Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಮಾರ್ಕ 15:19 - ದೆವಾಚಿ ಖರಿ ಖಬರ್

19 ತೆನಿ ತೆಚ್ಯಾ ಟಕ್ಲ್ಯಾ ವರ್‍ತಿ ಭೆತ್ತಾಚ್ಯಾ ಖಾಟಿನಿ ಮಾರುನ್, ತೊಂಡಾ ವರ್‍ತಿ ಥುಕುನ್, ಇದ್ರಾಕ್ ಡೊಗ್ಲಾ ಟೆಕುನ್ ತೆಚಿ ತುಜ್ಯಾ ಕರ್ಲ್ಯಾ ಸಾರ್ಕೆ ನಾಟಕ್ ಕರುನ್ ತೆಕಾ ಎಡ್ಸಡುನ್ ದಾಕ್ವುಲಾಗಲ್ಲ್ಯಾನಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

19 ಬೆತ್ತದಿಂದ ಆತನ ತಲೆಯ ಮೇಲೆ ಹೊಡೆದು, ಆತನ ಮೇಲೆ ಉಗುಳಿ, ಆತನ ಮುಂದೆ ಮೊಣಕಾಲೂರಿ ನಮಸ್ಕರಿಸಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

19 ಕೋಲಿನಿಂದ ಅವರ ತಲೆಯ ಮೇಲೆ ಹೊಡೆದು, ಉಗುಳಿ, ಮೊಣಕಾಲೂರಿ ಗೌರವಿಸುವಂತೆ ನಟಿಸಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

19 ಬೆತ್ತದಿಂದ ಆತನ ತಲೆಯ ಮೇಲೆ ಹೊಡೆದು ಆತನ ಮೇಲೆ ಉಗುಳಿ ಆತನ ಮುಂದೆ ಮೊಣಕಾಲೂರಿ ಅಡ್ಡಬಿದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

19 ಸೈನಿಕರು ಆತನ ತಲೆಯ ಮೇಲೆ ಅನೇಕ ಸಾರಿ ಬೆತ್ತದಿಂದ ಹೊಡೆದು ಆತನ ಮೇಲೆ ಉಗುಳಿದರು. ನಂತರ ಅವರು ಯೇಸುವಿನ ಮುಂದೆ ಮೊಣಕಾಲೂರಿ, ಆತನನ್ನು ಆರಾಧಿಸುವಂತೆ ನಟಿಸುತ್ತಾ ಪರಿಹಾಸ್ಯ ಮಾಡಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

19 ಅವರು ಬೆತ್ತದಿಂದ ಯೇಸುವಿನ ತಲೆಯ ಮೇಲೆ ಹೊಡೆದು, ಅವರ ಮೇಲೆ ಉಗುಳಿ ಮೊಣಕಾಲೂರಿ ಅವರಿಗೆ ನಮಸ್ಕರಿಸಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಮಾರ್ಕ 15:19
32 ತಿಳಿವುಗಳ ಹೋಲಿಕೆ  

ತೆಂಚ್ಯಾತ್ಲ್ಯಾ ಥೊಡ್ಯಾನಿ ಜೆಜುಕ್ ಥುಕ್ಲ್ಯಾನಿ, ಅನಿ ತೆಚ್ಯಾ ಡೊಳ್ಯಾಕ್ನಿ ಫಾಳಿ ಭಾಂದುನ್ ತೆಕಾ ಡುಬ್ರಿತ್ ಮುಟ್ಕ್ಯಾನಿ ಮಾರ್‍ಲ್ಯಾನಿ ಅನಿ “ತುಕಾ ಮಾರಲ್ಲೆ ಕೊನ್ ಮನುನ್ ಸಾಂಗ್” ಮನುನ್ ಇಚಾರ್‍ಲ್ಯಾನಿ. ಅನಿ ರಾಕ್ವಾಲ್ಯಾನಿ ಠಪ್ರಾಕ್ಯಾ ಮಾರುನ್ ಘೆವ್ನ್ ಗೆಲ್ಯಾನಿ.


ಅಮಿಬಿ ತೆಚೊ ಅವ್ಮಾನ್ ವಾವುನ್ ಘೆವ್ನ್ ಶಾರಾಚ್ಯಾ ಭಾಯ್ರ್ ತೆಚ್ಯಾಕ್ಡೆ ಜಾಂವಾ.


ತಸೆ ಹೊವ್ನ್ ಸರ್ಗ, ಜಿಮಿನ್, ಅನಿ ಪಾತಾಳಾತ್ ಹೊತ್ತೊ ಹರ್ ಎಕ್ಲೊಬಿ ಜೆಜುಚ್ಯಾ ನಾವಾರ್ ಡೊಗ್ಲಾ ಘಾಲುನ್ ಡಬ್ಬ್ ಪಡುಚೆ,


ದೆವಾನ್ ತೆಕಾ ತನ್ನಾ ಕಾಯ್ ಜಬಾಬ್ ದಿಲ್ಯಾನ್. ಮಿಯಾ ಮಾಜೆಸಾಟ್ನಿ ಮನುನ್ ಝುಟ್ಯಾ ಬಾಲ್ ಮನ್ತಲ್ಯಾ ದೆವಾಚೆ ಆರಾದನ್ ಕರಿನಸಲ್ಲ್ಯಾ ಸಾತ್ ಹಜಾರ್ ಘೊಮನ್ಸಾಕ್ನಿ ಥವ್ಲಾ”.


ಸೈನಿಕಾನಿಬಿ ತೆಕಾ ಎಡ್ಸಡ್ಲ್ಯಾನಿ, ಫಿಡೆ ಯೆವ್ನ್ ತೆಕಾ ಎಗ್ದಮ್ ಅಂಬೊಟ್ಲಿ ವಾಯ್ನ್ ಫಿವ್ಕ್ ದಿಲ್ಯಾನಿ.


ಹೆರೊದಾನ್, ಅನಿ ತೆಚ್ಯಾ ಸೈನಿಕಾನಿ ಜೆಜುಕ್ ಎಡ್ಸಡ್ಲ್ಯಾನಿ, ಅನಿ ಮರ್‍ಯಾದ್ ಕಾಡ್ಲ್ಯಾನಿ. ಮಾನಾ ತೆನಿ ಜೆಜುಕ್ ಎಕ್ ಬರಿ ಅಂಗಿ ನೆಸ್ವುಲ್ಯಾನಿ, ಅನಿ ಪಿಲಾತಾಕ್ಡೆ ಧಾಡುನ್ ದಿಲ್ಯಾನಿ.


ಜೆಜುಕ್ ರಾಕುಕ್ ಮನುನ್ ಹೊತ್ತ್ಯಾ ಲೊಕಾನಿ ಜೆಜುನ್ ಎಡ್ಸಡ್ಲ್ಯಾನಿ, ಅನಿ ಮಾರ್‍ಲ್ಯಾನಿ.


ತಿ ಲೊಕಾ, ತೆಕಾ ಎಡ್ಸಡ್ತ್ಯಾತ್, ತೆಕಾ ಥುಕ್ತ್ಯಾತ್, ತೆಕಾ ಬಾರ್‍ಕೊಲಾನಿ ಮಾರ್‍ತ್ಯಾತ್. ಅನಿ ತೆಕಾ ಜಿವಾನಿಚ್ ಮಾರ್‍ತ್ಯಾತ್. ಖರೆ ತಿನ್ವ್ಯಾ ದಿಸಿ ತೊ ಝಿತ್ತೊ ಹೊವ್ನ್ ಉಟುನ್ ಯೆತಾ” ಮನುನ್ ಸಾಂಗ್ಲ್ಯಾನ್.


ತನ್ನಾ ಜೆಜುನ್ “ಸಗ್ಳೆ ತಯಾರ್ ಕರುಕ್ ಮನುನ್ ಅದ್ದಿ ಎಲಿಯಾ ಯೆವ್ಕ್ ಪಾಜೆ, ಜಾಲ್ಯಾರ್‍ಬಿ, ಮಾನ್ಸಾಚ್ಯಾ ಲೆಕಾನ್ ಲೈ ಕಸ್ಟ್ ಸೊಸುಕ್ ಪಾಜೆ, ಅನಿ ತಿರಸ್ಕರಿತ್ ಹೊವ್ಕ್ ಪಾಜೆ, ಮನುನ್ ಪವಿತ್ರ್ ಪುಸ್ತಕ್ ಕಶ್ಯಾಕ್ ಮನ್ತಾ?” ಮಟ್ಲ್ಯಾನ್.


ತೆನಿ ತೆಚ್ಯಾ ತೊಂಡಾರ್ ಥುಕ್ಲ್ಯಾನಿ ಅನಿ ಖಾಟಿ ಘೆವ್ನ್ ತೆಚೆ ಟಕ್ಲೆ-ಟಕ್ಲೆ ಧರುನ್ ಮಾರ್‍ಲ್ಯಾನಿ.


ಅನಿ ಮಾನಾ “ಜುದೆವಾಂಚ್ಯಾ ರಾಜಾ ನಮಸ್ತೆ ತುಕಾ” ಮನುನ್ ತೆಕಾ ಮನಿತ್.


ಅಶೆ ಎಡ್ಸಡುನ್ ಹೊಲ್ಲ್ಯಾ ಮಾನಾ, ಸಯ್ನಿಕಾನಿ ಜೆಜುಕ್ ನೆಸ್ವಲ್ಲಿ ರಾಜಾ ನೆಸ್ತಲಿ ಅಂಗಿ ಕಾಡುನ್ ತೆಚೆ ಅದ್ದಿ ಹೊತ್ತೆ ಕಪ್ಡೆ ನೆಸ್ವುಲ್ಯಾನಿ, ಅನಿ ತೆಕಾ ಕುರ್ಸಾ ವರ್ತಿ ಮಾರುಕ್ ಘೆವ್ನ್ ಗೆಲ್ಯಾನಿ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು