Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಮಾರ್ಕ 15:30 - ದೆವಾಚಿ ಖರಿ ಖಬರ್

30 ಅತ್ತಾ ಕುರ್ಸಾ ವೈನಾ ಉತ್ರುನ್ ತುಕಾಚ್ ತಿಯಾ ಹುರ್ವುನ್ ಘೆ!” ಮನುನ್ ಎಡ್ಸಡ್ಲ್ಯಾನಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

30 ಶಿಲುಬೆಯಿಂದ ಇಳಿದು ನಿನ್ನನ್ನು ರಕ್ಷಿಸಿಕೋ” ಎಂದು ಆತನನ್ನು ಅಪಹಾಸ್ಯ ಮಾಡಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

30 ಶಿಲುಬೆಯಿಂದ ಇಳಿದುಬಂದು ನಿನ್ನನ್ನು ನೀನೇ ಈಗ ರಕ್ಷಿಸಿಕೋ!” ಎಂದು ಯೇಸುವನ್ನು ಮೂದಲಿಸಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

30 ಶಿಲುಬೆಯಿಂದ ಇಳಿದು ನಿನ್ನನ್ನು ರಕ್ಷಿಸಿಕೋ ಎಂದು ಆತನನ್ನು ಹಂಗಿಸುತ್ತಿದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

30 ಈಗ ಶಿಲುಬೆಯಿಂದ ಕೆಳಗಿಳಿದು ಬಂದು ನಿನ್ನನ್ನು ರಕ್ಷಿಸಿಕೊ!” ಎಂದು ಅಪಹಾಸ್ಯ ಮಾಡಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

30 ನಿನ್ನನ್ನು ರಕ್ಷಿಸಿಕೊಂಡು ಶಿಲುಬೆಯಿಂದ ಕೆಳಗಿಳಿದು ಬಾ,” ಎಂದು ಯೇಸುವನ್ನು ಅಪಹಾಸ್ಯ ಮಾಡಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಮಾರ್ಕ 15:30
3 ತಿಳಿವುಗಳ ಹೋಲಿಕೆ  

ಥೈತ್ನಾ ಹಿಕ್ಡಿ-ತಿಕ್ಡಿ ದಾಟುನ್ ಜಾತಲಿ ಲೊಕಾನಿ ಟಕ್ಲೆ ಹಾಲ್ವುನ್ಗೆತ್ “ತಿಯಾ ದೆವಾಚಿ ಗುಡಿ ಮೊಡುನ್ ತಿನ್ ದಿಸಾತ್ನಿ ಭಾಂದ್ತಾ ಮಟಲ್ಲೆ,


ಥೈ ಹೊತ್ತೆ ಮುಖ್ಯ ಯಾಜಕಾ ಅನಿ ಖಾಯ್ದೆ ಸಿಕ್ವುತಲೆಬಿ “ಹೆನಿ ದುಸ್ರ್ಯಾಕ್ನಿ ಬಚಾವ್ ಕರ್‍ಲ್ಯಾನ್, ಖರೆ ಅಪ್ನಾಕುಚ್ ಬಚಾವ್ ಕರುಕ್ ಹೊಯ್ನಾ,


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು