Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಮಾರ್ಕ 15:9 - ದೆವಾಚಿ ಖರಿ ಖಬರ್

9 ತನ್ನಾ ಪಿಲಾತಾನ್ ತೆಂಕಾ "ಜುದೆವಾಂಚ್ಯಾ ರಾಜಾಕ್ ಮಿಯಾ ತುಮ್ಕಾ ಸೊಡುನ್ ದಿವ್ಕಾಯ್?" ಮನುನ್ ಇಚಾರ್‍ಲ್ಯಾನ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

9-10 ಮುಖ್ಯಯಾಜಕರು ಅಸೂಯೆಯಿಂದ ಯೇಸುವನ್ನು ಒಪ್ಪಿಸಿಕೊಟ್ಟಿದ್ದಾರೆಂದು ಪಿಲಾತನು ಗ್ರಹಿಸಿಕೊಂಡು, “ನಾನು ಯೆಹೂದ್ಯರ ಅರಸನನ್ನು ನಿಮಗೆ ಬಿಟ್ಟುಕೊಡಬೇಕನ್ನುತ್ತಿರೋ?” ಎಂದು ಅವರನ್ನು ಕೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

9 “ಯೆಹೂದ್ಯರ ಅರಸನನ್ನು ನಾನು ನಿಮಗೆ ಬಿಟ್ಟುಕೊಡಬಹುದೋ?" ಎಂದು ಅವರನ್ನು ಕೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

9-10 ಮಹಾಯಾಜಕರು ಹೊಟ್ಟೇಕಿಚ್ಚಿನಿಂದ ಯೇಸುವನ್ನು ಒಪ್ಪಿಸಿಕೊಟ್ಟಿದ್ದಾರೆಂದು ಪಿಲಾತನು ಗ್ರಹಿಸಿಕೊಂಡು - ನಾನು ಯೆಹೂದ್ಯರ ಅರಸನನ್ನು ನಿಮಗೆ ಬಿಟ್ಟು ಕೊಡಬೇಕನ್ನುತ್ತೀರೋ ಎಂದು ಅವರನ್ನು ಕೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

9 ಪಿಲಾತನು ಜನರಿಗೆ, “ನಾನು ಯೆಹೂದ್ಯರ ರಾಜನನ್ನು ಬಿಡುಗಡೆ ಮಾಡಬೇಕೆಂದು ಬಯಸುತ್ತೀರಾ?” ಎಂದು ಕೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

9 ಪಿಲಾತನು ಅವರಿಗೆ, “ಯೆಹೂದ್ಯರ ಅರಸನನ್ನು ನಿಮಗಾಗಿ ನಾನು ಬಿಡಿಸಬೇಕೋ?” ಎಂದು ಕೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಮಾರ್ಕ 15:9
7 ತಿಳಿವುಗಳ ಹೋಲಿಕೆ  

ಖರೆ ಪದ್ದತಿ ಪರ್‍ಕಾರ್ ತುಮ್ಚ್ಯಾಸಾಟ್ನಿ ಮನುನ್ ಪಾಸ್ಕಾಚ್ಯಾ ಸನಾಚ್ಯಾ ಎಳಾರ್ ಎಕ್ ಬಂಧಿಖಾನ್ಯಾತ್ ಹೊತ್ತ್ಯಾ ಮಾನ್ಸಾಕ್ ಸೊಡುನ್ ದಿತಲೆ ಮನುನ್ ಹಾಯ್ ನ್ಹಯ್, ಜುದೆವಾಂಚ್ಯಾ ರಾಜಾಕ್ ತುಮ್ಚ್ಯಾಸಾಟ್ನಿ ಮಿಯಾ ಸೊಡುನ್ ದಿವ್ ಕಾಯ್?, ಮಟ್ಲ್ಯಾನ್.


ವರ್ಸಾಚ್ಯಾ ಬಾಸೆನ್ ಅಮ್ಕಾ ಎಕಾ ಕೈದಿಕ್ ಸೊಡುನ್ ದಿ ಮನುನ್ ಸಗ್ಳ್ಯಾ ಲೊಕಾನಿ ಮಿಳುನ್ ಪಿಲಾತಾಕ್ ಇಚಾರ್‍ಲ್ಯಾನಿ.


ಮುಖ್ಯ ಯಾಜಕಾನಿ ಪೊಟಾತ್ ಆಗ್ ಪಡುನ್ ಜೆಜುಕ್ ಧರುನ್ ಅಪ್ನಾಕ್ಡೆ ಘೆವ್ನ್ ಯೆಲ್ಯಾತ್ ಮನುನ್ ಪಿಲಾತಾಕ್ ಗೊತ್ತ್ ಹೊತ್ತೆ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು