Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಮಾರ್ಕ 15:25 - ದೆವಾಚಿ ಖರಿ ಖಬರ್

25 ಜೆಜುಕ್ ಕುರ್ಸಾ ವರ್ತಿ ಮಾರ್ತಾನಾ ಜಗ್ಗೊಳ್-ಜಗ್ಗೊಳ್ ಸಕ್ಕಾಳ್ಚೆ ನ್ಹವ್ ಘಂಟೆ ಹೊಲ್ಲೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

25 ಆತನನ್ನು ಶಿಲುಬೆಗೆ ಹಾಕುವಾಗ ಬೆಳಿಗ್ಗೆ ಒಂಭತ್ತು ಗಂಟೆಯಾಗಿತ್ತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

25 ಯೇಸುವನ್ನು ಶಿಲುಬೆಗೇರಿಸಿದಾಗ, ಬೆಳಿಗ್ಗೆ ಸುಮಾರು ಒಂಭತ್ತು ಗಂಟೆಯಾಗಿತ್ತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

25 ಆತನನ್ನು ಶಿಲುಬೆಗೆ ಹಾಕುವಾಗ ಹೊತ್ತಾರೆ ಒಂಭತ್ತು ಗಂಟೆಯಾಗಿತ್ತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

25 ಅವರು ಯೇಸುವನ್ನು ಶಿಲುಬೆಗೇರಿಸಿದಾಗ ಬೆಳಿಗ್ಗೆ ಒಂಭತ್ತು ಗಂಟೆಯಾಗಿತ್ತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

25 ಯೇಸುವನ್ನು ಶಿಲುಬೆಗೆ ಹಾಕಿದಾಗ ಮುಂಜಾನೆ ಒಂಬತ್ತು ಗಂಟೆಯಾಗಿತ್ತು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಮಾರ್ಕ 15:25
6 ತಿಳಿವುಗಳ ಹೋಲಿಕೆ  

ಪಾಸ್ಕಾಚ್ಯಾ ಸನಾಚೊ ಅದ್ಲೊ ದಿಸ್ ತೊ ಜಗ್ಗೊಳ್-ಜಗ್ಗೊಳ್ ದೊಪಾರ್ ಹೊವ್ನಗೆತ್ ಯೆಲ್ಲಿ ತನ್ನಾ ಪಿಲಾತಾನ್ ಲೊಕಾಕ್ನಿ,“ಹಿತ್ತೆ ಬಗಾ ತುಮ್ಚೊ ರಾಜಾ!” ಹಾಯ್ ಮಟ್ಲ್ಯಾನ್.


ಸುಮಾರ್ ದೊಪಾರ್ಚೆ ಬಾರಾ ಘಂಟ್ಯಾಕ್ನಾ ತಿನ್ ಘಂಟ್ಯಾ ಸಗೊಳ್ ತಿನ್ ತಾಸ್ ಸಗ್ಳ್ಯಾ ದೆಸಾತ್ ಕಾಳೊಕ್ ಹೊಲ್ಲೊ


ತುಮಿ ಯೆವ್ಜುನ್ ಘೆಟಲ್ಲ್ಯಾ ಸಾರ್ಕೆ ಹೆನಿ ವಾಯ್ನ್ ಫಿಲ್ಲಿ ಲೊಕಾ ನ್ಹಯ್, ಅತ್ತಾ ಖಾಲಿ ಸಕ್ಕಾಳ್ಚೆ ನ್ಹವ್ ಗಂಟೆ ಹೊಲಾತ್.


ಜಗ್ಗ್ -ಜಗ್ಗೂಳ್ ದೊಪಾರ್ಚೆ ಬಾರಾ ಘಂಟೆ ಹೊಲ್ಲೆ ತನ್ನಾ ದಿಸ್ ಕಾಳೊ ಹೊಲೊ,ಅನಿ ತಿನ್ ಘಂಟ್ಯಾ ಪತರ್ ಸಗ್ಳ್ಯಾ ದೆಶಾತ್ ಕಾಳೊಕ್ ಪಡಲ್ಲೊ.


ಅತ್ತಾ ದೊಪಾರ್ ಹೊಲ್ಲಿ. ಖರೆ ಬಾರಾ ಘಂಟ್ಯಾಕ್ನಾ ತಿನ್ ಘಂಟ್ಯಾ ಪತರ್ ಸಗ್ಳ್ಯಾ ದೆಶಾತ್ ಕಾಳೊಕ್ ಪಡಲ್ಲೊ.


ತಿನ್ ಘಂಟ್ಯಾಕ್ ಜೆಜುನ್ ಜೊರಾನ್ “ಎಲೊಯಿ, ಎಲೊಯಿ ಲಾಮಾ, ಸಬಾಕ್ತಾನಿ?" ತಸೆ ಮಟ್ಲ್ಯಾರ್ "ಮಾಜ್ಯಾ ದೆವಾ, ಮಾಜ್ಯಾ ದೆವಾ, ತಿಯಾ ಮಾಕಾ ಕಶ್ಯಾಕ್ ಸೊಡ್ಲೆ?” ಮನುನ್ ಬೊಬ್ ಮಾರ್‍ಲ್ಯಾನ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು