Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಮಾರ್ಕ 14:7 - ದೆವಾಚಿ ಖರಿ ಖಬರ್

7 ಗರಿಬ್ ಲೊಕಾ ಕನ್ನಾಬಿ ತುಮ್ಚ್ಯಾ ವಾಂಗ್ಡಾ ರಾತ್ಯಾತ್, ತುಮ್ಕಾ ಮನ್ ಯೆತಾ ತನ್ನಾ ತುಮಿ ತೆಂಕಾ ತುಮ್ಚೆನ್ ಹೊತಾ ತವ್ಡೆ ಬರೆ ಕರುಕ್ ಹೊತಾ, ಖರೆ ಮಿಯಾ ಕನ್ನಾಬಿ ತುಮ್ಚ್ಯಾ ವಾಂಗ್ಡಾ ರ್‍ಹಾಯ್ನಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

7 ಬಡವರು ಯಾವಾಗಲೂ ನಿಮ್ಮ ಬಳಿಯಲ್ಲಿ ಇರುತ್ತಾರೆ. ನಿಮಗೆ ಮನಸ್ಸು ಬಂದಾಗ ನೀವು ಅವರಿಗೆ ಯಾವಾಗಲಾದರೂ ಉಪಕಾರ ಮಾಡಬಹುದು. ಆದರೆ ನಾನು ಯಾವಾಗಲೂ ನಿಮ್ಮ ಬಳಿಯಲ್ಲಿ ಇರುವುದಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

7 ಬಡಬಗ್ಗರು ನಿಮ್ಮ ಸಂಗಡ ಯಾವಾಗಲೂ ಇರುತ್ತಾರೆ. ಅವರಿಗೆ ಯಾವಾಗ ಬೇಕಾದರೂ ನೀವು ಸಹಾಯ ಮಾಡಬಹುದು. ಆದರೆ ನಾನು ನಿಮ್ಮ ಸಂಗಡ ಯಾವಾಗಲೂ ಇರುವುದಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

7 ಬಡವರು ಯಾವಾಗಲೂ ನಿಮ್ಮ ಬಳಿಯಲ್ಲಿ ಇರುತ್ತಾರೆ; ನಿಮಗೆ ಮನಸ್ಸು ಬಂದಾಗ ಅವರಿಗೆ ಉಪಕಾರಮಾಡಬಹುದು; ಆದರೆ ನಾನು ಯಾವಾಗಲೂ ನಿಮ್ಮ ಬಳಿಯಲ್ಲಿ ಇರುವದಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

7 ನಿಮ್ಮೊಡನೆ ಬಡಜನರು ಯಾವಾಗಲೂ ಇರುತ್ತಾರೆ. ನಿಮಗೆ ಇಷ್ಟಬಂದ ಸಮಯದಲ್ಲಿ ನೀವು ಅವರಿಗೆ ಸಹಾಯ ಮಾಡಬಹುದು. ಆದರೆ ನಾನು ನಿಮ್ಮೊಂದಿಗೆ ಯಾವಾಗಲೂ ಇರುವುದಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

7 ಬಡವರು ಯಾವಾಗಲೂ ನಿಮ್ಮ ಬಳಿಯಲ್ಲಿ ಇರುತ್ತಾರೆ. ನಿಮಗೆ ಮನಸ್ಸಿದ್ದರೆ, ನೀವು ಅವರಿಗೆ ಯಾವಾಗಲಾದರೂ ಉಪಕಾರ ಮಾಡಬಹುದು. ಆದರೆ ನಾನು ಯಾವಾಗಲೂ ನಿಮ್ಮ ಬಳಿಯಲ್ಲಿ ಇರುವುದಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಮಾರ್ಕ 14:7
14 ತಿಳಿವುಗಳ ಹೋಲಿಕೆ  

ಗರಿಬ್ ಲೊಕಾ ಕನ್ನಾಬಿ ತುಮ್ಚ್ಯಾ ವಾಂಗ್ಡಾ ರ್‍ಹಾತ್ಯಾತ್, ಖರೆ ಮಿಯಾ ತುಮ್ಚ್ಯಾ ವಾಂಗ್ಡಾ ಕನ್ನಾಬಿ ರ್‍ಹಾಯ್ನಾ.


ಪ್ರಿತಿಚ್ಯಾ ಭಾವಾ, ತುಜೊ ಪ್ರೆಮ್ ಮಾಕಾ ಲೈ ಕುಶಿ ಅನಿ ಉತ್ತೆಜನ್ ದಿತಾ; ತಿಯಾ ಸಗ್ಳ್ಯಾ ದೆವಾಚ್ಯಾ ಲೊಕಾಂಚಿ ಮನಾ ತಾಜಿ ಹೊಯ್ ಸಾರ್ಕೆ ಕರ್‍ಲೆ.


ಖರೆ ಸಗ್ಳ್ಯೆಬಿ ಸಮಾ ಕರ್‍ತಲೊ ಎಳ್ ಯೆಯ್ ಪತರ್ ಜೆಜು ಸರ್‍ಗಾತುಚ್ ರ್‍ಹಾವ್ಚೊ ಮನುನ್ ದೆವಾನ್ ಅಪ್ಲ್ಯಾ ಪವಿತ್ರ್ ಪ್ರವಾದ್ಯಾಂಚ್ಯಾ ಬರ್‍ಯಾ ಖಬ್ರಿಯಾತ್ನಿ ಸಾಂಗಲ್ಲ್ಯಾನ್ .


ಅತ್ತಾ ಮಿಯಾ ತುಜೆಕ್ಡೆ ಯೆವ್ಲಾಲಾ, ಅನಿ ಲೈ ಎಳ್ ಮಿಯಾ ಹ್ಯಾ ಜಗಾತ್ ರ್‍ಹಾಯ್ನಾ, ಖರೆ ತೆನಿ ಹ್ಯಾ ಜಗಾತುಚ್ ರ್‍ಹಾತ್ಯಾತ್. ಪವಿತ್ರ್ ಬಾಬಾ! ತುಜ್ಯಾ ನಾವಾಚ್ಯಾ ಬಳಾನ್ ತೆಂಕಾ ತಿಯಾ ರಾಕ್, ತೆಚ್ ನಾವ್ ತಿಯಾ ಮಾಕಾಬಿ ದಿಲ್ಲೆ. ಅಸೆ, ಕಶೆ ಮಿಯಾ ಅನಿ ತಿಯಾ ಎಕ್ ಹೊವ್ನ್ ಹಾಂವ್, ತಸೆ ತೆನಿಬಿ ಎಕ್ ಹೊವ್ನ್ ರ್‍ಹಾಂವ್ದಿತ್.


ಮಿಯಾ ಬಾಬಾಕ್ನಾ ಯೆಲೊ, ಅನಿ ಮಿಯಾ ಹ್ಯಾ ಜಗಾತ್ ಯೆಲೊ, ಅನಿ ಅತ್ತಾ ಮಿಯಾ ಹ್ಯೊ ಜಗ್ ಸೊಡುನ್ ಬಾಬಾಕ್ಡೆ ಜಾವ್ಕ್ ಲಾಗ್ಲಾ”, ಮಟ್ಲ್ಯಾನ್.


ಖರೆ ಅತ್ತಾ ಮಿಯಾ ಮಾಕಾ ಧಾಡುನ್ ದಿಲ್ಲ್ಯಾಕ್ಡೆ ಜಾವ್ಕ್ ಲಾಗ್ಲಾ, ಅನಿಬಿ ತುಮ್ಚ್ಯಾತ್ಲೊ ಕೊನ್ಬಿ ಮಾಕಾ ತಿಯಾ ಖೈ ಜಾವ್ಲೆ ಮನುನ್ ಇಚಾರುಕ್ ಹೊಯ್ನಾ?


ಮಾಜ್ಯಾ ಪೊರಾನೊ, ಮಿಯಾ ಅನಿ ಲೈ ಎಳ್ ತುಮ್ಚ್ಯಾ ವಾಂಗ್ಡಾ ರ್‍ಹಾಯ್ನಾ ತುಮಿ ಮಾಜಿ ವಾಟ್ ಬಗುನ್ಗೆತ್ ರ್‍ಹಾತ್ಯಾಶಿ, ಖರೆ ಅತ್ತಾ ಮಿಯಾ ತುಮ್ಕಾ ಜುದೆವಾಚ್ಯಾ ಫುಡಾರ್‍ಯಾಕ್ನಿ ಸಾಂಗಲ್ಲೆಚ್ ಸಾಂಗ್ತಾ ಮಿಯಾ ಜಾವ್ಕ್ ಲಾಗ್ಲಾ ಥೈ ತುಮ್ಚ್ಯಾನ್ ಜಾವ್ಕ್ ಹೊಯ್ನಾ.


ಖರೆ ಜೆಜುನ್ ಗಪ್ ರ್‍ಹಾವಾ,ತಿಕಾ ಸೊಡುನ್ ಸೊಡಾ ತಿಕಾ ಕಶ್ಯಾಕ್ ತರಾಸ್ ದಿವ್ಕ್ ಲಾಗ್ಲ್ಯಾಶಿ, ತೆನಿ ಮಾಜೆ ಸಾಟ್ನಿ ಎಕ್ ಎಗ್ದಮ್ ಬರೆ ಕಾಮ್ ಕರ್‍ಲಿನಾಯ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು