ಮಾರ್ಕ 14:61 - ದೆವಾಚಿ ಖರಿ ಖಬರ್61 ಖರೆ ಜೆಜು ಎಕ್ಬಿ ಶಬ್ದ್ ಬೊಲಿನಸ್ತಾನಾ ಗಪ್ಪುಚ್ ಇಬೆ ರ್‍ಹಾಲೊ. ಅನಿ ಫಿಡೆ ಮಹಾಯಾಜಕಾನ್ ತೆಕಾ “ತಿಯಾ ಆರಾದನೆಕ್ ಯೊಗ್ಯ್ಅಸಲ್ಲ್ಯಾಚೊ ಲೆಕ್ ಮೆಸ್ಸಿಯಾ ಕಾಯ್?” ಮನುನ್ ಇಚಾರ್‍ಲ್ಯಾನ್. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201961 ಆದರೆ ಯೇಸು ಏನೂ ಉತ್ತರ ಕೊಡದೆ ಮೌನವಾಗಿದ್ದನು. ಪುನಃ ಮಹಾಯಾಜಕನು, “ನೀನು ಕ್ರಿಸ್ತನೋ, ಸ್ತುತಿಗೆ ಪಾತ್ರನಾದ ದೇವರ ಕುಮಾರನೋ?” ಎಂದು ಆತನನ್ನು ಕೇಳಿದನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)61 ಆದರೆ ಯೇಸು ಮೌನವಾಗಿದ್ದರು. ಯಾವ ಉತ್ತರವನ್ನೂ ಕೊಡಲಿಲ್ಲ. ಪ್ರಧಾನಯಾಜಕನು ಪುನಃ, “ಸ್ತುತ್ಯ ದೇವರ ಪುತ್ರ ಹಾಗೂ ಅಭಿಷಿಕ್ತನಾದ ಲೋಕೋದ್ಧಾರಕ ನೀನೋ?” ಎಂದು ಕೇಳಿದನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)61 ಆದರೆ ಆತನು ಸುಮ್ಮನಿದ್ದು ಏನೂ ಉತ್ತರ ಹೇಳಲಿಲ್ಲ. ತಿರಿಗಿ ಮಹಾಯಾಜಕನು - ಭಗವಂತನ ಕುಮಾರನಾದ ಕ್ರಿಸ್ತನೋ ನೀನು? ಎಂದು ಆತನನ್ನು ಕೇಳಲಾಗಿ ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್61 ಆದರೆ ಯೇಸು ಮೌನವಾಗಿದ್ದನು. ಯಾವ ಉತ್ತರವನ್ನೂ ಕೊಡಲಿಲ್ಲ. ಪ್ರಧಾನಯಾಜಕನು ಯೇಸುವಿಗೆ, “ಮಹಾದೇವರ ಮಗನಾದ ಕ್ರಿಸ್ತನು ನೀನೋ?” ಎಂಬ ಇನ್ನೊಂದು ಪ್ರಶ್ನೆಯನ್ನು ಕೇಳಿದನು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ61 ಆದರೆ ಯೇಸು ಏನೂ ಉತ್ತರ ಕೊಡದೆ ಮೌನವಾಗಿದ್ದರು. ತಿರುಗಿ ಮಹಾಯಾಜಕನು, “ನೀನು ಭಾಗ್ಯವಂತನ ದೇವರ ಪುತ್ರನಾಗಿರುವ ಕ್ರಿಸ್ತನೋ?” ಎಂದು ಯೇಸುವನ್ನು ಕೇಳಿದನು. ಅಧ್ಯಾಯವನ್ನು ನೋಡಿ |
ತನ್ನಾ ಪಿಲಾತಾನ್ ತೆಕಾ, “ತಸೆ ಜಾಲ್ಯಾರ್ ತಿಯಾ ರಾಜಾ ಕಾಯ್?” ಮನುನ್ ಇಚಾರ್‍ಲ್ಯಾನ್. ತನ್ನಾ ಜೆಜುನ್, “ಮಿಯಾ ರಾಜಾ ಮನುನ್ ತಿಯಾ ಮಟ್ಲೆ. ಮಿಯಾ ಉಪ್ಜುನ್ ಹ್ಯಾ ಜಗಾತ್ ಎಕ್ ಉದ್ದೆಸಾ ಸಾಟ್ನಿ ಯೆಲೊ, ತೆ ಕಾಯ್ ಮಟ್ಲ್ಯಾರ್, ಖರ್‍ಯಾ ತ್ಯಾ ವಿಶಯಾತ್ ಬೊಲ್ತಲೆ, ಜೆ ಕೊನ್- ಕೊನ್ ಹ್ಯಾ ಖರೆಪಾನಾಕ್ ಸಮಂದ್ ಪಡಲ್ಲೆ ಹಾತ್, ತೆನಿ ಮಿಯಾ ಸಾಂಗಲ್ಲೆ ಆಯಿಕ್ತ್ಯಾತ್” ಮಟ್ಲ್ಯಾನ್.