Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಮಾರ್ಕ 16:2 - ದೆವಾಚಿ ಖರಿ ಖಬರ್

2 ಅನಿ ಆಯ್ತಾರ್ ದಿಸ್; ದಿಸ್ ಉಜ್ವಾಡಲ್ಲ್ಯಾ ತನ್ನಾ ತೆನಿ ಸಮಾದಿಕ್ಡೆ ಗೆಲ್ಯಾನಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

2 ಮತ್ತು ವಾರದ ಮೊದಲನೆಯ ದಿನದ ಬೆಳಿಗ್ಗೆ ಹೊತ್ತು ಮೂಡುವಾಗ ಅವರು ಸಮಾಧಿಯ ಬಳಿಗೆ ಬಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

2 ಭಾನುವಾರ ಮುಂಜಾನೆ ಬೇಗನೆ ಹೊರಟು ಸೂರ್ಯೋದಯ ಸಮಯಕ್ಕೆ ಸಮಾಧಿಯನ್ನು ತಲುಪಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

2 ಮತ್ತು ವಾರದ ಮೊದಲನೆಯ ದಿನದ ಬೆಳಿಗ್ಗೆ ಹೊತ್ತು ಮೂಡುವಾಗ ಅವರು ಸಮಾಧಿಯ ಬಳಿಗೆ ಬಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

2 ವಾರದ ಮೊದಲನೆಯ ದಿನ, ಮುಂಜಾನೆಯಲ್ಲಿಯೇ, ಅವರು ಸಮಾಧಿಗೆ ಹೊರಟರು. ಆಗ ಸೂರ್ಯೋದಯವಾಗಿದ್ದರೂ ಇನ್ನೂ ನಸುಕಾಗಿತ್ತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

2 ವಾರದ ಮೊದಲನೆಯ ದಿನ ಮುಂಜಾನೆ ಸೂರ್ಯೋದಯವಾಗಲು ಅವರು ಸಮಾಧಿಯ ಬಳಿಗೆ ಬರುವಾಗ,

ಅಧ್ಯಾಯವನ್ನು ನೋಡಿ ನಕಲು ಮಾಡಿ




ಮಾರ್ಕ 16:2
6 ತಿಳಿವುಗಳ ಹೋಲಿಕೆ  

ಆಯ್ತಾರ್‍ಚೆ ಸಕ್ಕಾಳಿ ಫಿಡೆ, ಅಜುನ್ ಉಲ್ಲೊ ಕಾಳೊಕ್ ಹೊತ್ತೊ, ತನ್ನಾ ಮರಿ ಮಾಗ್ದೆಲಿನ್ ಸಮಾದಿಕ್ಡೆ ಯೆಲಿ, ಅನಿ ಸಮಾದಿಚ್ಯಾ ದಾರಾರ್ ಲಾವಲ್ಲೊ ಗುಂಡೊ ಕಡೆಕ್ ಸರಕಲ್ಲೊ ತೆನಿ ಬಗಟ್ಲಿನ್.


ಆಯ್ತಾರ್‍ಚೆ ಸಕ್ಕಾಳಿ ಫಿಡೆ ಅಪ್ನಿ ತಯಾರ್ ಕರಲ್ಲಿ ಸುಗಂದ್ ತೆಲಾ ಘೆವ್ನ್ ತ್ಯಾ ಬಾಯ್ಕೊಮನ್ಸಾ ಸಮಾದಿಕ್ಡೆ ಗೆಲ್ಯಾ.


ಜುದೆವಾಂಚೊ ಆರಾಮಾಚೊ ದಿಸ್ ಸರಲ್ಲ್ಯಾ ಮಾನಾ ಮಟ್ಲ್ಯಾರ್ ಆಯ್ತಾರ್‍ಚೆ ಸಕ್ಕಾಳಿ ನಸ್ಕಾತ್ ಮರಿ ಮಾಗ್ದೆಲಿನ್ ಅನಿ ದುಸ್ರಿ ಅನಿ ಎಕ್ಲಿ ಮರಿ ಸಮಾದಿತ್ ಬಗುಕ್ ಮನುನ್ ಯೆಲ್ಯಾನಿ.


ಸಾಬ್ಬಾತ್ ಸರುನ್ ಗೆಲ್ಲ್ಯಾ ತನ್ನಾ, ಮರಿ ಮಾಗ್ದೆಲಿನ್, ಜಾಕೊಬಾಚಿ ಬಾಯ್ ಮರಿ ಅನಿ ಸಲೊಮಿ ಜೆಜುಚ್ಯಾ ಮಡ್ಯಾಕ್ ಲಾವುಕ್ ಮನುನ್ ಮ್ಹಾಗ್ಲೆ ಸುಗಂದ್ ತೆಲ್ ಇಕಾತ್ ಘೆವ್ನ್ ಯೆಲ್ಯಾನಿ.


ಅನಿ ಸಮಾದಿಚ್ಯಾ ದಾರಾ ವರ್‍ತಿ ಲಾವಲ್ಲೊ ಗುಂಡೊ ಅಮ್ಕಾ ಕೊನ್ ಕಾಡುನ್ ದಿತ್ಯಾತ್ ಮನುನ್ ಎಕಾಮೆಕಾಕ್ನಿ ಬೊಲುನ್ ಘೆವ್ಲಾಗಲ್ಲ್ಯಾನಿ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು