Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಮಾರ್ಕ 16:8 - ದೆವಾಚಿ ಖರಿ ಖಬರ್

8 ಖರೆ ತೆನಿ ಭಿವ್ನ್ ಥರ್ಥರುನ್ಗೆತ್ ಅನಿ ಅಜಾಪ್ ಹೊವ್ನ್ ಸಮಾದಿತ್ನಾ ಭಾಯ್ರ್ ಪಳುನ್ ಗೆಲ್ಯಾನಿ, ತೆನಿ ಕೊನಾಕ್ಬಿ ಕಾಯ್ಬಿ ಸಾಂಗುಕ್ನ್ಯಾತ್ ಕಶ್ಯಾಕ್ ಮಟ್ಲ್ಯಾರ್ ತೆನಿ ಭಿಂವ್ನ್ ಗೆಲ್ಲ್ಯಾನಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

8 ಅವರು ವಿಸ್ಮಯಗೊಂಡು ನಡುಗುತ್ತಾ ಹೊರಕ್ಕೆ ಬಂದು ಸಮಾಧಿಯ ಬಳಿಯಿಂದ ಓಡಿಹೋದರು; ಅವರು ಹೆದರಿಕೊಂಡಿದ್ದರಿಂದ ಯಾರಿಗೂ ಏನೂ ಹೇಳಲಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

8 ಅವರು ವಿಸ್ಮಯಗೊಂಡು ಭಯದಿಂದ ನಡುಗುತ್ತಾ, ಸಮಾಧಿಯಿಂದ ಹೊರಕ್ಕೆ ಬಂದು, ಅಲ್ಲಿಂದ ಓಡಿಹೋದರು. ಭಯದ ನಿಮಿತ್ತ ಅವರು ಯಾರಿಗೂ ಏನನ್ನೂ ಹೇಳಲಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

8 ಅವರು ಭ್ರಮೆಹಿಡಿದವರಾಗಿ ನಡುಗುತ್ತಾ ಹೊರಕ್ಕೆ ಬಂದು ಸಮಾಧಿಯ ಬಳಿಯಿಂದ ಓಡಿಹೋದರು; ಅವರು ಹೆದರಿಕೊಂಡದರಿಂದ ಯಾರಿಗೂ ಏನೂ ಹೇಳಲಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

8 ಆ ಸ್ತ್ರೀಯರು ಬಹಳ ಭಯದಿಂದ ಗಲಿಬಿಲಿಗೊಂಡು, ಸಮಾಧಿಯನ್ನು ಬಿಟ್ಟು ಓಡಿಹೋದರು. ಅವರು ಬಹಳ ಭಯಗೊಂಡಿದ್ದರಿಂದ ಈ ವಿಷಯವನ್ನು ಯಾರಿಗೂ ಹೇಳಲಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

8 ಅವರು ವಿಸ್ಮಯಗೊಂಡು ಭಯದಿಂದ ನಡುಗುತ್ತಾ ಸಮಾಧಿಯ ಬಳಿಯಿಂದ ಓಡಿಹೋದರು. ಅವರು ಹೆದರಿದ್ದರಿಂದ ಯಾರಿಗೂ ಏನೂ ಹೇಳಲಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಮಾರ್ಕ 16:8
10 ತಿಳಿವುಗಳ ಹೋಲಿಕೆ  

ತೆನಿ ಎಗ್ದಮ್ ಭಿಂವ್ನ್ ಗೆಲೆ, ತೆನಿ ಅಮಿ ಭುತಾಕ್ ಬಗುಲಾವ್ ಮನುನ್ ಯವಜ್ಲ್ಯಾನಿ.


ತನ್ನಾ ತೆನಿ ಗಡ್ಬಡಿನ್ ಭಿಂವ್ನಗೆತ್ ಅನಿ ಉಲ್ಲೆ ಕುಶಿ ಹೊವ್ನ್ ತೆಚ್ಯಾ ಶಿಸಾಕ್ನಿ ಹಿ ಖಬರ್ ಸಾಂಗುಕ್ ಸಮಾದಿಕ್ನಾ ಪಳುನ್ ಗೆಲ್ಯಾನಿ.


ಪಯ್ಸ್ಯಾಂಚಿ ಪಿಸ್ವಿ ಹೊಂವ್ದಿ, ಪಿಸ್ವಿ ಹೊಂವ್ದಿ ಚಪ್ಲಾ ಹೊಂವ್ದಿ ಘೆವ್‍ಕಾಶಿ; ವಾಟೆರ್ ಕೊನಾಕ್ಬಿ ನಮಸ್ಕಾರ್ ಕರುಕ್ ಇಬೆ ರಾವ್ನಕಾಶಿ”.


ಜೆಜುನ್ ಹೆ ಸಗ್ಳೆ ಸಾಂಗುನ್ ಸರಲ್ಲ್ಯಾ ತನ್ನಾ ಲೊಕಾಂಚೆ ತಾಂಡೆ ತೆನಿ ಶಿಕ್ವುತಲಿ ರಿತ್ ಬಗುನ್ ಲೈ ಅಜಾಪ್ ಹೊಲೆ.


ಅತ್ತಾ ತುಮಿ ಜಾವಾ ಅನಿ ಹಿ ಖಬರ್ ತೆಚ್ಯಾ ಶಿಸಾಕ್ನಿ ಸಾಂಗಾ ಅನಿ ಪೆದ್ರುಕ್ಬಿ, ತೆನಿ ಅದ್ದಿಚ್ ಸಾಂಗಲ್ಲ್ಯಾ ಸರ್ಕೆ ತೊ ತುಮ್ಚ್ಯಾನ್ಕಿ ಅದ್ದಿ ಗಾಲಿಲಿಯಾಕ್ ಜಾತಾ, ಥೈ ತೆಕಾ ತುಮಿ ಬಗ್ತ್ಯಾಸಿ”. ಮಟ್ಲ್ಯಾನ್.


ಜೆಜು ಮರಲ್ಲ್ಯಾನಿತ್ನಾ ಝಿತ್ತೊ ಹೊವ್ನ್ ಉಟುನ್, ಮಟ್ಲ್ಯಾರ್ ಆಯ್ತಾರ್‍ಚೆ ನಸ್ಕಾತ್, ಸಗ್ಳ್ಯಾನಿಕಿ ಅದ್ದಿ ಮರಿ ಮಾಗ್ದೆಲಿನಾಕ್ ದಿಸ್ಲೊ. ಜೆಜುನ್ ತಿಚ್ಯಾ ಆಂಗಾತ್ನಾ ಸಾತ್ ಗಿರೆ ಕಾಡಲ್ಲ್ಯಾನ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು