Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಮಾರ್ಕ 14:71 - ದೆವಾಚಿ ಖರಿ ಖಬರ್

71 ತನ್ನಾ ಪೆದ್ರುನ್ “ಮಿಯಾ ಖರೆಚ್ ಆನ್ ಘಾಲುನ್ ಸಾಂಗ್ತಾ ಖಲ್ಯಾ ಮಾನ್ಸಾಚ್ಯಾ ವಿಶಯಾತ್ ತುಮಿ ಬೊಲುಲ್ಯಾಸಿ ತೊ ಮಾಕಾ ಗೊತ್ತ್ ನಾ, ಮಿಯಾ ಝುಟೆ ಸಾಂಗುಕ್ ಲಾಗ್ಲಾ ಜಾಲ್ಯಾರ್ ದೆವ್ ಮಾಕಾ ಶಿಕ್ಷಾ ದಿಂವ್ದಿ” ಮಟ್ಲ್ಯಾನ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

71 ಆದರೆ ಅವನು, “ನೀವು ಮಾತನಾಡುತ್ತಿರುವ ಈ ಮನುಷ್ಯನನ್ನು ನಾನರಿಯೆ” ಎಂದು ಹೇಳಿ ತನ್ನನ್ನು ಶಪಿಸಿಕೊಳ್ಳುವುದಕ್ಕೂ ಆಣೆಯಿಟ್ಟುಕೊಳ್ಳುವುದಕ್ಕೂ ಆರಂಭಿಸಿದಾಗ, ಕೋಳಿ ಎರಡನೆಯ ಸಾರಿ ಕೂಗಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

71 ಆಗ ಪೇತ್ರನು, “ನೀವು ಹೇಳುವ ಆ ಮನುಷ್ಯ ಯಾರೆಂದು ನಾನರಿಯೆ,” ಎಂದು ಹೇಳಿ ಆಣೆಯಿಡುವುದಕ್ಕೂ ಶಪಿಸಿಕೊಳ್ಳುವುದಕ್ಕೂ ತೊಡಗಿದನು. ಕೂಡಲೇ ಕೋಳಿ ಎರಡನೆಯ ಸಾರಿ ಕೂಗಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

71 ಆದರೆ ಅವನು - ನೀವು ಹೇಳುವ ಆ ಮನುಷ್ಯನನ್ನು ನಾನರಿಯೆನು ಎಂದು ಹೇಳಿ ಶಪಿಸಿಕೊಳ್ಳುವದಕ್ಕೂ ಆಣೆಯಿಟ್ಟುಕೊಳ್ಳುವದಕ್ಕೂ ಪ್ರಾರಂಭಿಸಿದನು. ಕೂಡಲೆ ಕೋಳಿ ಎರಡನೆಯ ಸಾರಿ ಕೂಗಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

71 ಆಗ ಪೇತ್ರನು ತನಗೆ ಶಾಪ ಹಾಕಿಕೊಳ್ಳುತ್ತಾ “ದೇವರ ಮೇಲೆ ಆಣೆಯಿಟ್ಟು ಹೇಳುತ್ತೇನೆ, ನೀವು ಹೇಳುತ್ತಿರುವ ಈ ಮನುಷ್ಯನನ್ನು ನಾನು ತಿಳಿದಿಲ್ಲ!” ಎಂದು ಬಲವಾಗಿ ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

71 ಅವನು ಶಪಿಸಿಕೊಳ್ಳುವುದಕ್ಕೂ ಆಣೆಯಿಟ್ಟುಕೊಳ್ಳುವುದಕ್ಕೂ ಆರಂಭಿಸಿ, “ನೀವು ಮಾತನಾಡುತ್ತಿರುವ ಈ ಮನುಷ್ಯನನ್ನು ನಾನರಿಯೆ,” ಎಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಮಾರ್ಕ 14:71
6 ತಿಳಿವುಗಳ ಹೋಲಿಕೆ  

ಹೆಚ್ಯಾಸಾಟ್ನಿ ಜೊ ಕೊನ್ ಅಪ್ನಿ ಘಟ್ ಇಬೆ ಹಾಂವ್ ಮನುನ್ ಚಿಂತಾ, ತೊ ಅಪ್ನಿ ಪಡಿನಸಿ ಸರ್ಕೆ ಬಗುನ್ ಘೆಂವ್ದಿತ್.


ಖರೆ ಪೆದ್ರುನ್ ಅನಿ ಬಿ “ಮಿಯಾ ನ್ಹಯ್” ಮಟ್ಲ್ಯಾನ್ ಅನಿ ಉಲ್ಲೊ ಎಳ್ ಹೊಲ್ಲ್ಯಾ ಮಾನಾ ಥೈ ಇಬೆ ಹೊತ್ತ್ಯಾನಿ ಪೆದ್ರುಕ್ “ಖರೆಚ್ ತಿಯಾಬಿ ತ್ಯೆಂಚಾತ್ಲೊ ಎಕ್ಲೊ, ಕಶ್ಯಾಕ್ ಮಟ್ಲ್ಯಾರ್ ತಿಯಾ ಗಾಲಿಲಿಯಾಚೊ ಮಾನುಸ್” ಮಟ್ಲ್ಯಾನಿ.


ಪೆದ್ರು ಅಶೆ ಮನುನ್ ಸಾಂಗ್ತಾನಾ ಕೊಂಬ್ಯಾನ್ ದೊನ್ವೆ ಪಟಿ ಭೊಕ್ಲ್ಯಾನ್, ಜೆಜುನ್ ತೆಕಾ “ದೊನ್ದಾ ಕೊಂಬೊ ಭೊಕುಚ್ಯಾ ಅದ್ದಿ ತಿಯಾ ತುಕಾ ಮಾಜಿ ಒಳಕುಚ್ ನಾ ಮನುನ್ ತಿನ್ದಾ ಸಾಂಗ್ತೆ” ಮನುನ್ ಸಾಂಗಲ್ಲ್ಯಾ ಗೊಸ್ಟಿಯಾಂಚಿ ಪೆದ್ರುಕ್ ಯಾದ್ ಯೆಲಿ, ತನ್ನಾ ತೊ ಕೊಸಳ್ಳೊ ಅನಿ ಗಳ್ಗಳುನ್ ರಡ್ಲೊ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು