Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಮಾರ್ಕ 15:20 - ದೆವಾಚಿ ಖರಿ ಖಬರ್

20 ಅಶೆ ಎಡ್ಸಡುನ್ ಹೊಲ್ಲ್ಯಾ ಮಾನಾ, ಸಯ್ನಿಕಾನಿ ಜೆಜುಕ್ ನೆಸ್ವಲ್ಲಿ ರಾಜಾ ನೆಸ್ತಲಿ ಅಂಗಿ ಕಾಡುನ್ ತೆಚೆ ಅದ್ದಿ ಹೊತ್ತೆ ಕಪ್ಡೆ ನೆಸ್ವುಲ್ಯಾನಿ, ಅನಿ ತೆಕಾ ಕುರ್ಸಾ ವರ್ತಿ ಮಾರುಕ್ ಘೆವ್ನ್ ಗೆಲ್ಯಾನಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

20 ಹೀಗೆ ಆತನನ್ನು ಪರಿಹಾಸ್ಯ ಮಾಡಿದ ಮೇಲೆ ಆ ನಸುಗೆಂಪು ಮೇಲಂಗಿಯನ್ನು ತೆಗೆದು ಆತನ ಬಟ್ಟೆಗಳನ್ನು ಆತನಿಗೆ ತೊಡಿಸಿ ಆತನನ್ನು ಶಿಲುಬೆಗೆ ಹಾಕುವುದಕ್ಕೆ ತೆಗೆದುಕೊಂಡು ಹೋದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

20 ಹೀಗೆ ಯೇಸುವನ್ನು ಪರಿಹಾಸ್ಯಮಾಡಿದ ಬಳಿಕ, ಆ ನಸುಗೆಂಪು ಮೇಲಂಗಿಯನ್ನು ತೆಗೆದುಹಾಕಿ, ಅವರ ಬಟ್ಟೆಯನ್ನೇ ಮತ್ತೆ ತೊಡಿಸಿದರು. ಬಳಿಕ ಶಿಲುಬೆಗೆ ಏರಿಸುವುದಕ್ಕಾಗಿ ಅವರನ್ನು ಕರೆದುಕೊಂಡುಹೋದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

20 ಹೀಗೆ ಆತನನ್ನು ಪರಿಹಾಸ್ಯ ಮಾಡಿದ ಮೇಲೆ ಆ ಒಲ್ಲಿಯನ್ನು ತೆಗೆದು ಆತನ ಬಟ್ಟೆಗಳನ್ನು ಹೊದಿಸಿ ಆತನನ್ನು ಶಿಲುಬೆಗೆ ಹಾಕುವದಕ್ಕೆ ತೆಗೆದುಕೊಂಡು ಹೋದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

20 ಆ ಬಳಿಕ ಸೈನಿಕರು ಕಡುಕೆಂಪಾದ ನಿಲುವಂಗಿಯನ್ನು ತೆಗೆದುಬಿಟ್ಟು, ಆತನ ಬಟ್ಟೆಗಳನ್ನೇ ಮತ್ತೆ ತೊಡಿಸಿದರು. ನಂತರ ಅವರು ಯೇಸುವನ್ನು ಶಿಲುಬೆಗೇರಿಸಲು ಕರೆದುಕೊಂಡು ಹೋದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

20 ಹೀಗೆ ಅವರು ಯೇಸುವನ್ನು ಪರಿಹಾಸ್ಯ ಮಾಡಿದ ಮೇಲೆ ಕಡುಗೆಂಪು ಬಣ್ಣದ ಬಟ್ಟೆಯನ್ನು ಅವರಿಂದ ತೆಗೆದುಹಾಕಿ ಅವರ ಸ್ವಂತ ಬಟ್ಟೆಗಳನ್ನು ಅವರಿಗೆ ಉಡಿಸಿ ಶಿಲುಬೆಗೆ ಹಾಕುವುದಕ್ಕಾಗಿ ತೆಗೆದುಕೊಂಡು ಹೋದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಮಾರ್ಕ 15:20
4 ತಿಳಿವುಗಳ ಹೋಲಿಕೆ  

ತನ್ನಾ ಪಿಲಾತಾನ್ ಜೆಜುಕ್ ಕುರ್ಸಾರ್ ಮಾರುಸಾಟ್ನಿ ತೆಂಚ್ಯಾ ಹಾತಿತ್ ಒಪ್ಸುನ್ ದಿಲ್ಯಾನ್.


ತೆಂಚೆ ಎಡ್ಸಡುನ್ ಸರಲ್ಲ್ಯಾ ತನ್ನಾ ತೆನಿ ತೆಕಾ ನೆಸ್ವಲ್ಲೊ ತಾಂಬ್ಡೊ ಝಗೊ ವೊಡುನ್ ಕಾಡ್ಲ್ಯಾನಿ ಅನಿ ತೆಚೆ ಅದ್ದಿಚೆಚ್ ಕಪ್ಡೆ ತೆಕಾ ನೆಸ್ವುಲ್ಯಾನಿ. ಮಾನಾ ತೆನಿ ತೆಕಾ ಕುರ್ಸಾರ್ ಮಾರುಕ್ ಘೆವ್ನ್ ಗೆಲ್ಯಾನಿ.


ತೆನಿ ತೆಚ್ಯಾ ಟಕ್ಲ್ಯಾ ವರ್‍ತಿ ಭೆತ್ತಾಚ್ಯಾ ಖಾಟಿನಿ ಮಾರುನ್, ತೊಂಡಾ ವರ್‍ತಿ ಥುಕುನ್, ಇದ್ರಾಕ್ ಡೊಗ್ಲಾ ಟೆಕುನ್ ತೆಚಿ ತುಜ್ಯಾ ಕರ್ಲ್ಯಾ ಸಾರ್ಕೆ ನಾಟಕ್ ಕರುನ್ ತೆಕಾ ಎಡ್ಸಡುನ್ ದಾಕ್ವುಲಾಗಲ್ಲ್ಯಾನಿ.


ತನ್ನಾ ಸಿರೆನ್ ಮನ್ತಲ್ಯಾ ಗಾಂವಾತ್ಲೊ ಸಿಮಾವ್ ಶೆತಾಕ್ನಾ ಯೆತಾನಾ ಸಯ್ನಿಕಾನಿ ತೆಕಾ ಜೆಜುಚೊ ಕುರಿಸ್ ವಾವುನ್ ಘೆವ್ನ್ ಜಾವ್ಕ್ ಒತ್ತಾಯ್ ಕರ್‍ಲ್ಯಾನಿ ಸಿಮಾವ್, ಅಲೆಕ್ಸಾಂಡರ್ ಅನಿ ರುಫಸ್ ತೆಂಚೊ ಬಾಬಾ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು