Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಮಾರ್ಕ 14:67 - ದೆವಾಚಿ ಖರಿ ಖಬರ್

67 ತೆನಿ ಪೆದ್ರು ಆಗಿಕ್ಡೆ ಬಸುನ್ ಆಗ್ ಶೆಕ್ತಲೆ ಬಗಟ್ಲಿನ್,ತೆನಿ ಬರೆ ಕರುನ್ ಪೆದ್ರುಕ್ ಬಗುನ್ “ತಿಯಾಬಿ ನಜರೆತಾಚ್ಯಾ ಜೆಜುಚ್ಯಾ ವಾಂಗ್ಡಾ ಹೊತ್ತೆ ನ್ಹಯ್?” ಮಟ್ಲಿನ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

67 ಅವನನ್ನು ದೃಷ್ಟಿಸಿ ನೋಡಿ, “ನೀನು ಸಹ ಆ ನಜರೇತಿನ ಯೇಸುವಿನೊಂದಿಗೆ ಇದ್ದವನು” ಎಂದಳು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

67 ಚಳಿಕಾಯಿಸಿಕೊಳ್ಳುತ್ತಿದ್ದ ಪೇತ್ರನನ್ನು ಆಕೆ ದಿಟ್ಟಿಸಿ ನೋಡಿ, “ನೀನು ಸಹ ಆ ನಜರೇತಿನ ಯೇಸುವಿನ ಸಂಗಡ ಇದ್ದವನು,” ಎಂದಳು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

67 ಅವನು ಚಳಿಕಾಯಿಸಿಕೊಳ್ಳುತ್ತಿರುವದನ್ನು ಕಂಡು ಅವನನ್ನು ನೋಡಿ - ನೀನು ಸಹ ಆ ನಜರೇತಿನವನಾದ ಯೇಸುವಿನ ಕೂಡ ಇದ್ದವನು ಅಂದಳು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

67 ಪೇತ್ರನು ಬೆಂಕಿಯ ಹತ್ತಿರ ಚಳಿ ಕಾಯಿಸಿಕೊಳ್ಳುತ್ತಿರುವುದನ್ನು ಅವಳು ಕಂಡು, ಪೇತ್ರನನ್ನು ಹತ್ತಿರದಿಂದ ದಿಟ್ಟಿಸಿ ನೋಡಿ, “ನೀನು ನಜರೇತಿನವನಾದ ಯೇಸುವಿನ ಜೊತೆ ಇದ್ದವನಲ್ಲವೇ?” ಎಂದಳು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

67 ಪೇತ್ರನು ಚಳಿ ಕಾಯಿಸಿಕೊಳ್ಳುತ್ತಿರುವುದನ್ನು ಆಕೆಯು ಕಂಡು ಅವನನ್ನು ದೃಷ್ಟಿಸಿ ನೋಡಿ, “ನೀನು ಸಹ ಆ ನಜರೇತಿನ ಯೇಸುವಿನೊಂದಿಗೆ ಇದ್ದವನು,” ಎಂದಳು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಮಾರ್ಕ 14:67
9 ತಿಳಿವುಗಳ ಹೋಲಿಕೆ  

ಪೆದ್ರು ಧುರ್-ಧುರ್ನಾಚ್ ಜೆಜುಚ್ಯಾ ಫಾಟ್ನಾ -ಫಾಟ್ನಾ ಮಹಾಯಾಜಕಾಚ್ಯಾ ಘರಾಚ್ಯಾ ದಾರಾತ್ ಸಗೊಳ್ ಯೆಲೊ, ಥೈ ರಾಕ್ವಾಲ್ಯಾಂಚ್ಯಾ ವಾಂಗ್ಡಾ ಬಸುನ್ ಆಗ್ ಶೆಕುಲಾಗಲ್ಲೊ.


ನಜರೆತಾಚ್ಯಾ ಜೆಜುಚ್ಯಾ ವಿಶಯಾತ್ ತುಮ್ಕಾ ಗೊತ್ತ್ ಹಾಯ್, ದೆವಾನ್ ತೆಕಾ ಪವಿತ್ರ್ ಆತ್ಮೊ ಅನಿ ಬಳ್ ದಿವ್ನ್ ಅಭಿಶೆಕ್ ಕರ್‍ಲ್ಯಾನ್, ತೆನಿ ಸಗ್ಳ್ಯಾಕ್ಡೆ ಲೊಕಾಕ್ನಿ ಬರೆ ಕರ್‍ಲ್ಯಾನ್, ಅನಿ ಮ್ಹಾರು ಧರಲ್ಯಾಕ್ನಿ ಜೆಜುನ್ ಗುನ್ ಕರ್‍ಲ್ಯಾನ್, ಕಶ್ಯಾಕ್ ಮಟ್ಲ್ಯಾರ್, ಜೆಜುಚ್ಯಾ ವಾಂಗ್ಡಾ ದೆವ್ ಹಾಯ್ ಮನ್ತಲೆ ಹೆಚ್ಯಾ ವೈನಾ ದಿಸುನ್ ಯೆಲೆ.


ಪಿಲಾತಾನ್ ಎಕ್ ಫಳಿ ವರ್ತಿ “ಜೆಜು ನಜರೆನ್ ಜುದೆವಾಂಚೊ ರಾಜಾ” ಮನುನ್ ಲಿವ್ನ್ ಕುರ್ಸಾ ವರ್ತಿ ಲಾವಲ್ಲ್ಯಾನ್.


ನಜರೆತಾಚೊ ಜೆಜು ಥೈತ್ನಾ ಜಾವ್ಕ್ ಲಾಗ್ಲಾ ಮನುನ್ ಆಯ್ಕುನ್, “ಜೆಜು! ದಾವಿದಾಚ್ಯಾ ಲೆಕಾ! ಮಾಜಿ ದಯಾ ಕರ್!” ಮನುನ್ ಜೊರಾನ್ ಬೊಬ್ ಮಾರುಕ್ ಲಾಗ್ಲೊ.


ಅನಿ ಜೆಜುಕ್ ಬಗುನ್ “ನಜರೆತಾಚ್ಯಾ ಜೆಜು! ತಿಯಾ ಅಮ್ಚ್ಯಾ ಖಬ್ರೆಕ್ ಕಶ್ಯಾಕ್ ಯೆಲೆ? ಅಮ್ಕಾ ನಾಸ್ ಕರುಕ್ ಮನುನ್ ಯೆಲೆ ಕಾಯ್? ತಿಯಾ ಕೊನ್ ಮನುನ್ ಮಾಕಾ ಗೊತ್ತ್ ಹಾಯ್. ತಿಯಾ ದೆವಾಕ್ನಾ ಯೆಲ್ಲೊ ಎಕ್ಲೊ ಪವಿತ್ರ್” ಮನುನ್ ಬೊಬ್ ಮಾರ್‍ಲ್ಯಾನ್.


ತನ್ನಾ ತ್ಯಾ ತಾಂಡ್ಯಾತ್ಲ್ಯಾ ಲೊಕಾನಿ,“ಹ್ಯೊ ಗಾಲಿಲಿಯಾಚ್ಯಾ ನಜರೆತಾತ್ಲೊ ಜೆಜು ಎಕ್ ಪ್ರವಾದಿ.” ಮನುನ್ ಜಬಾಬ್ ದಿಲ್ಯಾನಿ.


ಅನಿ ಥೈ ನಜರೆತ್ ಮನ್ತಲ್ಯಾ ಗಾಂವಾತ್ ರ್‍ಹಾಲೊ. ಅಶೆ “ತೆಕಾ ನಜರೆತ್‍ಕಾರ್ ಮನುನ್ ಬಲ್ವುತ್ಯಾತ್” ಮನುನ್ ಪ್ರವಾದ್ಯಾನಿ ಜೆಜುಚ್ಯಾ ವಿಶಯಾತ್ ಸಾಂಗಟಲ್ಲೆ ಖರೆ ಹೊಲೆ.


ಥಂಡ್ ಕುರುಲಾಗಲ್ಲಿ ತಸೆ ಮನುನ್ ಆಳಾನಿ ಅನಿ ರಾಕ್ವಾಲ್ಯಾನಿ ಎಕ್ ಧುಮಿ ಘಾಟ್ಲ್ಯಾನಿ ಅನಿ ಧುಮಿಚ್ಯಾ ಭೊತ್ಯಾನಿ ಇಬೆ ರ್‍ಹಾವ್ನ್ ಆಗ್ ಶೆಕುಲಾಗಲ್ಲ್ಯಾನಿ. ತಸೆಮನುನ್ ಪೆದ್ರುಬಿ ಗೆಲೊ ಅನಿ ತೆಂಚ್ಯಾ ವಾಂಗ್ಡಾ ಇಬೆ ರ್‍ಹಾವ್ನ್ ಆಗ್ ಶೆಕುಲಾಗಲ್ಲೊ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು