Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಮಾರ್ಕ 14:34 - ದೆವಾಚಿ ಖರಿ ಖಬರ್

34 ಅನಿ ಜೆಜುನ್ ತೆಂಕಾ “ಮಾಜ್ಯಾ ಕಾಳ್ಜಾತ್ ದುಖ್ಕ್ ಭರ್ಲಾ ಅನಿ ತೆ ಮಾಕಾ ಮಿಯಾ ಮರ್ತಾ ಸರ್ಕೆ ಕರುಕ್ ಲಾಗ್ಲಾ. ತುಮಿ ಹಿತ್ತೆಚ್ ರ್‍ಹಾವ್ನ್ ಜಾಗೆ ರ್‍ಹಾವಾ” ಮಟ್ಲ್ಯಾನ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

34 ಮತ್ತು ಆತನು ಅವರಿಗೆ “ನನ್ನ ಪ್ರಾಣವು ಸಾಯುವಷ್ಟು ದುಃಖಕ್ಕೆ ಒಳಗಾಗಿದೆ ನೀವು ಇಲ್ಲೇ ಕಾದುಕೊಂಡಿದ್ದು ಎಚ್ಚರವಾಗಿರಿ” ಎಂದು ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

34 ಅಲ್ಲಿ ಅತೀವ ದುಃಖದಿಂದ ಚಿಂತಾಕ್ರಾಂತರಾಗಿ, “ನನ್ನ ಮನೋವೇದನೆ ಪ್ರಾಣಹಿಂಡುವಷ್ಟು ತೀವ್ರವಾಗಿದೆ; ನೀವು ಇಲ್ಲೇ ಇದ್ದು ಎಚ್ಚರವಾಗಿರಿ,” ಎಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

34 ಮತ್ತು ಅವರಿಗೆ - ನನ್ನ ಪ್ರಾಣವು ಸಾಯುವಷ್ಟು ದುಃಖಕ್ಕೆ ಒಳಗಾಗಿದೆ. ನೀವು ಇಲ್ಲೇ ಇದ್ದು ಎಚ್ಚರವಾಗಿರ್ರಿ ಎಂದು ಹೇಳಿ ಸ್ವಲ್ಪ ಮುಂದೆ ಹೋಗಿ

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

34 ಯೇಸು ಅವರಿಗೆ, “ನನ್ನ ಪ್ರಾಣವು ಸಾಯುವಷ್ಟು ದುಃಖದಿಂದ ತುಂಬಿಹೋಗಿದೆ. ಎಚ್ಚರವಾಗಿದ್ದು ಇಲ್ಲಿಯೇ ಕಾದುಕೊಂಡಿರಿ” ಎಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

34 “ನನ್ನ ಪ್ರಾಣವು ಸಾಯುವಷ್ಟು ತೀವ್ರವಾದ ದುಃಖಕ್ಕೆ ಒಳಗಾಗಿದೆ. ನೀವು ಇಲ್ಲಿಯೇ ಕಾದುಕೊಂಡಿದ್ದು ಎಚ್ಚರವಾಗಿರಿ,” ಎಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಮಾರ್ಕ 14:34
10 ತಿಳಿವುಗಳ ಹೋಲಿಕೆ  

“ಅತ್ತಾ ಮಾಜೊ ಜಿವ್ ಭಿಂವ್ಲಾ, ಅನಿ ಮಿಯಾ ಕಾಯ್ ಸಾಂಗು? ಬಾಬಾ ಹ್ಯೊ ಎಳ್ ಮಾಜೆವರ್ತಿ ಯೆವ್ಕ್ ದಿವ್‍ನಕೊ? ಖರೆ ತೆಚೆಸಾಟ್ನಿಚ್ ಮನುನ್ ಮಿಯಾ ಯೆಲಾ ತಶೆ ಮನುನ್ ಮಿಯಾ ಹ್ಯೊ ಕಸ್ಟ್ ಅನ್ಬೊಗ್ಸುಕುಚ್ ಪಾಜೆ.


ಹುಶ್ಯಾರ್ಕಿನ್ ರಾವಾ ಅನಿ ಜಾಗೆ ರಾವಾ ! ದುಶ್ಮನ್ ಗಿರೊ ಘಜ್ನಿ ಘಾಲ್ತಲ್ಲ್ಯಾ ಸಿವಾಚ್ಯಾ ಬಾಸೆನ್ ಹಿಂಡುನ್ಗೆತ್ ಹಾಯ್, ಅನಿ ಪಿಂಜುನ್ ಖಾವ್ಕ್ ಬಿ ಗಾವ್ತಾ ಕಾಯ್ ಮನುನ್ ರಾಕುನ್ಗೆತ್ ಹಾಯ್.


ಸಗ್ಳ್ಯಾಚೆ ಅಂತ್ ಜಗೊಳ್ ಯೆಲಾ, ತೆಚ್ಯಾ ಸಾಟ್ನಿ ತುಮ್ಚ್ಯಾ ಮಾಗ್ನಿಂಚ್ಯಾ ಸಾಟ್ನಿ ತುಮಿ ಹುಶಾರ್‍ಕಿನ್ ಅನಿ ಶಿಸ್ತಿನ್ ರ್‍ಹಾವ್ಚೆ, ಅನಿ ತುಮ್ಕಾ ಸಂಬಾಳುನ್ ಘೆವ್ನ್ ಜಾವ್ಚೆ.


ತೆನಿ ತೆಂಕಾ,“ಮಾಜ್ಯಾ ಜಿವಾಚೊ ಹ್ಯೊ ಮೊಟೊ ಸಂಕಟ್ ಮಾಕಾ ಚಿರ್ಡುನ್ ಮಾರುನ್ ಟಾಕ್ತಾ ಸರ್ಕೆ ಹೊವ್ಲಾ, ತುಮಿ ಹಿತ್ತೆ ಇಬೆ ರ್‍ಹಾವಾ ಅನಿ ಮಾಜ್ಯಾ ವಾಂಗ್ಡಾ ಜಾಗೆ ರ್‍ಹಾವಾ.” ಮಟ್ಲ್ಯಾನ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು