗ್ಯಾರ್ ಬಸಲ್ಲ್ಯಾ ಮಾತೆವ್ ಮನ್ತಲ್ಯಾ ತೆರ್‍ಗಿ ವಸುಲಿ ಕರ್‍ತಲ್ಯಾಕ್ ತೆನಿ ಬಗಟ್ಲ್ಯಾನ್, ಜೆಜುನ್ ತೆಕಾ “ಮಾಜ್ಯಾ ವಾಂಗ್ಡಾ ಯೆ” ಮಟ್ಲ್ಯಾನ್. ತನ್ನಾ ಮಾತೆವ್ ಉಟ್ಲೊ ಅನಿ ತೆಚ್ಯಾ ವಾಂಗ್ಡಾ ಗೆಲೊ.


ಮಾನಾ ಜೆಜು ತೊ ಜಾಗೊ ಸೊಡುನ್ ಜುದೆಯಾ ಪ್ರಾತ್ಯಾಕ್ ಅನಿ ಜೊರ್ದಾನ್ ನ್ಹಯ್ಚ್ಯಾ ತಿಕುಲ್ಯಾ ದಂಡೆಕ್ ಗೆಲೊ.ಅನಿಬಿ ಸುಮಾರ್ ಲೊಕಾ ತೆಚ್ಯಾ ಫಾಟ್ನಾ ಯೆಲಿ. ಸದ್ದಿಚ್ಯಾ ಬಾಸೆನ್ ಜೆಜುನ್ ತೆಂಕಾ ಶಿಕ್ವುಲ್ಯಾನ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು