Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಮಾರ್ಕ 15:47 - ದೆವಾಚಿ ಖರಿ ಖಬರ್

47 ತ್ಯಾ ಎಳಾರ್ ಮರಿ ಮಾಗ್ದೆಲಿನ್ ಅನಿ ಜೊಸೆಚಿ ಬಾಯ್ ಮರಿ ಹೆ ಸಗ್ಳೆ ಬಗುನ್ಗೆತ್ ಹೊತ್ತ್ಯಾನಿ ಅನಿ ಜೆಜುಚೆ ಮಡೆ ಖೈ ಥವಲ್ಲೆ ಹಾಯ್ ಮನುನ್ ತೆನಿ ಬಗುನ್ ಘೆಟ್ಲ್ಯಾನಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

47 ಮಗ್ದಲದ ಮರಿಯಳೂ ಮತ್ತು ಯೋಸೆಯನ ತಾಯಿ ಮರಿಯಳೂ ಯೇಸುವನ್ನಿಟ್ಟಿದ್ದ ಸ್ಥಳವನ್ನು ನೋಡಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

47 ಮಗ್ದಲದ ಮರಿಯಳು ಮತ್ತು ಯೋಸೆಯ ತಾಯಿ ಮರಿಯಳು ಯೇಸುವಿನ ಪಾರ್ಥಿವ ಶರೀರವನ್ನು ಸಮಾಧಿಮಾಡಿದ್ದ ಸ್ಥಳವನ್ನು ಗುರುತಿಸಿಕೊಂಡರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

47 ಮಗ್ದಲದ ಮರಿಯಳೂ ಯೋಸೆಯ ತಾಯಿ ಮರಿಯಳೂ ಆತನನ್ನಿಡುವ ಸ್ಥಳವನ್ನು ನೋಡಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

47 ಮಗ್ದಲದ ಮರಿಯಳು ಹಾಗೂ ಯೋಸೆಯನ ತಾಯಿಯಾದ ಮರಿಯಳು ಸಮಾಧಿ ಮಾಡಿದ ಸ್ಥಳವನ್ನು ಗುರುತಿಸಿಕೊಂಡರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

47 ಮಗ್ದಲದ ಮರಿಯಳು ಮತ್ತು ಯೋಸೆಯ ತಾಯಿಯಾದ ಮರಿಯಳು ಯೇಸುವನ್ನು ಇಟ್ಟಿದ್ದ ಸ್ಥಳವನ್ನು ನೋಡಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಮಾರ್ಕ 15:47
8 ತಿಳಿವುಗಳ ಹೋಲಿಕೆ  

ಎಕ್ ಉಲ್ಲ್ಯಾ ಬಾಯ್ಕೊಮನ್ಸಾ ಉಲ್ಲೆಸೆ ದುರ್ ಇಬೆ ರವ್ನ್ ಬಗುನ್ಗೆತ್ ಹೊತ್ತ್ಯಾ, ಮರಿ ಮಾಗ್ದೆಲಿನ್, ಜಾಕೊಬ್ ಅನಿ ಜೊಸೆಂಚಿ ಬಾಯ್ ಮರಿ ಜಾಕೊಬ್ ತಿಚೊ ಧಾಕ್ಲೊ ಲೆಕ್ ಅನಿ ಸಲೊಮಿ.


ಸಾಬ್ಬಾತ್ ಸರುನ್ ಗೆಲ್ಲ್ಯಾ ತನ್ನಾ, ಮರಿ ಮಾಗ್ದೆಲಿನ್, ಜಾಕೊಬಾಚಿ ಬಾಯ್ ಮರಿ ಅನಿ ಸಲೊಮಿ ಜೆಜುಚ್ಯಾ ಮಡ್ಯಾಕ್ ಲಾವುಕ್ ಮನುನ್ ಮ್ಹಾಗ್ಲೆ ಸುಗಂದ್ ತೆಲ್ ಇಕಾತ್ ಘೆವ್ನ್ ಯೆಲ್ಯಾನಿ.


ಗಾಲಿಲಿಯಾಕ್ನಾ ಜೆಜುಚ್ಯಾ ಫಾಟ್ನಾ ಯೆಲ್ಲ್ಯಾ ಬಾಯ್ಕೊಮನ್ಸಾ ಜೆಜುಚೆ ಮಡೆ ಖೈ ಥವಲ್ಲೆ ಹಾಯ್ ಮನುನ್ ಬಗಟ್ಲ್ಯಾನಿ.


ಜುದೆವಾಂಚೊ ಆರಾಮಾಚೊ ದಿಸ್ ಸರಲ್ಲ್ಯಾ ಮಾನಾ ಮಟ್ಲ್ಯಾರ್ ಆಯ್ತಾರ್‍ಚೆ ಸಕ್ಕಾಳಿ ನಸ್ಕಾತ್ ಮರಿ ಮಾಗ್ದೆಲಿನ್ ಅನಿ ದುಸ್ರಿ ಅನಿ ಎಕ್ಲಿ ಮರಿ ಸಮಾದಿತ್ ಬಗುಕ್ ಮನುನ್ ಯೆಲ್ಯಾನಿ.


ಮರಿ ಮಾಗ್ದೆಲಿನಾ ಅನಿ ತಿ ಅನಿ ಎಕ್ಲಿ ಮರಿ ಥೈಚ್ ಸಮಾದಿಕ್ಡೆ ಬಗುನ್ಗೆತ್ ಬಸಲ್ಲ್ಯಾನಿ.


ತೆಂಚ್ಯಾ ಮದ್ದಿ, ಮರಿ ಮಾಗ್ದೆಲಿನ್, ಜಾಕೊಬ್ ಅನಿ ಜುಜೆಚಿ ಬಾಯ್ ಮರಿ, ಅನಿ ಜೆಬೆದೆವ್ ಮನ್ತಲ್ಯಾಚಿ ಬಾಯ್ಕೊ ಹೊತ್ತ್ಯಾನಿ.


ಜುಜೆನ್ ಮಡೆ ಸಮಾದಿ ಕರುಕ್ ವಾಪರ್ತಲೊ ಮ್ಹಾಗ್ರೊ ಕಪ್ಡೊ ಇಕಾತ್ ಘೆವ್ನ್ ಯೆಲ್ಯಾನ್, ಅನಿ ಜೆಜುಚೆ ಮಡೆ ಕುರ್ಸಾ ವೈನಾ ಉತ್ರುನ್ ತ್ಯಾ ಕಪ್ಡ್ಯಾತ್ ಲಪ್ಟುನ್ ಸಮಾದಿತ್ ಥವ್ಲ್ಯಾನಿ. ತಿ ಸಮಾದಿ ಎಕುಚ್ ಎಕ್ ಗುಂಡ್ಯಾತ್ ಕೆದರಲ್ಲಿ ಸಮಾದಿ ಹೊತ್ತಿ. ತೆನಿ ಸಮಾದಿಚ್ಯಾ ದಾರ್ ಎಕ್ ಮೊಟೊ ಗುಂಡೊ ಗುಳ್ವುನ್ ಧಾಪ್ಲ್ಯಾನ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು