Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಮಾರ್ಕ 14:50 - ದೆವಾಚಿ ಖರಿ ಖಬರ್

50 ತನ್ನಾ ಜೆಜುಚಿ ಸಗ್ಳಿ ಶಿಸಾ ಜೆಜುಕ್ ಎಕ್ಲ್ಯಾಕುಚ್ ಸೊಡುನ್ ಪಳುನ್ ಗೆಲಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

50 ಆಗ ಆತನ ಸಂಗಡವಿದ್ದವರೆಲ್ಲರು ಆತನನ್ನು ಬಿಟ್ಟು ಓಡಿಹೋದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

50 ಆಗ ಶಿಷ್ಯರೆಲ್ಲರೂ ಯೇಸುವನ್ನು ತೊರೆದು ಪಲಾಯನ ಮಾಡಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

50 ಆಗ ಶಿಷ್ಯರೆಲ್ಲರೂ ಆತನನ್ನು ಬಿಟ್ಟು ಓಡಿಹೋದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

50 ಆಗ ಯೇಸುವಿನ ಶಿಷ್ಯರೆಲ್ಲರೂ ಆತನನ್ನು ಬಿಟ್ಟು ಓಡಿಹೋದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

50 ಆಗ ಶಿಷ್ಯರೆಲ್ಲರೂ ಯೇಸುವನ್ನು ಬಿಟ್ಟು ಓಡಿಹೋದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಮಾರ್ಕ 14:50
11 ತಿಳಿವುಗಳ ಹೋಲಿಕೆ  

ಮಾನಾ ಜೆಜುನ್ ತೆಂಕಾ “ತುಮಿ ಮಾಕಾ ಸೊಡುನ್ ಪಳುನ್ ಜಾತ್ಯಾಶಿ” ಕಶ್ಯಾಕ್ ಮಟ್ಲ್ಯಾರ್ “ದೆವ್ ಕುರ್‍ಬುರಾಕ್ ಜಿವಾನಿ ಮಾರ್‍ತಾ, ತನ್ನಾ ಸಗ್ಳಿ ಬಕ್ರಿ ಮಾಳ್ಬರ್ ಹೊತ್ಯಾತ್” ಮನುನ್ ಪವಿತ್ರ್ ಪುಸ್ತಕಾತ್ ಲಿವಲ್ಲೆ ಹಾಯ್ ಮಟ್ಲ್ಯಾನ್.


ತುಮಿ ಸಗ್ಳಿ ಲೊಕಾ ಮಾಳ್ಬರ್ ಹೊವ್ನ್ ತುಮ್ಚ್ಯಾ ಘರಾಕ್ನಿ ಪಳುನ್ ಜಾತಲೊ ಎಳ್ ಯೆಲೊ, ಅನಿ ತೊ ಯೆವ್ನ್ ಪಾವಲ್ಲೊಚ್ ಹಾಯ್, ಅನಿ ಮಿಯಾ ಎಕ್ಲೊಚ್ ಹುರ್‍ತಾ, ಖರೆ ಮಿಯಾ ಎಕ್ಲೊಚ್ ನಾಂವ್, ಕಶ್ಯಾಕ್ ಮಟ್ಲ್ಯಾರ್ ಬಾಬಾಚ್ ಮಾಜ್ಯಾ ವಾಂಗ್ಡಾ ಹಾಯ್.


ಮಾಕಾ ಪಯ್ಲೆಪಟಿ ಇಚಾರ್ನಿ ಕರುಕ್ ಇಬೆ ಕರಲ್ಲ್ಯಾ ತನ್ನಾ ಕೊನ್‍ಬಿ ಮಾಜ್ಯಾ ಪಕ್ಷಾತ್ ಇಬೆ ರ್‍ಹಾವ್ಕ್ ನಾ. ಸಗ್ಳ್ಯಾಬಿನಿ ಮಾಕಾ ಸೊಡುನ್ ಸೊಡ್ಲ್ಯಾನಿ. ಹೆಚೆಸಾಟ್ನಿ ದೆವ್ ತೆಂಕಾ ಚುಕಿದಾರ್ ಕರುನಸುಂದಿತ್!


ತನ್ನಾ ಜೆಜುನ್,“ಮಿಯಾ ತುಮ್ಕಾ ವಾಡ್ಗೊಳುಚ್ ಸಾಂಗ್ಲಾ ಮಿಯಾಚ್ ತೊ, ಮನುನ್, ತುಮಿ ಮಾಕಾ ಹುಡ್ಕುಕ್ ಲಾಗ್ಲ್ಯಾಶಿ ಹೊಲ್ಯಾರ್, ಹ್ಯಾ ಹುರಲ್ಲ್ಯಾಕ್ನಿ ಜಾವ್ಕ್ ದಿವಾ” ಮಟ್ಲ್ಯಾನ್.


ಮಿಯಾ ಸದ್ದಿಚ್ ದೆವಾಚ್ಯಾ ಗುಡಿತ್ ಸಿಕ್ವುನ್ಗೆತ್ ಹೊತ್ತೊ, ಥೈ ತುಮಿ ಮಾಕಾ ಧರುಕ್ನ್ಯಾಸಿ,ಖರೆ ಹೆ ಸಗ್ಳೆ ಪವಿತ್ರ್ ಪುಸ್ತಕಾತ್ ಸಾಂಗಲ್ಲ್ಯಾ ಬಾಸೆನ್ ಹೊಲೆ ಮಟ್ಲ್ಯಾನ್.


ಎಕ್ಲೊ ದಾನ್ಡಗೊ ಮಾಸುನ್ ಮ್ಹಾಗ್ರೊ ಕಪ್ಡೊ ಧಾಪುನ್ ಘೆವ್ನ್ ಜೆಜುಚ್ಯಾ ಫಾಟ್ನಾ ಯೆಯ್ ತೆಕಾ ಧರುಕ್ ಪ್ರಯತ್ನ್ ಕರ್‍ಲ್ಯಾನಿ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು