Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಮಾರ್ಕ 15:12 - ದೆವಾಚಿ ಖರಿ ಖಬರ್

12 ಪಿಲಾತಾನ್ ಲೊಕಾಂಚ್ಯಾ ತಾಂಡ್ಯಾಕ್ “ತಸೆ ಜಾಲ್ಯಾರ್, ತುಮಿ ಜುದೆವಾಂಚೊ ರಾಜಾ ಮನುನ್ ಮನ್ತಲ್ಯಾ ಹ್ಯಾ ಮಾನ್ಸಾಕ್ ಮಿಯಾ ಕಾಯ್ ಕರುಚೆ?” ಮನುನ್ ಇಚಾರ್‍ಲ್ಯಾನ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

12 ಅದಕ್ಕೆ ಪಿಲಾತನು ತಿರುಗಿ ಅವರನ್ನು, “ಹಾಗಾದರೆ ನೀವು ಹೇಳುವ ಯೆಹೂದ್ಯರ ಅರಸನನ್ನು ನಾನೇನು ಮಾಡಲಿ?” ಎಂದು ಕೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

12 ಆಗ ಪಿಲಾತನು ಪುನಃ, “ಹಾಗಾದರೆ ಯೆಹೂದ್ಯರ ಅರಸನೆಂದು ನೀವು ಕರೆಯುವ ಈತನನ್ನು ನಾನೇನು ಮಾಡಲಿ?” ಎಂದು ಜನರನ್ನು ಕೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

12 ಅದಕ್ಕೆ ಪಿಲಾತನು ತಿರಿಗಿ ಅವರನ್ನು - ಹಾಗಾದರೆ ನೀವು ಹೇಳುವ ಯೆಹೂದ್ಯರ ಅರಸನನ್ನು ನಾನೇನು ಮಾಡಲಿ ಎಂದು ಕೇಳಲು ಅವರು -

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

12 ಪಿಲಾತನು ಜನರಿಗೆ ಮತ್ತೆ “ಯೆಹೂದ್ಯರ ರಾಜನೆಂದು ನೀವು ಕರೆಯುವ ಈ ಮನುಷ್ಯನನ್ನು ನಾನೇನು ಮಾಡಲಿ?” ಎಂದು ಕೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

12 ಪಿಲಾತನು ಅವರಿಗೆ, “ಹಾಗಾದರೆ ನೀವು ಯೆಹೂದ್ಯರ ಅರಸನೆಂದು ಕರೆಯುವ ಈತನಿಗೆ ನಾನೇನು ಮಾಡಬೇಕೆನ್ನುತ್ತೀರಿ?” ಎಂದು ಕೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಮಾರ್ಕ 15:12
15 ತಿಳಿವುಗಳ ಹೋಲಿಕೆ  

ಇಸ್ರಾಯೆಲಾಚಿ ಲೊಕಾ ಪಾಪಾಸಾಟಿ ಮನ್ ಪರ್ತುನ್ ಪಾಪಾಕ್ನಾ ಸುಟ್ಕಾ ಘೆವ್ಕ್ ಸಾಟ್ನಿ ದೆವಾನ್ ತೆಕಾ ಅಮ್ಚೊ ರಾಕ್ನಾರಿ ಅನಿ ಮುಂಖಡ್ ಕರುನ್ ಅಪ್ಲ್ಯಾ ಉಜ್ವ್ಯಾ ಬಾಜುಕ್ ಬಸ್ವುನ್ ಘೆಟ್ಲಾ .


ಥೈ ತೆನಿ ಲೊಕಾಕ್ನಿ “ಸಿಜರಾಕ್ ತೆರ್‍ಗಿ ದಿವ್‍ನಕಾಶಿ, ಮನುನ್ ಚುಕ್ ಹೊತ್ತೆ ಶಿಕ್ವುತಲ್ಯಾ, ಅನಿ ಅಪ್ನಿ ಮೆಸ್ಸಿಯಾ ಅನಿ, ರಾಜಾ ಮನುನ್ ಮನ್ತಲ್ಯಾ ಎಕ್ ಮಾನ್ಸಾಕ್ ಅಮಿ ಧರುನ್ ಹಾನ್ಲಾಂವ್” ಮನುನ್ ಜೆಜು ವರ್‍ತಿ ಝುಟೊ ಅಪ್ಪಾದ್ ಘಾಲುಕ್‍ಲಾಲ್ಯಾನಿ.


“ಅಬಕ್, ತುಜೊ ರಾಜಾ ತುಜ್ಯಾ ಭುತ್ತುರ್ ಯೆವ್ಲಾ ತೊ ಖಾಯ್ಲ್ ಹೊವ್ನ್ ಚಲ್ತಲೊ, ಅನಿ ಗಾಡ್ವಾಚ್ಯಾ ಪೆಟ್ಯಾ ವರ್‍ತಿ ಬಸುನ್ ತೊ ಯೆತಾ. ಮನುನ್ ಸಿಯೊನ್ ಶಾರಾಕ್ ಸಾಂಗ್!”


ಖರೆ ಮುಖ್ಯ ಯಾಜಕಾನಿ ಲೊಕಾಂಚ್ಯಾ ತಾಂಡ್ಯಾಕ್ ಬಾರಾಬ್ಬಾಸಾಕ್ ಸೊಡ್ ಮನುನ್ ಸಾಂಗಾ ಮನುನ್ ಸಾಂಗುನ್ ಥವಲ್ಲ್ಯಾನಿ. ತಸೆ ಮನುನ್ ಲೊಕಾನಿ “ಬಾರಾಬ್ಬಾಸಾಕ್ ಸೊಡ್” ಮನುನ್ ಇಚಾರ್‍ಲ್ಯಾನಿ.


ತೆನಿ ಫಾಟ್ನಾ ಬೊಬ್ ಮಾರುನ್ “ತೆಕಾ ಕುರ್ಸಾ ವರ್ತಿ ಮಾರ್!” ಮಟ್ಲ್ಯಾನಿ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು