Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಮಾರ್ಕ 15:32 - ದೆವಾಚಿ ಖರಿ ಖಬರ್

32 ಮೆಸ್ಸಿಯಾ, ಇಸ್ರಾಯೆಲಾಚೊ ರಾಜಾ ಅತ್ತಾ ಕುರ್ಸಾ ವೈನಾ ಉತ್ರುನ್ ಯೆಂವ್ದಿ ಬಗುವಾ, ತನ್ನಾ ತೆಚ್ಯಾ ವರ್‍ತಿ ಅಮಿ ವಿಶ್ವಾಸ್ ಥವ್ತಾವ್”. ಮಟ್ಲ್ಯಾನಿ, ಜೆಜುಚ್ಯಾ ಅಜು-ಬಾಜುಕ್ ಕುರ್ಸಾರ್ ಮಾರಲ್ಲ್ಯಾ ಚೊರಾನಿಬಿ ತಸೆಚ್ ಎಡ್ಸಡ್ಲ್ಯಾನಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

32 ಇಸ್ರಾಯೇಲರ ಅರಸನಾದ ಈ ಕ್ರಿಸ್ತನು ಈಗ ಶಿಲುಬೆಯಿಂದ ಇಳಿದು ಬರಲಿ; ಇಳಿದು ಬಂದರೆ ನಾವು ನೋಡಿ ನಂಬುತ್ತೇವೆ” ಎಂದು ತಮ್ಮತಮ್ಮೊಳಗೆ ಅಣಕಿಸುತ್ತಾ ಮಾತನಾಡುತ್ತಿದ್ದರು. ಆತನೊಂದಿಗೆ ಶಿಲುಬೆಗೆ ಹಾಕಲ್ಪಟ್ಟವರು ಸಹ ಆತನನ್ನು ನಿಂದಿಸುತ್ತಿದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

32 ಇಸ್ರಯೇಲರ ಅರಸನಾದ ಈ ಕ್ರಿಸ್ತನು ಶಿಲುಬೆಯಿಂದ ಇಳಿದುಬರಲಿ; ಆಗ ನೋಡಿ ನಂಬುತ್ತೇವೆ,” ಎಂದು ಪರಸ್ಪರ ಮಾತನಾಡಿಕೊಂಡರು. ಯೇಸುವಿನೊಡನೆ ಶಿಲುಬೆಗೇರಿಸಲಾಗಿದ್ದವರು ಸಹ ಅವರನ್ನು ಹಂಗಿಸುತ್ತಿದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

32 ಇಸ್ರಾಯೇಲ್ಯರ ಅರಸನಾದ ಈ ಕ್ರಿಸ್ತನು ಈಗ ಶಿಲುಬೆಯಿಂದ ಇಳಿದು ಬರಲಿ; ಇಳಿದುಬಂದರೆ ನಾವು ನೋಡಿ ನಂಬೇವು ಎಂದು ತಮ್ಮತಮ್ಮೊಳಗೆ ಹಾಸ್ಯದಿಂದ ಮಾತಾಡುತ್ತಿದ್ದರು. ಆತನ ಸಂಗಡ ಶಿಲುಬೆಗೆ ಹಾಕಲ್ಪಟ್ಟವರು ಸಹ ಆತನನ್ನು ನಿಂದಿಸುತ್ತಿದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

32 ಅವನು ನಿಜವಾಗಲೂ ಇಸ್ರೇಲರ ರಾಜನಾದ ಕ್ರಿಸ್ತನಾಗಿದ್ದರೆ, ಈಗ ಶಿಲುಬೆಯಿಂದ ಕೆಳಗಿಳಿದು ಬಂದು ತನ್ನನ್ನು ತಾನೇ ರಕ್ಷಿಸಿಕೊಳ್ಳಲಿ. ಆಗ ನಾವು ಅವನನ್ನು ನಂಬುತ್ತೇವೆ” ಎಂದು ಅಪಹಾಸ್ಯ ಮಾಡಿದರು. ಯೇಸುವಿನ ಪಕ್ಕದ ಶಿಲುಬೆಗಳಿಗೆ ಹಾಕಲ್ಪಟ್ಟಿದ್ದ ಕಳ್ಳರು ಸಹ ಆತನನ್ನು ಗೇಲಿಮಾಡಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

32 ಇಸ್ರಾಯೇಲರ ಅರಸನಾದ ಈ ಕ್ರಿಸ್ತನು ಈಗ ಶಿಲುಬೆಯಿಂದ ಇಳಿದು ಬರಲಿ; ಆಗ ನಾವು ಕಂಡು ನಂಬುತ್ತೇವೆ,” ಎಂದು ತಮ್ಮಲ್ಲಿ ಪರಸ್ಪರ ಮಾತನಾಡಿಕೊಂಡರು. ಯೇಸುವಿನೊಂದಿಗೆ ಶಿಲುಬೆಗೆ ಹಾಕಲಾಗಿದ್ದವರೂ ಅವರನ್ನು ನಿಂದಿಸಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಮಾರ್ಕ 15:32
16 ತಿಳಿವುಗಳ ಹೋಲಿಕೆ  

ತೆಚ್ಯಾ ಅಜು-ಬಾಜುಕ್ ಕುರ್ಸಾರ್ ಮಾರಲ್ಲ್ಯಾ ಚೊರಾನಿಬಿ ತೆಕಾ ತಸೆಚ್ ಮನುನ್ ಎಡ್ಸಡ್ಲ್ಯಾನಿ.


ಹೆನಿ ಖರಿ ವಾಟ್ ಸೊಡುನ್ ದಿಲ್ಯಾನಾತ್ ಅನಿ ಅಮ್ಚೆ ಅನಿಪರ್‍ತುನ್ ಝಿತ್ತೆ ಹೊತಲೆ ಹೊವ್ನ್ ಸರ್ಲೆ ಮನುನ್ ಸಾಂಗುನ್, ಸುಮಾರ್ ಲೊಕಾಂಚೊ ವಿಶ್ವಾಸ್ ಹಾಲಿ ಸರ್ಕೊ ಕರ್‍ತ್ಯಾತ್.


ಆಸೆ ಅಬ್ರಾಹಾಮಾಕ್ನಾ ದಾವಿದಾ ಪತರ್ ಚೆವ್ದಾ ಟಕ್ಲಿ, ದಾವಿದಾಕ್ನಾ ಬಾಬಿಲೊನಾಕ್ ಧರುನ್ ಘೆವ್ನ್ ಗೆಲ್ಲ್ಯಾ ಕಾಲಾ ಪತರ್ ಚೆವ್ದಾ ಟಕ್ಲಿ, ಅನಿ ಬಾಬಿಲೊನಾಕ್ ಧರುನ್ ಘೆವ್ನ್ ಗೆಲ್ಲ್ಯಾಕ್ನಾ ಕ್ರಿಸ್ತಾ ಪತರ್ ಚೆವ್ದಾ ಟಕ್ಲಿ.


ಖರೆ ತ್ಯೆಂಚ್ಯಾತ್ಲೆ ಉಲ್ಲೆ ಜಾನಾ ವಿಶ್ವಾಸ್‍ ನಸಲ್ಲ್ಯಾ ಸಾರ್ಕೆ ಹೊಲೆ? ಅಸೆಮನುನ್ ದೆವಾಕ್ ವಿಶ್ವಾಸಾನ್ ರ್‍ಹಾಯ್‍ ನಸ್ತಾನಾ ರ್‍ಹಾತಾ ಮನುಕ್ ಹೊತಾ ಕಾಯ್?


ತಸೆಮನುನ್ ತ್ಯಾನಿ ಖಜುರಾಚ್ಯಾ ಪಾನಾ ಸರ್ಕಿ ಪಾನಾ ಘೆವ್ನ್, “ಹೊಸಾನ್ನಾ! ಸರ್ವೆಸ್ವರಾಚ್ಯಾ ನಾವಾನ್ ಯೆತಾ ತೊ ದೆವ್ ಆಶಿರ್ವಾದ್ ದಿವ್ನ್ ದಿ! ದೆವಾ ಇಸ್ರಾಯೆಲಾಚೊ ರಾಜಾ ಆಶಿರ್ವಾದ್ ದಿವ್ನ್ ದಿ!” ಮನುನ್ ಬೊಬ್ ಮಾರುನ್ಗೆತ್ ಜೆಜುಕ್ ಭೆಟುಕ್ ಮನುನ್ ಗೆಲೆ.


ತನ್ನಾ ನಾಥಾನಾಯೆಲಾನ್, “ಗುರುಜಿ, ತಿಯಾ ದೆವಾಚೊ ಲೆಕ್! ಇಸ್ರಾಯೆಲಾಚೊ ರಾಜಾ!” ಮನುನ್ ಜಬಾಬ್ ದಿಲ್ಯಾನ್.


ಜೆಜುಚ್ಯಾ ವರ್‍ತಿ ಘಾಟಲ್ಲೊ ಅಪ್ವಾದ್ “ಜುದೆವಾಂಚೊ ರಾಜಾ” ಮನುನ್ ಲಿವಲ್ಲೆ ಥೈ ಹೊತ್ತೆ.


“ತೆನಿ ದುಸ್ರ್ಯಾಕ್ನಿ ಹುರ್‍ವುನ್ ಘೆಟ್ಲ್ಯಾನ್, ಖರೆ ಅತ್ತಾ ಅಪ್ನಾಕುಚ್ ಹುರ್‍ವುನ್ ಘೆವ್ಕ್ ತೆಕಾ ಹೊಯ್ನಾ ಹೊಲಾ! ಇಸ್ರಾಯೆಲಾಚೊ ರಾಜಾ ನ್ಹಯ್ ಹ್ಯೊ? ತೊ ಕುರ್ಸಾ ವೈನಾ ಉತ್ರುನ್ ಯೆಲ್ಯಾರ್, ಅಮಿ ತೆಚ್ಯಾ ವರ್‍ತಿ ವಿಶ್ವಾಸ್ ಕರ್‍ತಾವ್!


ಜೆಜುಚ್ಯಾ ವಾಂಗ್ಡಾ ದೊನ್ ಚೊರಾಕ್ನಿಬಿ ಕುರ್ಸಾರ್ ಮಾರಲ್ಲ್ಯಾನಿ, ಎಕ್ಲ್ಯಾಕ್ ಉಜ್ವ್ಯಾ ಬಾಜುಕ್ ಅನಿ ಎಕ್ಲ್ಯಾಕ್ ಡಾವ್ಯಾ ಬಾಜುಕ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು