Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಮಾರ್ಕ 14:31 - ದೆವಾಚಿ ಖರಿ ಖಬರ್

31 ಖರೆ ಪೆದ್ರು “ಅನಿ ವಿಶ್ವಾಸಾನ್ ಮಾಕಾ ತುಜೆ ವಾಂಗ್ಡಾ ಮರ್‍ತಲೊ ಎಳ್ ಯೆಲ್ಯಾರ್ಬಿ, ತುಜಿ ಮಾಕಾ ವಳಕುಚ್ ನಾ ಮನುನ್ ಎವ್ಡೆ, ಕನ್ನಾಬಿ ಸಾಂಗಿನಾ” ಮನುನ್ ಸಾಂಗ್ತಾನಾ ಸಗ್ಳಿ ಶಿಸಾಬಿ ತಸೆಚ್ ಮನುಲಾಲಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

31 ಆದರೆ ಅವನು, “ನಾನು ನಿನ್ನ ಸಂಗಡ ಸಾಯಬೇಕಾಗಿ ಬಂದರೂ ನಿನ್ನನ್ನು ನಿರಾಕರಿಸುವುದೇ ಇಲ್ಲವೆಂದು” ಬಹು ಖಂಡಿತವಾಗಿ ಹೇಳಿದನು. ಅದರಂತೆಯೇ ಶಿಷ್ಯರೆಲ್ಲರೂ ಹೇಳಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

31 ಆದರೆ ಪೇತ್ರನು, “ನಾನು ತಮ್ಮೊಡನೆ ಸಾಯಬೇಕಾಗಿ ಬಂದರೂ ತಮ್ಮನ್ನು ಮಾತ್ರ ನಿರಾಕರಿಸೆನು,” ಎಂದು ಆವೇಶಪೂರಿತನಾಗಿ ನುಡಿದನು. ಹಾಗೆಯೇ ಉಳಿದವರೂ ಹೇಳಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

31 ಆದರೆ ಅವನು - ನಾನು ನಿನ್ನ ಸಂಗಡ ಸಾಯಬೇಕಾದರೂ ನಿನ್ನನ್ನು ಅರಿಯೆನೆಂಬದಾಗಿ ಹೇಳುವದೇ ಇಲ್ಲವೆಂದು ಬಹು ಖಂಡಿತವಾಗಿ ಮಾತಾಡಿದನು. ಅದರಂತೆ ಅವರೆಲ್ಲರೂ ಹೇಳಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

31 ಆದರೆ ಪೇತ್ರನು ಖಚಿತವಾಗಿ, “ನಾನು ನಿನ್ನೊಂದಿಗೆ ಸಾಯಬೇಕಾದರೂ ಸರಿಯೇ, ನಿನ್ನನ್ನು ತಿಳಿದೇ ಇಲ್ಲವೆಂದು ನಾನೆಂದಿಗೂ ಹೇಳುವುದಿಲ್ಲ” ಎಂದು ಉತ್ತರಿಸಿದನು. ಉಳಿದ ಶಿಷ್ಯರು ಸಹ ಇದೇ ರೀತಿ ಹೇಳಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

31 ಅದಕ್ಕೆ ಪೇತ್ರನು, “ನಾನು ನಿಮ್ಮೊಂದಿಗೆ ಸಾಯಬೇಕಾದರೂ ನಿಮ್ಮನ್ನು ನಿರಾಕರಿಸುವುದೇ ಇಲ್ಲ,” ಎಂದು ಬಹು ಆವೇಶದಿಂದ ಹೇಳಿದನು. ಅದರಂತೆಯೇ ಶಿಷ್ಯರೆಲ್ಲರೂ ಹೇಳಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಮಾರ್ಕ 14:31
17 ತಿಳಿವುಗಳ ಹೋಲಿಕೆ  

ತನ್ನಾ ಪೆದ್ರುನ್ “ಧನಿಯಾ ಕಶ್ಯಾಕ್ ಮಿಯಾ ತುಜ್ಯಾ ಫಾಟ್ನಾ ಯೆವ್ಕ್ ಹೊಯ್ನಾ?” ಮನುನ್ ಇಚಾರ್‍ಲ್ಯಾನ್, ಅನಿ “ಮಿಯಾ ತುಜ್ಯಾಸಾಟಿ ಮರುಕ್ ಸೈತ್ ತಯಾರ್ ಹಾಂವ್” ಮಟ್ಲ್ಯಾನ್.


ಖರೆ ಜೆ ಕೊನ್ ಸಗ್ಳ್ಯಾ ಲೊಕಾಂಚ್ಯಾ ಇದ್ರಾಕ್ ಮಾಕಾ ಸ್ವಿಕಾರ್ ಕರಿನಾ, ತೆಕಾ ಮಿಯಾಬಿ ಸರ್‍ಗಾತ್ ಮಾಜ್ಯಾ ಬಾಬಾಚ್ಯಾ ಇದ್ರಾಕ್ ಸ್ವಿಕಾರ್ ಕರಿನಾ”.


ತನ್ನಾ ಜೆಜುನ್ “ಮಿಯಾ ತುಕಾ ಸಾಂಗ್ತಾ, ಆಜ್ ರಾಚ್ಚೆ ದೊನ್ದಾ ಕೊಂಬೊ ಭೊಕುಚ್ಯಾ ಅದ್ದಿ, ತಿಯಾ ತಿನ್ದಾ ಮಾಜಿ ತುಕಾ ಒಳಕುಚ್ ನಾ ಮನುನ್ ಸಾಂಗ್ತೆ”, ಮನುನ್ ಸಾಂಗ್ಲ್ಯಾನ್.


ಮಾನಾ ತೆನಿ ಗೆತ್ಸೆಮನಿ ಮನ್ತಲ್ಯಾ ಜಾಗ್ಯಾಕ್ ಯೆವ್ನ್ ಪಾವ್ಲ್ಯಾನಿ. ಅನಿ ಜೆಜುನ್ ಅಪ್ನಾಚ್ಯಾ ಶಿಸಾಕ್ನಿ “ಮಿಯಾ ಮಾಗ್ನಿ ಕರುನ್ ಯೆಯ್ ಸಗೊಳ್ ಹಿತ್ತೆ ಬಸಾ” ಮಟ್ಲ್ಯಾನ್.


ಖರೆ ತೆನಿ ತೆಂಕಾ ಕವ್ಡ್ಯಾ ಹೊತಾ ತವ್ಡ್ಯಾ ಜೊರಾನ್, ಜೆಜುಕ್ ಕುರ್ಸಾರ್ ಮಾರುಚೆ ಮನುನ್ ಬೊಬ್ ಮಾರುಕ್‍ಲಾಲೆ, ಅನಿ ಆಕ್ರಿಕ್ ತೆನಿ ಬೊಬ್ ಮಾರ್‍ಲ್ಯಾ ಸರ್ಕೆಚ್ ತೆಂಕಾ ನಿರ್‍ದಾರ್ ಗಾವ್ಲೊ.


ತೆನಿ “ಹೊಯ್ ಹೆ ಅಮಿ ಕರುಕ್ ಹೊತಾ” ಮನುನ್ ಜಬಾಬ್ ದಿಲ್ಯಾನಿ. ತನ್ನಾ ಜೆಜುನ್ ತೆಂಕಾ “ಮಿಯಾ ಫಿತಲ್ಯಾ ಆಯ್ದಾನಾತ್ಲೆ ತುಮಿ ಫಿತ್ಯಾಶಿ ಅನಿ ಮಿಯಾ ಘೆತಲೆ ಬಾಲ್ತಿಮ್ ತುಮಿ ಘೆತ್ಯಾಶಿ ತೆ ಖರೆ ಹಾಯ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು