Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಮಾರ್ಕ 15:43 - ದೆವಾಚಿ ಖರಿ ಖಬರ್

43 ತಸೆ ಮನುನ್ ಅರೆಮಾಥಿಯಾ ಮನ್ತಲ್ಯಾ ಗಾಂವಾಚೊ ಜುಜೆ ಯೆಲೊ,ತೊ ಜುದೆವಾಂಚ್ಯಾ ಮಂತ್ರಿ ಮಂಡಳಾಚೊ ಮರ್ಯಾದಿಚೊ ಸದಸ್ಯಾ, ತೊ ದೆವಾಚ್ಯಾ ರಾಜ್ ಯೆತಲೆ ವಾಟ್ ಬಗುನ್ಗೆತ್ ಹೊತ್ತೊ, ತೊ ಧಯ್ರೊ ಕರುನ್ ಪಿಲಾತಾಕ್ಡೆ ಗೆಲೊ ಅನಿ ಜೆಜುಚೆ ಮಡೆ ಇಚಾರ್‍ಲ್ಯಾನ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

43 ಹೀಗಿರಲಾಗಿ ಅರಿಮಥಾಯದ ಯೋಸೇಫನೆಂಬುವನು ಅಲ್ಲಿಗೆ ಬಂದನು. ಅವನು ಯೆಹೂದ್ಯರ ಹಿರೀಸಭೆಯ ಗೌರವಸ್ಥನಾದ ಸದ್ಯಸನೂ, ದೇವರ ರಾಜ್ಯವನ್ನು ಎದುರುನೋಡುತ್ತಿದ್ದವನು ಆಗಿದ್ದನು. ಅವನು ಧೈರ್ಯದಿಂದ ಪಿಲಾತನ ಬಳಿಗೆ ಹೋಗಿ ಯೇಸುವಿನ ದೇಹವನ್ನು ತನಗೆ ಕೊಡಿಸಬೇಕೆಂದು ಬೇಡಿಕೊಂಡನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

43 ತನಗೆ ಕೊಡಿಸಬೇಕೆಂದು ಪಿಲಾತನನ್ನು ಕೇಳಿಕೊಂಡನು. ದೇವರ ಸಾಮ್ರಾಜ್ಯದ ಆಗಮನವನ್ನು ನಿರೀಕ್ಷಿಸುತ್ತಿದ್ದ ಈತನು ಯೆಹೂದ್ಯರ ನ್ಯಾಯಸಭೆಯ ಸನ್ಮಾನಿತ ಸದಸ್ಯನಾಗಿದ್ದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

43 ಹೀಗಿರಲಾಗಿ ಅರಿಮಥಾಯದ ಯೋಸೇಫನೆಂಬವನು ಬಂದು ಧೈರ್ಯದಿಂದ ಪಿಲಾತನ ಬಳಿಗೆ ಹೋಗಿ ಯೇಸುವಿನ ದೇಹವನ್ನು ತನಗೆ ಕೊಡಿಸಬೇಕೆಂದು ಬೇಡಿಕೊಂಡನು. ಇವನು ಹಿರೀಸಭೆಯವರಲ್ಲಿ ಘನವಂತನು, ದೇವರ ರಾಜ್ಯವನ್ನು ಎದುರು ನೋಡುತ್ತಿದ್ದವನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

43 ಅರಿಮಥಾಯ ಊರಿನ ಯೋಸೇಫ ಎಂಬವನು ಪಿಲಾತನ ಬಳಿಗೆ ಹೋಗಿ, ಯೇಸುವಿನ ದೇಹವನ್ನು ತನಗೆ ಕೊಡಬೇಕೆಂದು ಧೈರ್ಯದಿಂದ ಕೇಳಿದನು. ಯೋಸೇಫನು ಯೆಹೂದ್ಯರ ಸಮಿತಿಯಲ್ಲಿ ಒಬ್ಬ ಮುಖ್ಯ ಸದಸ್ಯನಾಗಿದ್ದನು. ದೇವರರಾಜ್ಯ ಬರಲೆಂದು ಬಯಸಿದ ಜನರಲ್ಲಿ ಇವನೂ ಒಬ್ಬನಾಗಿದ್ದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

43 ಗೌರವವುಳ್ಳವನೂ ಆಲೋಚನಾಸಭೆಯ ಸದಸ್ಯನೂ ದೇವರ ರಾಜ್ಯಕ್ಕಾಗಿ ಕಾಯುತ್ತಿದ್ದವನೂ ಆದ ಅರಿಮಥಾಯದ ಯೋಸೇಫನು ಧೈರ್ಯದಿಂದ ಪಿಲಾತನ ಬಳಿಗೆ ಹೋಗಿ ಯೇಸುವಿನ ದೇಹಕ್ಕಾಗಿ ಬೇಡಿಕೊಂಡನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಮಾರ್ಕ 15:43
16 ತಿಳಿವುಗಳ ಹೋಲಿಕೆ  

ತ್ಯಾ ಎಳಾರ್ ತಿ ಪೊರಾಂಚ್ಯಾ ಬಾಯ್ ಬಾಬಾಕ್ಡೆ ಯೆಲಿ, ದೆವಾಕ್ ಧನ್ಯವಾದ್ ದಿಲಿನ್, ಅನಿ ಜೆರುಜಲೆಮಾಚ್ಯಾ ಸುಟ್ಕೆಚಿ ವಾಟ್ ಬಗುನ್ಗೆತ್ ಹೊತ್ತ್ಯಾಂಚ್ಯಾಕ್ಡೆ, ತೆನಿ ಹ್ಯಾ ಪೊರಾಂಚ್ಯಾ ವಿಶಯಾತ್ ಬೊಲ್ಲಿನ್.


ತ್ಯಾ ಕಾಲಾತ್ ಸಿಮಾವ್ ಮನ್ತಲೊ ಎಕ್ ಮಾನುಸ್ ಜೆರುಜಲೆಮಾತ್ ಹೊತ್ತೊ.ತೊ ಎಕ್ ಬರೊ ಅನಿ ದೆವಾಚ್ಯಾ ಭಿಂಯಾನ್ ಚಲ್ತಲೊ ಮಾನುಸ್,ತೊ ಇಸ್ರಾಯೆಲಾಚ್ಯಾ ಸುಟ್ಕಾ ಹೊತಲ್ಯಾ ಎಳಾಕ್ ರಾಕುನ್ಗೆತ್ ಹೊತ್ತೊ. ಪವಿತ್ರ್ ಆತ್ಮೊ ತೆಚ್ಯಾ ವಾಂಗ್ಡಾ ಹೊತ್ತೊ.


ಹ್ಯಾ ಜುದೆವಾಂತ್ನಿ ಲೈ ಲೊಕಾನಿ ವಿಶ್ವಾಸ್ ಕರ್‍ಲ್ಯಾನಿ, ತ್ಯಾತುರ್ರ್ಬಿ ಲೈ ಪ್ರಮುಖ್ ಹೊವ್ನ್ ಹೊತ್ತ್ಯಾ ಗ್ರಿಕಾಂಚ್ಯಾ ಬಾಯ್ಕಾಮಾನ್ಸಾನಿ ಅನಿ ಘೊವ್ಮಾನ್ಸಾನಿ ದೆವಾಚೆರ್ ವಿಶ್ವಾಸ್ ಕರ್‍ಲ್ಯಾನಿ.


ಹೆಚ್ಯಾ ಮಾನಾ, ಅರೆಮಾತಿಯಾ ಮನ್ತಲ್ಯಾ ಗಾಂವಾಂಚ್ಯಾ ಜುಜೆನ್ ಪಿಲಾತಾಕ್ಡೆ ಜೆಜುಚೆ ಮಡೆ ಘೆವ್ನ್ ಜಾವ್ಕ್ ಪರವಾನ್ಗಿ ಇಚಾರ್‍ಲ್ಯಾನ್. ಜುಜೆ ಎಕ್ ಜೆಜುಚ್ಯಾ ಫಾಟ್ನಾ ಹೊತ್ತೊ ಮಾನುಸ್, ಖರೆ ಹೆ ಕೊನಾಕ್ಬಿ ಗೊತ್ತ್ ನತ್ತೆ, ಕಶ್ಯಾಕ್ ಮಟ್ಲ್ಯಾರ್ ತೊ ಬಿ ಜುದೆವಾಚ್ಯಾ ಅದಿಕಾರ್‍ಯಾಕ್ನಿ ಭಿಂಯ್, ಪಿಲಾತಾನ್ ಜೆಜುಚೆ ಮಡೆ ಘೆವ್ನ್ ಜಾವ್ಕ್ ಹೊತಾ ಮಟ್ಲ್ಯಾನ್, ತಸೆಮನುನ್ ಜುಜೆ ಗೆಲೊ, ಅನಿ ಜೆಜುಚೆ ಮಡೆ ತೆನಿ ಘೆವ್ನ್ ಗೆಲ್ಯಾನ್.


ಸಾಂಜ್ ಹೊವ್ನಗೆತ್ ಯೆಲ್ಲ್ಯಾ ತನ್ನಾ ಅರೆಮಾತಿಯಾ ಮನ್ತಲ್ಯಾ ಗಾಂವಾಚೊ ಎಕ್ ಸಾವ್ಕಾರ್ ಮಾನುಸ್ ಥೈ ಯೆಲೊ, ತೆಚೆ ನಾವ್ ಜುಜೆ. ಅನಿ ತೊ ಎಕ್ ಜೆಜುಚೊ ಶಿಸ್ ಹೊವ್ನ್ ಹೊತ್ತೊ.


ಅನಿ ಮಾಜ್ಯಾ ಭಾವಾನಿ ಅನಿ ಭೆನಿಯಾನಿ ಲೈ ಲೊಕಾನಿ ಮಾಕಾ ಬಂಧಿಖಾನ್ಯಾತ್ ಥವಲ್ಲ್ಯಾ ಸಾಟಿಚ್ ಕ್ರಿಸ್ತಾಚ್ಯಾ ವರ್‍ತಿ ಬರೊಸೊ ಥವ್ನ್ ಘೆವ್ನ್ ದೆವಾಚಿ ಬರಿ ಖಬರ್ ಭಿಂಯೆನಸ್ತಾನಾ ಸಾಂಗುಕ್ ಅನಿಬಿ ಧೈರ್ಯ್ ಕರುನ್ ಘೆಟ್ಲ್ಯಾತ್.


ಖರೆ ಜುದೆವಾನಿ ಥೈತ್ಲ್ಯಾ ಉಲ್ಲ್ಯಾ ಘವ್ಮಾನ್ಸಾಕ್ನಿ ಅನಿ ಬಾಯ್ಕಾ ಮಾನ್ಸಾಕ್ನಿ ಝಗ್ಡ್ಯಾಕ್ ಉಟಿ ಸಾರ್ಕೆ ಕರುನ್ ಸಮಾಜ್ಯಾತ್ ಗೌರವಾನ್ ಹೊತ್ತ್ಯಾ ಬಾಯ್ಕಾ ಮಾನ್ಸಾಕ್ನಿ ಅನಿ ಉಲ್ಲ್ಯಾ ಲೊಕಾಕ್ನಿ ಧಾಡುನ್ ಪಾವ್ಲು ಅನಿ ಬಾರ್ನಾಬಾಕ್ ವಿರೊದ್ ಬುರ್ಶೆ ಕರುನ್ ತೆಂಕಾ ಪ್ರಾಂತ್ಯಾಕ್ನಾ ಭಾಯ್ರ್ ಘಾಲಿ ಸಾರ್ಕೆ ಕರ್‍ಲ್ಯಾನಿ.


ಪೆದ್ರು ಧುರ್-ಧುರ್ನಾಚ್ ಜೆಜುಚ್ಯಾ ಫಾಟ್ನಾ -ಫಾಟ್ನಾ ಮಹಾಯಾಜಕಾಚ್ಯಾ ಘರಾಚ್ಯಾ ದಾರಾತ್ ಸಗೊಳ್ ಯೆಲೊ, ಥೈ ರಾಕ್ವಾಲ್ಯಾಂಚ್ಯಾ ವಾಂಗ್ಡಾ ಬಸುನ್ ಆಗ್ ಶೆಕುಲಾಗಲ್ಲೊ.


ತನ್ನಾ ಜೆಜುನ್,“ ಜೆ ಕೊನ್ ಫಿಡೆ ಹಾತ್ ತೆನಿ ಫಾಟಿ ಹೊತ್ಯಾತ್, ಅನಿ ಜೆ ಕೊನ್ ಫಾಟಿ ಹಾತ್ ತೆನಿ ಫಿಡೆ ಹೊತ್ಯಾತ್” ಮನುನ್ ಸಾಂಗಟ್ಲ್ಯಾನ್.


ಖರೆ ಅತ್ತಾ ಫಿಡೆ ಹೊತ್ತಿ ಲೈ ಲೊಕಾ ಫಾಟಿಕ್ಡೆ ಹೊತ್ಯಾತ್, ಅನಿ ಫಾಟಿಕ್ಡೆ ಹೊತ್ತಿ ಲೊಕಾ ಫಿಡೆ ಹೊತ್ಯಾತ್.” ಮನುನ್ ಸಾಂಗಟ್ಲ್ಯಾನ್.


ಜೆಜು ಎವ್ಡ್ಯಾ ಲಗ್ಗುನಾ ಮರ್ಲೊ ಮನುನ್ ಆಯ್ಕುನ್ ಪಿಲಾತಾಕ್ ವಿಚಿತ್ರ್ ದಿಸ್ಲೆ.ಸೈನಿಕಾಂಚ್ಯಾ ಮುಖಂಡಾಕ್ ಪಿಲಾತಾನ್ ಬಲ್ವುನ್ “ಜೆಜು ಮರುನ್ ಲೈ ಎಳ್ ಹೊಲೊ ಕಾಯ್?” ಮನುನ್ ಇಚಾರ್‍ಲ್ಯಾನ್.


ಜುದೆಯಾತ್ಲ್ಯಾ ಅರೆಮಾತಿಯಾ, ಮನ್ತಲ್ಯಾ ಗಾಂವಾತ್ಲೊ ಜುಜೆ ಮನ್ತಲೊ ಎಕ್ ಮಾನುಸ್ ಹೊತ್ತೊ. ತೊ ಎಕ್ ಬರೊ, ಅನಿ ಮರ್ಯಾದಿಚೊ ಮಾನುಸ್ ಹೊತ್ತೊ, ತೊ ದೆವಾಚೆ ರಾಜ್ ಯೆತಲಿ ವಾಟ್ ರಾಕುನ್ಗೆತ್ ಹೊತ್ತೊ. ಅನಿ ಜುದೆವಾಂಚ್ಯಾ ನ್ಯಾಯ್ ನಿರ್‍ನಯ್ ಕರ್‍ತಲ್ಯಾ ಬೈಟಕಿಚೊ ಮಾನುಸ್‌ಬಿ ಹೊತ್ತೊ. ತೆನಿ ಘೆಟಲ್ಲೊ ಹ್ಯೊ ನಿರ್‍ದಾರ್ ತೆಕಾ ಸಮಾ ದಿಸುಕ್ ನತ್ತೊ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು