Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಮಾರ್ಕ 14:40 - ದೆವಾಚಿ ಖರಿ ಖಬರ್

40 ಮಾನಾ ಜೆಜು ಅಪ್ನಾಚ್ಯಾ‍ ಶಿಸಾನಿಕ್ಡೆ ಫಾಟಿ ಯೆಲೊ ಅನಿ ತೆನಿ ನಿಜಲ್ಲೆ ಬಗಟ್ಲ್ಯಾನ್, ತೆಂಕಾ ಡೊಳೆ ಉಗ್ಡುಕ್ ಸೈತ್ ಹೊಯ್ನಶಿ, ತೆಕಾ ಕಾಯ್ ಸಾಂಗುಚೆ ಮನುನ್ ತೆಂಕಾಚ್ ಕಳಿನಸಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

40 ಯೇಸು ಹಿಂತಿರುಗಿ ಬಂದಾಗ ಅವರು ಪುನಃ ನಿದ್ರೆ ಮಾಡುವುದನ್ನು ಕಂಡನು ಯಾಕೆಂದರೆ ಅವರ ಕಣ್ಣುಗಳು ಭಾರವಾಗಿದ್ದವು. ಮತ್ತು ಆತನಿಗೆ ಏನು ಉತ್ತರ ಕೊಡಬೇಕೆಂದು ಅವರಿಗೆ ತಿಳಿಯಲಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

40 ಪುನಃ ಶಿಷ್ಯರ ಬಳಿಗೆ ಬಂದಾಗ, ಅವರು ಇನ್ನೂ ನಿದ್ರಾವಸ್ಥೆಯಲ್ಲಿದ್ದರು; ಅವರ ಕಣ್ಣುಗಳು ಬಹುಭಾರವಾಗಿದ್ದವು. ಯೇಸುವಿಗೆ ಏನು ಉತ್ತರಕೊಡಬೇಕೆಂದು ಅವರಿಗೆ ತಿಳಿಯದೆಹೋಯಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

40 ತಿರಿಗಿ ಬಂದಾಗ ಅವರು ನಿದ್ದೆ ಮಾಡುವದನ್ನು ಕಂಡನು; ಅವರ ಕಣ್ಣುಗಳು ಬಹು ಭಾರವಾಗಿದ್ದವು; ಮತ್ತು ಆತನು ಕೇಳಿದ್ದಕ್ಕೆ ಏನು ಉತ್ತರ ಕೊಡಬೇಕೋ ಅವರಿಗೆ ತಿಳಿಯಲಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

40 ನಂತರ ಯೇಸು ತನ್ನ ಶಿಷ್ಯರ ಬಳಿಗೆ ಹಿಂತಿರುಗಿ ಬಂದಾಗ ಅವರು ನಿದ್ರಿಸುತ್ತಿರುವುದನ್ನು ಕಂಡನು. ಅವರ ಕಣ್ಣುಗಳು ಬಹಳ ಆಯಾಸಗೊಂಡಿದ್ದವು. ಯೇಸುವಿಗೆ ಏನು ಹೇಳಬೇಕೆಂದು ಆ ಶಿಷ್ಯರಿಗೆ ತಿಳಿಯಲಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

40 ಯೇಸು ಹಿಂತಿರುಗಿದಾಗ, ಅವರು ತಿರುಗಿ ನಿದ್ರೆ ಮಾಡುವುದನ್ನು ಕಂಡರು. ಅವರ ಕಣ್ಣುಗಳು ಭಾರವಾಗಿದ್ದವು. ಯೇಸುವಿಗೆ ಏನು ಉತ್ತರಕೊಡಬೇಕೆಂದು ಅವರಿಗೆ ತಿಳಿಯಲಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಮಾರ್ಕ 14:40
6 ತಿಳಿವುಗಳ ಹೋಲಿಕೆ  

ಖಾಯ್ದ್ಯಾತ್ನಿ ಹೊತ್ತೆ ಸಗ್ಳೆ ಖಾಯ್ದ್ಯಾಂಚ್ಯಾ ಪರ್‍ಕಾರ್ ಚಲ್ತಲ್ಯಾ ಸಗ್ಳ್ಯಾಕ್ನಿ ಸಮಂದ್ ಪಡ್ತಾ ಮನುನ್ ಅಮ್ಕಾ ಕಳುನ್ ಯೆಲಾ, ಅಶೆ ಮಾನ್ಸಾನಿ ದಿತಲಿ ಸಗ್ಳಿ ನೆವಾನಾ ಸೊಡುನ್, ಸಗ್ಳ್ಯಾ ಜಗಾಕುಚ್ ದೆವಾಚ್ಯಾ ಇದ್ರಾಕ್ ಝಡ್ತಿಕ್ ಹಾನುನ್ ಹೊತಾ.


ಮಾನಾ ಅನಿ ಎಗ್ದಾ ತೊ ಧುರ್ ಗೆಲೊ ಅನಿ ತ್ಯಾಚ್ ಗೊಸ್ಟಿಯಾನಿ ತೆನಿ ಮಾಗ್ನಿ ಕರ್‍ಲ್ಯಾನ್.


ತೊ ತಿನ್ವೆ ಫಾಟಿ ಪರ್ತುನ್ ತೆಂಚೆಕ್ಡೆ ಯೆವ್ನ್ “ತುಮಿ ಅಜುನ್ಬಿ ನಿಜುನ್ ಆರಾಮ್ ಘೆವ್ಲ್ಯಾಶಿ? ಫಿರೆ, ಮಾನ್ಸಾಚ್ಯಾ ಲೆಕಾಕ್ ಧರುನ್ ಪಾಪಿ ಲೊಕಾಂಚ್ಯಾ ಹಾತಾತ್ನಿ ದಿತಲೊ ಎಳ್ ಯೆಲೊ.


ಪೆದ್ರುಕ್ ಅನಿ ತೆಚ್ಯಾ ವಾಂಗ್ಡಿಯಾಕ್ನಿ ನಿಜ್‍ ಲಾಗಲ್ಲಿ, ಖರೆ ತೆನಿ ಉಟಲ್ಲ್ಯಾ ತನ್ನಾ “ಜೆಜುಚಿ ಮಹಿಮಾ ಅನಿ ತೆಚ್ಯಾ ವಾಂಗ್ಡಾ ಹೊತ್ತ್ಯಾ ದೊಗೆ ಜಾನಾಕ್ನಿ ಬಗಟ್ಲ್ಯಾನಿ”.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು