Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಮಾರ್ಕ 14:54 - ದೆವಾಚಿ ಖರಿ ಖಬರ್

54 ಪೆದ್ರು ಧುರ್-ಧುರ್ನಾಚ್ ಜೆಜುಚ್ಯಾ ಫಾಟ್ನಾ -ಫಾಟ್ನಾ ಮಹಾಯಾಜಕಾಚ್ಯಾ ಘರಾಚ್ಯಾ ದಾರಾತ್ ಸಗೊಳ್ ಯೆಲೊ, ಥೈ ರಾಕ್ವಾಲ್ಯಾಂಚ್ಯಾ ವಾಂಗ್ಡಾ ಬಸುನ್ ಆಗ್ ಶೆಕುಲಾಗಲ್ಲೊ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

54 ಮತ್ತು ಪೇತ್ರನು ದೂರದಿಂದ ಆತನನ್ನು ಹಿಂಬಾಲಿಸುತ್ತಾ ಮಹಾಯಾಜಕನ ಅಂಗಳದೊಳಗೆ ಬಂದು ಕಾವಲುಗಾರರ ಸಂಗಡ ಸೇರಿ ಬೆಂಕಿಯ ಮುಂದೆ ಕುಳಿತು ಚಳಿ ಕಾಯಿಸಿಕೊಳ್ಳುತ್ತಿದ್ದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

54 ಪೇತ್ರನಾದರೋ ದೂರದಿಂದ ಯೇಸುವನ್ನು ಹಿಂಬಾಲಿಸುತ್ತಿದ್ದನು. ಅವನು ಪ್ರಧಾನಯಾಜಕನ ಭವನದವರೆಗೂ ಬಂದು ಹೊರಾಂಗಣದಲ್ಲಿ, ಪಹರೆಯವರ ಜೊತೆಯಲ್ಲಿ ಕುಳಿತು ಚಳಿ ಕಾಯಿಸಿಕೊಳ್ಳುತ್ತಿದ್ದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

54 ಮತ್ತು ಪೇತ್ರನು ದೂರದಿಂದ ಆತನ ಹಿಂದೆ ಹೋಗುತ್ತಾ ಮಹಾಯಾಜಕನ ಮಠದ ಅಂಗಳದೊಳಗೂ ಬಂದು ಓಲೇಕಾರರ ಸಂಗಡ ಬೆಂಕಿಯ ಮುಂದೆ ಕೂತುಕೊಂಡು ಚಳಿಕಾಯಿಸಿಕೊಳ್ಳುತ್ತಿದ್ದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

54 ಪೇತ್ರನು ಯೇಸುವನ್ನು ದೂರದಲ್ಲಿ ಹಿಂಬಾಲಿಸುತ್ತಾ ಪ್ರಧಾನಯಾಜಕನ ಮನೆಯ ಅಂಗಳದೊಳಕ್ಕೆ ಹೋಗಿ, ಕಾವಲುಗಾರರೊಡನೆ ಕುಳಿತುಕೊಂಡು ಬೆಂಕಿಯಿಂದ ಚಳಿಕಾಯಿಸಿಕೊಳ್ಳತೊಡಗಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

54 ಪೇತ್ರನು ಮಹಾಯಾಜಕನ ಅಂಗಳದವರೆಗೂ ದೂರದಿಂದಲೇ ಯೇಸುವನ್ನು ಹಿಂಬಾಲಿಸಿ ಆಳುಗಳ ಸಂಗಡ ಕೂತುಕೊಂಡು ಬೆಂಕಿಯ ಹತ್ತಿರ ಚಳಿ ಕಾಯಿಸಿಕೊಳ್ಳುತ್ತಿದ್ದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಮಾರ್ಕ 14:54
15 ತಿಳಿವುಗಳ ಹೋಲಿಕೆ  

ಥಂಡ್ ಕುರುಲಾಗಲ್ಲಿ ತಸೆ ಮನುನ್ ಆಳಾನಿ ಅನಿ ರಾಕ್ವಾಲ್ಯಾನಿ ಎಕ್ ಧುಮಿ ಘಾಟ್ಲ್ಯಾನಿ ಅನಿ ಧುಮಿಚ್ಯಾ ಭೊತ್ಯಾನಿ ಇಬೆ ರ್‍ಹಾವ್ನ್ ಆಗ್ ಶೆಕುಲಾಗಲ್ಲ್ಯಾನಿ. ತಸೆಮನುನ್ ಪೆದ್ರುಬಿ ಗೆಲೊ ಅನಿ ತೆಂಚ್ಯಾ ವಾಂಗ್ಡಾ ಇಬೆ ರ್‍ಹಾವ್ನ್ ಆಗ್ ಶೆಕುಲಾಗಲ್ಲೊ.


ತನ್ನಾ ಮುಖ್ಯ ಯಾಜಕಾ ಅನಿ ಜಾನ್ತಿ ಲೊಕಾ ಕಾಯಿಫಾಸ್ ಮನ್ತಲ್ಯಾ ಮಹಾಯಾಜಕಾಚ್ಯಾ ಘರಾಕ್ಡೆ ಜಮ್ಲೆ.


ಸಿಮಾವ್ ಪೆದ್ರು ಅಜುನ್‍ಬಿ ಥೈ ಇಬೆ ರ್‍ಹಾವ್ನ್ ಆಗ್ ಶೆಕುಲಾಗಲ್ಲೊ, ತನ್ನಾ ಥೈತ್ಲ್ಯಾನಿ ತೆಕಾ “ತಿಯಾಬಿ ತ್ಯಾ ಮಾನ್ಸಾಚ್ಯಾ ಶಿಸಾನಿತ್ಲೊ ಎಕ್ಲೊ ಕಾಯ್ಕಿ ನ್ಹಯ್?” ಮಟ್ಲ್ಯಾನಿ. ಖರೆ ಪೆದ್ರುನ್, “ನಾ, ಮಿಯಾ ನ್ಹಯ್” ಮಟ್ಲ್ಯಾನ್.


ಅನಿಬಿ ಲೈ ದುಕ್ಕಾನ್ ಭರುನ್, ತೆನಿ ಮಾಗ್ನಿ ಕರ್‍ಲ್ಯಾನ್, ತೆಚೊ ಘಾಮ್ ರಗ್ತಾಚ್ಯಾ ಠೆಂಬ್ಯಾಂಚ್ಯಾ ಸಾರ್ಕೊ ಜಿಮ್ನಿರ್ ಗಳಿ.


ತೆನಿ ತೆಂಕಾ “ತುಮಿ ಪಾಪಾತ್ ಪಡಿನಸಿ ಸರ್ಕೆ ಜಾಗಿ ರವ್ನ್ ಮಾಗ್ನಿ ಕರಾ. ಮನ್ ತಯಾರ್ ಹಾಯ್ ಹೊಯ್, ಖರೆ ಹ್ಯಾ ಶರಿರಾಕ್ ತವ್ಡಿ ಸಂಬಾಳ್ತಲಿ ತಾಕತ್ ನಾ” ಮಟ್ಲ್ಯಾನ್.


ಪೆದ್ರು ಧುರ್-ಧುರ್‍ನಾಚ್ ತೆಂಚ್ಯಾ ಫಾಟ್ನಾ ಮಹಾಯಾಜಕಾಚ್ಯಾ ಘರಾಚ್ಯಾ ದಾರಾತ್ ಪತರ್ ಯೆಲೊ, ತೊ ದಾರಾತ್ ಭುತ್ತುರ್ ಗುಸ್ಲೊ ಅನಿ ಕಾಯ್ ಕಾಯ್ ಹೊತಾ ಬಗುಸಾಟ್ನಿ ಮನುನ್ ರಾಕ್ವಾಲ್ಯಾಂಚ್ಯಾ ವಾಂಗ್ಡಾ ಬಸ್ಲೊ.


ಅತ್ತಾ ಪೆದ್ರು ದಾರಾತ್ ಹೊತ್ತ್ಯಾ ತನ್ನಾ ಮಹಾಯಾಜಕಾಚ್ಯಾ ಘರಾತ್ ಕಾಮ್ ಕರ್‍ತಲೆ ಎಕ್ ಚೆಡು ಥೈ ಯೆಲೆ.


ತೆನಿ ಜೆಜುಕ್ ಧರ್‍ಲ್ಯಾನಿ, ಅನಿ ಎಗ್ದಮ್ ಮಹಾ ಯಾಜಕಾಚ್ಯಾ ಘರಾಕ್ ಘೆವ್ನ್ ಗೆಲ್ಯಾನಿ, ಅನಿ ಪೆದ್ರುಬಿ ಧುರ್ -ಧುರ್‍ನಾಚ್ ಜೆಜುನ್ ಧರುನ್ ನ್ಹೆಲ್ಲ್ಯಾಕ್ಡೆ ಯೆಲೊ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು