Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಮಾರ್ಕ 16:5 - ದೆವಾಚಿ ಖರಿ ಖಬರ್

5 ತೆನಿ ಸಮಾದಿತ್ ಭುತ್ತುರ್ ಗೆಲ್ಲ್ಯಾ ತನ್ನಾ ಉಜ್ವ್ಯಾ ಬಾಜುಕ್ ಫ್ಹಾಂಡ್ರೆ ಕಪ್ಡೆ ನೆಸುನ್ ಬಸಲ್ಲೊ ಎಕ್ ದಾನ್ಡಗೊ ಮಾನುಸ್ ತೆಂಕಾ ದಿಸ್ಲೊ, ತೆಕಾ ಬಗುನ್ ತೆನಿ ಭಿಯಾಲ್ಯಾನಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

5 ಅವರು ಸಮಾಧಿಯೊಳಗೆ ಹೋಗಿ, ಒಬ್ಬ ಯೌವನಸ್ಥನು ಬಿಳಿ ನಿಲುವಂಗಿಯನ್ನು ಧರಿಸಿಕೊಂಡು ಬಲ ಭಾಗದಲ್ಲಿ ಕುಳಿತಿರುವುದನ್ನು ಕಂಡು ಬೆಚ್ಚಿಬೆರಗಾದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

5 ಸಮಾಧಿಯೊಳಕ್ಕೆ ಪ್ರವೇಶಿಸಿ ನೋಡುವಾಗ, ಬಿಳಿಯ ಬಟ್ಟೆ ಧರಿಸಿದ್ದ ಯುವಕನೊಬ್ಬನು ಅಲ್ಲಿ ಬಲಗಡೆ ಕುಳಿತಿರುವುದನ್ನು ಕಂಡು, ಅವರು ಬೆಚ್ಚಿಬಿದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

5 ಅವರು ಸಮಾಧಿಯೊಳಕ್ಕೆ ಹೋಗಿ ಒಬ್ಬ ಯೌವನಸ್ಥನು ಬಿಳೀ ಅಂಗಿಯನ್ನು ತೊಟ್ಟುಕೊಂಡು ಬಲಗಡೆ ಕೂತಿರುವದನ್ನು ಕಂಡು ಬೆಚ್ಚಿ ಬೆರಗಾದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

5 ಆ ಸ್ತ್ರೀಯರು ಸಮಾಧಿಯೊಳಗೆ ಹೋದಾಗ ಬಿಳುಪಾದ ನಿಲುವಂಗಿ ಧರಿಸಿದ್ದ ಒಬ್ಬ ಯುವಕನು ಸಮಾಧಿಯ ಬಲಗಡೆ ಕುಳಿತಿರುವುದನ್ನು ಕಂಡು ಭಯಗೊಂಡರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

5 ಅವರು ಸಮಾಧಿಯೊಳಕ್ಕೆ ಪ್ರವೇಶಿಸಿದಾಗ, ಬಿಳಿ ಉಡುಪನ್ನು ತೊಟ್ಟುಕೊಂಡಿದ್ದ ಒಬ್ಬ ಯುವಕನು ಬಲಗಡೆಯಲ್ಲಿ ಕುಳಿತಿರುವುದನ್ನು ಕಂಡು ಭಯಭ್ರಾಂತರಾದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಮಾರ್ಕ 16:5
14 ತಿಳಿವುಗಳ ಹೋಲಿಕೆ  

ತನ್ನಾ ತೊ ಅದ್ದಿ ಸಮಾದಿಕ್ಡೆ ಜಾವ್ನ್ ಪಾವಲ್ಲೊ ಅನಿ ಎಕ್ಲೊ ಶಿಸ್‍ಬಿ ಭುತ್ತುರ್ ಗೆಲೊ. ತೆನಿ ಹೆ ಸಗ್ಳೆ ಬಗಟ್ಲ್ಯಾನ್ ಅನಿ ವಿಶ್ವಾಸ್ ಕರ್ಲ್ಯಾನ್.


ತೆಚೆ ತೊಂಡ್ ಮಿಂಚಾ ಸರ್ಕೆ ದಿಸಿ ಅನಿ ತೆಚೆ ಕಪ್ಡೆ ಭರ್‍ಪಾಚ್ಯಾ ಸರ್ಕೆ ಫಾಂಡ್ರೆ ಹೊತ್ತೆ.


ತೆಕಾ ಬಗಟಲ್ಲ್ಯಾ ತನ್ನಾ ಜೆಕರಿಯಾ ಎಗ್ದಮ್ ಘಾಬರ್‍ಲೊ ಅನಿ ಭಿಂವ್ನ್ ಗೆಲೊ.


ಲೊಕಾ ಜೆಜುಕ್ ಬಗುನ್ ಅಜಾಪ್ ಹೊಲಿ ಅನಿ ತೆಚ್ಯಾಕ್ಡೆ ಪಳುನ್ ಜಾವ್ನ್ ತೆಕಾ ಸ್ವಾಗತ್ ಕರ್‍ಲ್ಯಾನಿ.


ಸಗ್ಳಿ ಲೊಕಾ ಹೆ ಬಗುನ್ ಅಜಾಪ್ ಹೊಲಿ, ಅನಿ " ಹೆ ಕಾಯ್? ಹ್ಯೊ ಮಾನುಸ್ ಅದಿಕಾರ್‍ಯಾನ್ ಭರಲ್ಲ್ಯಾ ನ್ಹವ್ಯಾಚ್ ರಿತಿನ್ ಶಿಕ್ವುತಾ! ಅನಿ ಗಿರೆ ಸೈತ್, ತೆನಿ ಸಾಂಗಟಲ್ಲೆ ಸಗ್ಳೆ ಆಯಿಕ್ತ್ಯಾತ್. ಮನುನ್ ಎಕಾಮೆಕಾಕ್ನಿ ಬೊಲುಕ್‍ಲಾಲ್ಯಾನಿ.


ಜೆಜುನ್ ಪೆದ್ರುಕ್ ಜಾಕೊಬಾಕ್ ಅನಿ ಜುವಾಂವಾಕ್ ವಾಂಗ್ಡಾ ಘೆವ್ನ್ ಗೆಲ್ಯಾನ್, ತರಾಸ್ ಅನಿ ದುಕ್ ತೆಚೆ ವರ್‍ತಿ ಯೆಲ್ಲೆ ಹೊತ್ತೆ.


ತೊ ಗುಂಡೊ ಲೈ ಮೊಟೊ ಹೊತ್ತೊ, ಅಶೆ ಬೊಲುನ್ ತೆನಿ ವೈರ್ ಸಮಾದಿಕ್ಡೆ ಬಗ್ತಾನಾ ಸಮಾದಿಚ್ಯಾ ದಾರಾ ವಯ್ಲೊ ಗುಂಡೊ ಲೊಟುನ್ ಕಡೆಕ್ ಕಾಡಲ್ಲೊ ತೆಂಕಾ ದಿಸ್ಲೊ,


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು