Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಮಾರ್ಕ 14:68 - ದೆವಾಚಿ ಖರಿ ಖಬರ್

68 ಖರೆ ಪೆದ್ರುನ್ “ಮಾಕಾ ಗೊತ್ತ್ ನಾ,ತಿಯಾ ಕಾಯ್ ಮನುಲೆ, ಮಾಕಾ ಕಾಯ್ಬಿ ಕಳಿನಾ ಹೊಲಾ” ಮನುನ್ ಥೈತ್ನಾ ಉಟುನ್ ವಾಟೆನ್ ಜಾತಾನಾ ಕೊಂಬ್ಯಾನ್ ಭೊಕ್ಲ್ಯಾನ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

68 ಆದರೆ ಅವನು ನಿರಾಕರಿಸಿ, “ನೀನು ಏನು ಹೇಳುತ್ತೀಯೋ ಅದು ನನಗೆ ಗೊತ್ತಿಲ್ಲ, ಅರ್ಥವಾಗುತ್ತಲೂ ಇಲ್ಲ!” ಎಂದು ಹೇಳಿ ಮುಖ್ಯದ್ವಾರದೊಳಗಿಂದ ಹೊರಾಂಗಣಕ್ಕೆ ಹೋದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

68 ಪೇತ್ರನು ಆಕೆ ಹೇಳಿದ್ದನ್ನು ನಿರಾಕರಿಸಿದನು. “ನೀನು ಏನು ಹೇಳುತ್ತಿದ್ದೀಯೋ ನನಗೆ ಗೊತ್ತಿಲ್ಲ; ನನಗೇನೂ ತಿಳಿಯದು,” ಎಂದುಬಿಟ್ಟನು. ಅಲ್ಲಿಂದ ಎದ್ದು ದ್ವಾರಮಂಟಪಕ್ಕೆ ಹೋದನು (ಆಗ ಕೋಳಿ ಕೂಗಿತು).

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

68 ಅವನು - ಅಲ್ಲ; ನೀನು ಏನನ್ನುತ್ತೀಯೋ ನನಗೆ ಗೊತ್ತಿಲ್ಲ, ತಿಳಿಯುವದಿಲ್ಲ ಎಂದು ಹೇಳಿ ಹೊರಂಗಳಕ್ಕೆ ಹೋದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

68 ಆದರೆ ಪೇತ್ರನು ಆಕೆಯ ಮಾತನ್ನು ನಿರಾಕರಿಸಿ, “ನೀನು ಏನು ಹೇಳುತ್ತಿರುವೆಯೋ ನನಗೆ ತಿಳಿಯದು” ಎಂದು ಹೇಳಿ ಎದ್ದು, ಅಂಗಳದ ಪ್ರವೇಶದ್ವಾರದ ಬಳಿಗೆ ಹೋದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

68 ಆದರೆ ಅವನು ನಿರಾಕರಿಸಿ, “ನೀನು ಏನು ಹೇಳುತ್ತೀಯೋ ಅದು ನನಗೆ ಗೊತ್ತಿಲ್ಲ ಅರ್ಥವಾಗುತ್ತಲೂ ಇಲ್ಲ,” ಎಂದು ಹೇಳಿ ಹೊರಗೆ ಮುಖ್ಯ ದ್ವಾರದೊಳಗೆ ಹೋದನು. ಆಗ ಹುಂಜವು ಕೂಗಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಮಾರ್ಕ 14:68
8 ತಿಳಿವುಗಳ ಹೋಲಿಕೆ  

ಪೆದ್ರು ಅಶೆ ಮನುನ್ ಸಾಂಗ್ತಾನಾ ಕೊಂಬ್ಯಾನ್ ದೊನ್ವೆ ಪಟಿ ಭೊಕ್ಲ್ಯಾನ್, ಜೆಜುನ್ ತೆಕಾ “ದೊನ್ದಾ ಕೊಂಬೊ ಭೊಕುಚ್ಯಾ ಅದ್ದಿ ತಿಯಾ ತುಕಾ ಮಾಜಿ ಒಳಕುಚ್ ನಾ ಮನುನ್ ತಿನ್ದಾ ಸಾಂಗ್ತೆ” ಮನುನ್ ಸಾಂಗಲ್ಲ್ಯಾ ಗೊಸ್ಟಿಯಾಂಚಿ ಪೆದ್ರುಕ್ ಯಾದ್ ಯೆಲಿ, ತನ್ನಾ ತೊ ಕೊಸಳ್ಳೊ ಅನಿ ಗಳ್ಗಳುನ್ ರಡ್ಲೊ.


ಪೆದ್ರು ಧುರ್-ಧುರ್ನಾಚ್ ಜೆಜುಚ್ಯಾ ಫಾಟ್ನಾ -ಫಾಟ್ನಾ ಮಹಾಯಾಜಕಾಚ್ಯಾ ಘರಾಚ್ಯಾ ದಾರಾತ್ ಸಗೊಳ್ ಯೆಲೊ, ಥೈ ರಾಕ್ವಾಲ್ಯಾಂಚ್ಯಾ ವಾಂಗ್ಡಾ ಬಸುನ್ ಆಗ್ ಶೆಕುಲಾಗಲ್ಲೊ.


ಪೆದ್ರು ಥೈ ಜಾವ್ನ್ ಇಬೆ ಹೊತ್ತೆ ತ್ಯಾ ಕಾಮಾಚ್ಯಾ ಚೆಡ್ವಾನ್ ಬಗುನ್ ಥೈ ಇಬೆ ಹೊತ್ತ್ಯಾಕ್ನಿ “ಹ್ಯೊ ಮಾನುಸ್ಬಿ ತ್ಯೆಂಚಾತ್ಲೊಚ್” ಮಟ್ಲಿನ್ .


ಖರೆ ಪೆದ್ರುನ್ ಅನಿ ಬಿ “ಮಿಯಾ ನ್ಹಯ್” ಮಟ್ಲ್ಯಾನ್ ಅನಿ ಉಲ್ಲೊ ಎಳ್ ಹೊಲ್ಲ್ಯಾ ಮಾನಾ ಥೈ ಇಬೆ ಹೊತ್ತ್ಯಾನಿ ಪೆದ್ರುಕ್ “ಖರೆಚ್ ತಿಯಾಬಿ ತ್ಯೆಂಚಾತ್ಲೊ ಎಕ್ಲೊ, ಕಶ್ಯಾಕ್ ಮಟ್ಲ್ಯಾರ್ ತಿಯಾ ಗಾಲಿಲಿಯಾಚೊ ಮಾನುಸ್” ಮಟ್ಲ್ಯಾನಿ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು