Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಮಾರ್ಕ 15:13 - ದೆವಾಚಿ ಖರಿ ಖಬರ್

13 ತೆನಿ ಫಾಟ್ನಾ ಬೊಬ್ ಮಾರುನ್ “ತೆಕಾ ಕುರ್ಸಾ ವರ್ತಿ ಮಾರ್!” ಮಟ್ಲ್ಯಾನಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

13 ಅವರು, “ಅವನನ್ನು ಶಿಲುಬೆಗೆ ಹಾಕಿಸು” ಎಂದು ಮತ್ತಷ್ಟು ಕೂಗಿಕೊಂಡರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

13 ಅದಕ್ಕೆ ಅವರು, “ಅವನನ್ನು ಶಿಲುಬೆಗೇರಿಸಿ,” ಎಂದು ಬೊಬ್ಬೆಹಾಕಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

13 ಅವನನ್ನು ಶಿಲುಬೆಗೆ ಹಾಕಿಸು ಎಂದು ತಿರಿಗಿ ಬೊಬ್ಬೆಹಾಕಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

13 ಜನರು, “ಅವನನ್ನು ಶಿಲುಬೆಗೇರಿಸು!” ಎಂದು ಆರ್ಭಟಿಸಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

13 ಅವರು, “ಆತನನ್ನು ಶಿಲುಬೆಗೆ ಹಾಕಿಸು,” ಎಂದು ಮತ್ತೆ ಕೂಗಿಕೊಂಡರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಮಾರ್ಕ 15:13
4 ತಿಳಿವುಗಳ ಹೋಲಿಕೆ  

ಪಿಲಾತಾನ್ ಲೊಕಾಂಚ್ಯಾ ತಾಂಡ್ಯಾಕ್ “ತಸೆ ಜಾಲ್ಯಾರ್, ತುಮಿ ಜುದೆವಾಂಚೊ ರಾಜಾ ಮನುನ್ ಮನ್ತಲ್ಯಾ ಹ್ಯಾ ಮಾನ್ಸಾಕ್ ಮಿಯಾ ಕಾಯ್ ಕರುಚೆ?” ಮನುನ್ ಇಚಾರ್‍ಲ್ಯಾನ್.


ಖರೆ ಪಿಲಾತಾನ್ “ತೆನಿ ಕಾಯ್ ಚುಕ್ ಕರ್‍ಲ್ಯಾನಾಯ್?” ಮನುನ್ ಇಚಾರ್‍ಲ್ಯಾನ್. ಖರೆ ತೆನಿ ಜೊರಾನ್ “ತೆಕಾ ಕುರ್ಸಾ ವರ್ತಿ ಮಾರ್” ಮನುನ್ ಬೊಬ್ ಮಾರ್‍ಲ್ಯಾನಿ.


ಜೆಜು ಮರುಕುಚ್ ಪಾಜೆ ಮನ್ತಲ್ಯಾಕ್ ತೆಂಕಾ ಕಾರನ್ ಗಾವ್ಕ್ ನಸ್ಲ್ಯಾರ್ಬಿ ತೆಕಾ ಜಿವಾನಿ ಮಾರುಚೆ ಮನುನ್ ಪಿಲಾತಾಕ್ಡೆ ಮಾಗುನ್ ಘೆಟ್ಲ್ಯಾನಿ.


ಖರೆ ತೆನಿ “ತೆಕಾ ಕುರ್ಸಾರ್ ಮಾರ್! ತೆಕಾ ಕುರ್ಸಾರ್ ಮಾರ್!” ಮನುನ್ ಬೊಬ್ ಮಾರ್‍ಲ್ಯಾನಿ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು