Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಮಾರ್ಕ 16:10 - ದೆವಾಚಿ ಖರಿ ಖಬರ್

10 ತೆನಿ ಜಾವ್ನ್ ತೆಚ್ಯಾ ಶಿಸಾಕ್ನಿ ಸಾಂಗ್ಲಿನ್, ತೆನಿ ಅಜುನ್ ದುಕ್ಕಾತ್ ಹೊತ್ತೆ ರಡುನ್ಗೆತ್ ಹೊತ್ತೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

10 ಆಕೆ ಹೋಗಿ ಆತನು ಕಾಣಿಸಿಕೊಂಡದ್ದನ್ನು ಆತನ ಜೊತೆಯಲ್ಲಿದ್ದವರಿಗೆ ತಿಳಿಸಿದಳು; ಅವರು ಶೋಕಿಸುತ್ತಾ ಅಳುತ್ತಿದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

10 ಈಕೆ ಹೋಗಿ ತಾನು ಕಂಡದ್ದನ್ನು ಯೇಸುವಿನ ಸಂಗಡಿಗರಿಗೆ ತಿಳಿಸಿದಳು. ಅವರಾದರೋ ಇನ್ನೂ ಶೋಕಭರಿತರಾಗಿ ಅಳುತ್ತಾ ಕುಳಿತಿದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

10 ಆಕೆ ಹೋಗಿ ಆತನು ಕಾಣಿಸಿಕೊಂಡದ್ದನ್ನು ಮುಂಚೆ ಆತನ ಜೊತೆಯಲ್ಲಿದ್ದವರಿಗೆ ತಿಳಿಸಿದಳು; ಇವರು ಹಂಬಲಿಸುತ್ತಾ ಅಳುತ್ತಾ ಕೂತಿದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

10 ಮರಿಯಳು ಹೋಗಿ ಆತನ ಶಿಷ್ಯರಿಗೆ ತಿಳಿಸಿದಳು. ಅವರಾದರೋ ಇನ್ನೂ ಶೋಕಭರಿತರಾಗಿ ಅಳುತ್ತಿದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

10 ಯೇಸುವಿನ ಸಂಗಡ ಇದ್ದವರು ಶೋಕಿಸಿ ಅಳುತ್ತಿರುವಾಗ ಆಕೆಯು ಹೋಗಿ ಅವರಿಗೆ ಯೇಸುವಿನ ಬಗ್ಗೆ ಹೇಳಿದಳು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಮಾರ್ಕ 16:10
8 ತಿಳಿವುಗಳ ಹೋಲಿಕೆ  

ಅಶೆ ಮರಿ ಮಾಗ್ದೆಲಿನ್ ಶಿಸಾನಿಕ್ಡೆ ಗೆಲಿ, ಅನಿ ಮಿಯಾ ಧನಿಯಾಕ್ ಬಗಟ್ಲೊ ಮನುನ್ ಸಾಂಗಟ್ಲಿನ್, ಅನಿ ತೆಂಚ್ಯಾ ವಿಶಯಾತ್ ಧನಿಯಾನ್ ತಿಚೆಕ್ಡೆ ಕಾಯ್-ಕಾಯ್ ಸಾಂಗಲ್ಲ್ಯಾನ್ ತೆ ಸಗ್ಳೆ ತೆನಿ ತೆಂಕಾ ಸಾಂಗಟ್ಲಿನ್.


ಅತ್ತಾ ತೆ ಸಗ್ಳೆ ಮಿಯಾ ತುಮ್ಕಾ ಸಾಂಗಟ್ಲಾ, ತುಮ್ಚ್ಯಾ ಮನಾಕ್ನಿ ಬೆಜಾರ್ ಹೊವ್‍ಲಾಲಾ.


ಜೆಜುನ್ ತೆಂಕಾ,“ತುಮಿ ಚಲುನ್ಗೆತ್ ಜಾತಾ-ಜಾತಾ ಖಲ್ಯಾ ವಿಶಯಾತ್ ಬೊಲುಲಾಗಲ್ಲ್ಯಾಶಿ? ಮನುನ್ ಇಚಾರ್‍ಲ್ಯಾನ್. ತನ್ನಾ ತೆನಿ ತೊಂಡಾ ಬಾವುನ್ ಘೆವ್ನ್ ಇಬೆ ರ್‍ಹಾಲ್ಯಾನಿ.


ಪೆದ್ರು ಅಶೆ ಮನುನ್ ಸಾಂಗ್ತಾನಾ ಕೊಂಬ್ಯಾನ್ ದೊನ್ವೆ ಪಟಿ ಭೊಕ್ಲ್ಯಾನ್, ಜೆಜುನ್ ತೆಕಾ “ದೊನ್ದಾ ಕೊಂಬೊ ಭೊಕುಚ್ಯಾ ಅದ್ದಿ ತಿಯಾ ತುಕಾ ಮಾಜಿ ಒಳಕುಚ್ ನಾ ಮನುನ್ ತಿನ್ದಾ ಸಾಂಗ್ತೆ” ಮನುನ್ ಸಾಂಗಲ್ಲ್ಯಾ ಗೊಸ್ಟಿಯಾಂಚಿ ಪೆದ್ರುಕ್ ಯಾದ್ ಯೆಲಿ, ತನ್ನಾ ತೊ ಕೊಸಳ್ಳೊ ಅನಿ ಗಳ್ಗಳುನ್ ರಡ್ಲೊ.


ತನ್ನಾ ಜೆಜುನ್ ತೆಂಕಾ, “ಲಗ್ನಾಚೊ ನ್ಹವ್ರೊ ವಾಂಗ್ಡಾ ರ್‍ಹಾತಾನಾ, ಲಗ್ನಾಕ್ ಯೆಲ್ಲ್ಯಾ ಸೊಯ್ರ್ಯಾನಿ ಬೆಜಾರಾತ್ ರ್‍ಹಾವ್ಕ್ ಹೊತಾ ಕಾಯ್? ನಾ, ಹೊಯ್ನಾ! ಖರೆ ತೆಂಚ್ಯಾ ಮದ್ನಾ ನ್ಹವ್ರ್ಯಾಕ್ ಕಾಡುನ್ ಘೆವ್ನ್ ಜಾತಲೊ ಎಳ್ ಯೆತಾ, ತನ್ನಾ ತೆನಿ ಉಪಾಸ್ ಕರ್‍ತ್ಯಾತ್”.


ತನ್ನಾ ಮಳ್ಬಾ ವರ್‍ತಿ ಮಾನ್ಸಾಚ್ಯಾ ಲೆಕಾಚಿ ಎಕ್ ವಳಕ್ ದಿಸುಕ್‍ ಲಾಗ್ತಾ, ತನ್ನಾ ಜಗಾತ್ಲಿ ಸಗ್ಳಿ ಲೊಕಾ ಭಿಂಯಾನ್ ರಡ್ತ್ಯಾತ್. ಅನಿ ಮಾನ್ಸಾಚೊ ಲೆಕ್ ಮೊಟ್ಯಾ ಪದ್ವಿನ್ ಅನಿ ಮಹಿಮೆನ್ ಮಳ್ಬಾ ವೈಲ್ಯಾ ಮೊಡಾಂಚ್ಯಾ ವರ್‍ತಿ ಯೆತಲೊ ಬಗ್ತ್ಯಾತ್.


ಹೆ ಆಯ್ಕುನ್ ತ್ಯಾ ದಾಂಡ್ಗ್ಯಾ ಮಾನ್ಸಾಕ್ ಲೈ ಬೆಜಾರ್ ಹೊಲೊ ಕಶ್ಯಾಕ್ ಮಟ್ಲ್ಯಾರ್ ತೊ ಲೈ ಸಾವ್ಕಾರ್ ಹೊತ್ತೊ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು