Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಮಾರ್ಕ 14:59 - ದೆವಾಚಿ ಖರಿ ಖಬರ್

59 ಜಾಲ್ಯಾರ್ಬಿ,ತೆಂಚ್ಯಾ ಸಾಕ್ಷಿಯಾ ಎಕಾಮೆಕಾಕ್ ಹೊಂದುಕ್ನ್ಯಾತ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

59 ಹೀಗೆ ಹೇಳಿದರೂ ಅವರ ಸಾಕ್ಷಿ ಒಂದಕ್ಕೊಂದು ಸರಿಹೊಂದಲಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

59 ಈ ಸಾಕ್ಷಿಗಳ ಮಾತುಗಳು ಒಂದಕ್ಕೊಂದು ಸರಿಬೀಳಲಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

59 ಹೀಗೆ ಹೇಳಿದರೂ ಅವರ ಸಾಕ್ಷಿ ಒಂದಕ್ಕೊಂದು ಸರಿಬೀಳಲಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

59 ಆದರೂ ಜನರು ಹೇಳಿದ ಈ ಸಂಗತಿಗಳು ಹೊಂದಿಕೆಯಾಗಲಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

59 ಹೀಗಿದ್ದರೂ ಅವರ ಸಾಕ್ಷಿ ಒಂದಕ್ಕೊಂದು ಒಪ್ಪಿಗೆಯಾಗಲಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಮಾರ್ಕ 14:59
2 ತಿಳಿವುಗಳ ಹೋಲಿಕೆ  

ಹ್ಯೊ ಮಾನುಸ್, ಮಾನ್ಸಾನಿ ಭಾಂದಲ್ಲಿ ದೆವಾಚಿ ಗುಡಿ ಮೊಡುನ್, ತಿನ್ ದಿಸಾ ಹೊಲ್ಲ್ಯಾ ಮಾನಾ “ಮಿಯಾ ತಿ ಭಾಂದ್ತಾ” ಖರೆ ಮಾನ್ಸಾನ್ ಭಾಂಧಲ್ಲ್ಯಾ ಸರ್ಕೆ ನ್ಹಯ್, ಮನುನ್ ಸಾಂಗ್ತಲೆ ಅಮಿ ಆಯ್ಕ್ಲಾಂವ್,


ತನ್ನಾ ಮಹಾಯಾಜಕ್ ಸಗ್ಳ್ಯಾಂಚ್ಯಾ ಫಿಡ್ಯಾತ್ ಇಬೆ ರ್‍ಹಾಲೊ ಅನಿ ಜೆಜುಕ್ “ಹಿ ಲೊಕಾ ತುಜೆ ವರ್‍ತಿ ಕಾಯ್-ಕಾಯ್ ಅಪ್ವಾದ್ ಘಾಲುಲ್ಯಾತ್, ಹೆಕಾ ತುಜೆಕ್ಡೆ ಕಾಯ್ಬಿ ಜಾಬ್ ನಾ ಕಾಯ್?” ಮನುನ್ ಪ್ರಸ್ನ್ ಕರ್‍ಲ್ಯಾನ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು