Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಮಾರ್ಕ 14:24 - ದೆವಾಚಿ ಖರಿ ಖಬರ್

24 ಜೆಜುನ್ ತೆಂಕಾ “ಹೆ ಮಾಜೆ ರಗಾತ್, ದೆವಾನ್ ಅಪ್ನಾಚ್ಯಾ ಲೊಕಾಂಚ್ಯಾ ವಾಂಗ್ಡಾ ಕರಲ್ಲೊ ಎಕ್ ನ್ಹವೊ ಕರಾರ್, ಹೆ ಸುಮಾರ್ ಲೊಕಾಂಚ್ಯಾ ಸಾಟ್ನಿ ವೊತಲ್ಲೆ ರಗಾತ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

24 ಯೇಸು ಅವರಿಗೆ, “ಇದು ನನ್ನ ರಕ್ತ, ಬಹು ಜನರಿಗಾಗಿ ಸುರಿಸಲ್ಪಡುವ ಒಡಂಬಡಿಕೆಯ ರಕ್ತ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

24 ಯೇಸು ಅವರಿಗೆ, “ಇದು ನನ್ನ ರಕ್ತ, ಸಮಸ್ತ ಜನರಿಗಾಗಿ ಸುರಿಸಲಾಗುವ ಒಡಂಬಡಿಕೆಯ ರಕ್ತ

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

24 ಮತ್ತು ಆತನು ಅವರಿಗೆ - ಇದು ನನ್ನ ರಕ್ತ, ಇದು ಒಡಂಬಡಿಕೆಯ ರಕ್ತ; ಇದು ಬಹು ಜನರಿಗೋಸ್ಕರ ಸುರಿಸಲ್ಪಡುವ ರಕ್ತ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

24 ಯೇಸು, “ಇದು ನನ್ನ ರಕ್ತ. ಒಡಂಬಡಿಕೆಯ ರಕ್ತ. ಇದು ಬಹು ಜನರಿಗೋಸ್ಕರ ಸುರಿಸಲ್ಪಡುವ ರಕ್ತ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

24 ಯೇಸು ಅವರಿಗೆ, “ಇದು ಬಹುಜನರಿಗೋಸ್ಕರ ಸುರಿಸಲಾಗುವ ಹೊಸ ಒಡಂಬಡಿಕೆಯ ನನ್ನ ರಕ್ತ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಮಾರ್ಕ 14:24
14 ತಿಳಿವುಗಳ ಹೋಲಿಕೆ  

ತಸೆಚ್ ಜೆವಾನ್ ಹೊವ್ನಗೆತ್ ರ್‍ಹಾತಾನಾ, ತೆನಿ ಆಯ್ದಾನ್ ಘೆಟ್ಲ್ಯಾನ್ ಅನಿ ಅಸೆ ಮಟ್ಲ್ಯಾನ್, “ಹೆ ಆಯ್ದಾನ್ ಮಾಜ್ಯಾ ರಗ್ತಾನ್ ಘಟ್ಟ್ ಕರಲ್ಲೊ ನ್ಹವೊ ಕರಾರ್, ಕವ್ಡೆಂದಾ ತಿ ತುಮಿ ಫಿತ್ಯಾಶಿ ತವ್ಡೆಂದಾ ತೆ ಮಾಜ್ಯಾ ಯಾದಿಸಾಟ್ನಿ ಕರಾ”.


ಅಮಿ ಧನಿಯಾಚ್ಯಾ ಜೆವ್ನಾಕ್ ಧನ್ಯವಾದ್ ದಿವ್ನ್ ಫಿತಾಂವ್ ತೆ ಧನ್ಯವಾದಾಚೆ ಆಯ್ದಾನ್ ಕ್ರಿಸ್ತಾಚ್ಯಾ ರಗ್ತಾತ್ ಅಮ್ಕಾ ಭಾಗಿದಾರ್ ಕರ್‍ತಾ ನ್ಹಯ್? ಅನಿ ಅಮಿ ಮೊಡ್ತಾಂವ್ ತಿ ಭಾಕ್ರಿ ಕ್ರಿಸ್ತಾಚ್ಯಾ ಮಾಸಾತ್ ಅಮ್ಕಾ ವಾಟೊ ಭಾಗಿದಾರ್ ಕರ್ತಾ ನ್ಹಯ್?


ಜೆಜುನ್ ತೆಂಕಾ, “ಮಿಯಾ ತುಮ್ಕಾ ಖರೆ ಅಸಲ್ಲೆ ಸಾಂಗುಕ್ ಲಾಗ್ಲಾ, ತುಮಿ ಮಾನ್ಸಾಚ್ಯಾಲೆಕಾಚೆ ಶರಿರ್ ಖಾಯ್ನಸ್ಲ್ಯಾರ್, ಅನಿ ರಗಾತ್ ಫಿ ನಸ್ಲ್ಯಾರ್ ತುಮ್ಚ್ಯಾ ಭುತ್ತುರ್ ಜಿವುಚ್ ರ್‍ಹಾಯ್ನಾ.


ತಸೆಚ್ ಮಾನ್ಸಾಚೊ ಲೆಕ್ ಲೊಕಾನಿಕ್ನಾ ಸೆವಾ ಕರುನ್ ಘೆವ್ಕ್ ಯೆವ್ಕ್ ನಾ, ಸೆವಾ ಕರುಕ್ ಅನಿ ಅಪ್ನಾಚೊ ಜಿವ್ ದಿವ್ನ್ ಸುಮಾರ್ ಜನಾಕ್ನಿ ಸುಟ್ಕಾ ಕರುಕ್ ಮನುನ್ ಯೆಲಾ”.


ಮಾನಾ ಜೆಜುನ್ ವಾಯ್ನಾಚೆ ಆಯ್ದಾನ್ ಘೆವ್ನ್. ದೆವಾಕ್ ಧನ್ಯಾವಾದ್ ದಿವ್ನ್ ತೆ ತೆಂಕಾ ದಿಲ್ಯಾನ್, ತೆನಿ ತೆ ಫಿಲ್ಯಾನಿ.


ಮಿಯಾ ತುಮ್ಕಾ ಸಾಂಗ್ತಾ, ದೆವಾಚ್ಯಾ ರಾಜಾತ್ ಮಿಯಾ ನ್ಹವೊ ವಾಯ್ನ್ ಫಿತಲ್ಯಾ ದಿಸಾ ಸಗೊಳ್ ಹಿ ವಾಯ್ನ್ ಕನ್ನಾಚ್ ಫಿ ನಾ”. ಮಟ್ಲ್ಯಾನ್.


ತಸೆಚ್ ಜೆವಾನ್ ಕರುಕ್ ಹೊಲ್ಲ್ಯಾ ಮಾನಾ, ತೆನಿ ಎಕ್ ಖೊಲ್ಲೆ ಆಯ್ದಾನ್ ಘೆಟ್ಲ್ಯಾನ್, ಅನಿ ಹೆ ದೆವಾಚ್ಯಾ ನ್ಹವ್ಯಾ ಕರಾರಾಚೆ ಮಾಜೆ ರಗಾತ್, ತುಮ್ಚೆಸಾಟ್ನಿ ವೊತಲ್ಲೆ” ಮಟ್ಲ್ಯಾನ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು