Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಮಾರ್ಕ 14:44 - ದೆವಾಚಿ ಖರಿ ಖಬರ್

44 ಧರುನ್ ದಿತಲ್ಯಾನ್ ತ್ಯಾ ಲೊಕಾಕ್ನಿ ಎಕ್ ಘುರ್ತ್ ದಿಲ್ಲ್ಯಾನ್, “ಮಿಯಾ ಕೊನಾಕ್ ಉಪ್ಪಾ ದಿತಾಕಿ ತೊಚ್ ತುಮ್ಕಾ ಪಾಜೆ ಹೊಲ್ಲೊ, ತೆಕಾ ತುಮಿ ಧರಾ ಅನಿ ಉಶಾರ್ಕಿನ್ ಘೆವ್ನ್ ಜಾವಾ” ಮನುನ್ ಸಾಂಗಲ್ಲ್ಯಾನ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

44 ಇದಲ್ಲದೆ ಆತನನ್ನು ಹಿಡಿದುಕೊಡುವವನು ಅವರಿಗೆ, “ನಾನು ಯಾರಿಗೆ ಮುದ್ದಿಡುವೆನೊ ಅವನೇ ಆತನು! ಅವನನ್ನು ಹಿಡಿದು ಭದ್ರವಾಗಿ ಕರೆದೊಯ್ಯಿರಿ” ಎಂದು ಮೊದಲೇ ಸೂಚನೆಕೊಟ್ಟಿದ್ದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

44 ಗುರುದ್ರೋಹಿಯಾದ ಯೂದನು ಅವರಿಗೆ, “ನಾನು ಯಾರಿಗೆ ಮುದ್ದಿಡುತ್ತೇನೋ, ಆತನೇ ಆ ವ್ಯಕ್ತಿ, ಆತನನ್ನು ಬಂಧಿಸಿ, ಭದ್ರವಾಗಿ ಕರೆದೊಯ್ಯಿರಿ,” ಎಂದು ಮೊದಲೇ ಸೂಚನೆಕೊಟ್ಟಿದ್ದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

44 ಇದಲ್ಲದೆ ಆತನನ್ನು ಹಿಡುಕೊಡುವವನು ಅವರಿಗೆ - ನಾನು ಯಾರಿಗೆ ಮುದ್ದಿಡುತ್ತೇನೋ ಅವನೇ ಆತನು; ಅವನನ್ನು ಹಿಡಿದು ಭದ್ರವಾಗಿ ತೆಗೆದುಕೊಂಡುಹೋಗಿರಿ ಎಂದು ಗುರುತು ಹೇಳಿಕೊಟ್ಟಿದ್ದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

44 ಯೇಸು ಯಾರೆಂಬುದನ್ನು ಜನರಿಗೆ ತೋರಿಸಲು ಯೂದನು ಒಂದು ಉಪಾಯ ಮಾಡಿದನು. ಯೂದನು ಅವರಿಗೆ, “ನಾನು ಯಾರಿಗೆ ಮುದ್ದಿಡುತ್ತೇನೋ ಅವನೇ ಯೇಸು. ಅವನನ್ನು ಸೆರೆಹಿಡಿದು ಎಚ್ಚರಿಕೆಯಿಂದ ಕಾಯುತ್ತಾ ಕರೆದುಕೊಂಡು ಹೋಗಿರಿ!” ಎಂದು ಹೇಳಿಕೊಟ್ಟಿದ್ದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

44 ಯೇಸುವಿಗೆ ದ್ರೋಹಮಾಡುವುದಕ್ಕಿದ್ದವನು ಅವರಿಗೆ, “ನಾನು ಯಾರಿಗೆ ಮುದ್ದಿಡುತ್ತೇನೋ ಆತನೇ ಯೇಸು, ಆತನನ್ನು ಹಿಡಿದು, ಭದ್ರವಾಗಿ ತೆಗೆದುಕೊಂಡು ಹೋಗಿರಿ,” ಎಂದು ಗುರುತು ಹೇಳಿಕೊಟ್ಟಿದ್ದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಮಾರ್ಕ 14:44
13 ತಿಳಿವುಗಳ ಹೋಲಿಕೆ  

ಮಿಯಾ ಪಾವ್ಲು ಮಾಜ್ಯಾ ಸ್ವತಾಚ್ಯಾ ಹಾತಿನಿ ತುಮ್ಕಾ ನಮಸ್ಕಾರ್ ಲಿವ್ಲಾ: ಮಿಯಾ ಅಸೆಚ್ ಸಗ್ಳ್ಯಾ ಚಿಟಿಯಾ ವೈನಿ ಬಿ ಸಹಿ ಕರ್‍ತಾ, ಅನಿ ಮಿಯಾ ಲಿವ್ತಲೆ ಅಸೆಚ್.


ಖಚ್ಚ್ಯಾ ವಿಶಯಾತ್ಬಿ ತುಮ್ಚ್ಯಾ ವಿರೊದಿಕ್ನಿ ಭಿಂವ್ನಕಾಸಿ ಕಶ್ಯಾಕ್ ಮಟ್ಲ್ಯಾರ್, ತುಮಿ ಅಶೆ ರಾತಲ್ಲೆ ವಿರೊಧ್ ಕರ್ತಲ್ಯಾಕ್ನಿ ನಾಶ್ ಕರುಕ್, ಅನಿ ತುಮ್ಚ್ಯಾ ರಾಕ್ವನಿಕ್ ಎಕ್ ವಳಕ್ ಹೊವ್ನ್ ಹಾಯ್ ಮನ್ತಲೆ ದೆವಾಕ್ನಾ ಹೊಲ್ಲೆ ಹೊವ್ನ್ ಹಾಯ್ ತುಮ್ಕಾ ಜೈಯ್ ದಿತಲೊ ದೆವುಚ್ ಹೊವ್ನ್ ಹಾಯ್.


ಬಂದಿಖಾನ್ಯಾತ್ ಘಾಲ್ವುನ್ ಮಾನಾ ಬಂಧಿಖಾನ್ಯಾಚ್ಯಾ ಅಧಿಕಾರಿಕ್, ತೆಂಕಾ ಲೈ ಉಶಾರ್ಕಿನ್ ರಾಕಾ! ಮನುನ್ ಹುಕುಮ್ ಕರ್‍ಲ್ಯಾನಿ.


“ಉಟಾ ಅಮಿ ಜಾಂವಾ. ಅಬಕಾ, ಮಾಕಾ ವಿಶ್ವಾಸ್‍ ಘಾತಾನ್ ಧರುನ್ ದಿತಲೊ ಮಾನುಸ್!” ಮಟ್ಲ್ಯಾನ್.


ಜೆಜು ಬೊಲುನ್ಗೆತುಚ್ ರಾತಾನಾ ಬಾರಾಜಾನಾನಿತ್ಲೊ ಜುದಾಸ್ ಯೆಲೊ. ಅನಿ ಹೆಚ್ಯಾ ಫಾಟ್ನಾ ಕೊಯ್ತೆ ಅನಿ ಟೊನೆ ಹಾತಾತ್ನಿ ಧರುನ್ ಘೆವ್ನ್ ಎಕ್ ಲೊಕಾಂಚೊ ತಾಂಡೊಚ್ ಯೆಲ್ಲೊ. ಮುಖ್ಯ ಯಾಜಕಾನಿ, ಖಾಯ್ದೆ ಸಿಕ್ವುತಲ್ಯಾನಿ ಅನಿ ವಡಿಲಾನಿ ತ್ಯಾ ಲೊಕಾಕ್ನಿ ಧಾಡುನ್ ದಿಲ್ಲ್ಯಾನಿ.


ಯೆಲ್ಲ್ಯಾ ತನ್ನಾಚ್ ಜುದಾಸ್ ಜೆಜುಕ್ಡೆ ಗೆಲೊ ಅನಿ ಗುರುಜಿ! ಮಟ್ಲ್ಯಾನ್ ಅನಿ ಜೆಜುಚಿ ಉಪ್ಪಾ ಘೆಟ್ಲ್ಯಾನ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು