Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಮಾರ್ಕ 14:23 - ದೆವಾಚಿ ಖರಿ ಖಬರ್

23 ಮಾನಾ ಜೆಜುನ್ ವಾಯ್ನಾಚೆ ಆಯ್ದಾನ್ ಘೆವ್ನ್. ದೆವಾಕ್ ಧನ್ಯಾವಾದ್ ದಿವ್ನ್ ತೆ ತೆಂಕಾ ದಿಲ್ಯಾನ್, ತೆನಿ ತೆ ಫಿಲ್ಯಾನಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

23 ತರುವಾಯ ಪಾನಪಾತ್ರೆಯನ್ನು ತೆಗೆದುಕೊಂಡು ದೇವರಿಗೆ ಕೃತಜ್ಞತಾಸುತ್ತಿ ಸಲ್ಲಿಸಿ, ಅದನ್ನು ಅವರಿಗೆ ಕೊಟ್ಟನು. ಅವರೆಲ್ಲರೂ ಅದರಿಂದ ಕುಡಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

23 ಬಳಿಕ ಪಾನಪಾತ್ರೆಯನ್ನು ತೆಗೆದುಕೊಂಡು ಕೃತಜ್ಞತಾಸ್ತೋತ್ರವನ್ನು ಸಲ್ಲಿಸಿ, ಅದನ್ನು ಅವರಿಗೆ ಕೊಟ್ಟರು. ಅವರೆಲ್ಲರೂ ಅದರಿಂದ ಕುಡಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

23 ಆಮೇಲೆ ಪಾತ್ರೆಯನ್ನು ತೆಗೆದುಕೊಂಡು ಸ್ತೋತ್ರಮಾಡಿ ಅವರಿಗೆ ಕೊಟ್ಟನು; ಅವರೆಲ್ಲರೂ ಅದರಲ್ಲಿ ಕುಡಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

23 ನಂತರ ಯೇಸು ದ್ರಾಕ್ಷಾರಸದ ಪಾತ್ರೆಯನ್ನು ತೆಗೆದುಕೊಂಡು, ಅದಕ್ಕಾಗಿ ದೇವರಿಗೆ ಸ್ತೋತ್ರ ಸಲ್ಲಿಸಿ ಅದನ್ನು ತನ್ನ ಶಿಷ್ಯರಿಗೆ ಕೊಟ್ಟನು. ಶಿಷ್ಯರೆಲ್ಲರೂ ಅದರಲ್ಲಿ ಕುಡಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

23 ತರುವಾಯ ಯೇಸು ಪಾತ್ರೆಯನ್ನು ತೆಗೆದುಕೊಂಡು ಕೃತಜ್ಞತಾಸ್ತುತಿ ಮಾಡಿ ಅವರಿಗೆ ಕೊಟ್ಟರು. ಅವರೆಲ್ಲರೂ ಅದರಲ್ಲಿ ಕುಡಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಮಾರ್ಕ 14:23
6 ತಿಳಿವುಗಳ ಹೋಲಿಕೆ  

ತೆನಿ ಜೆವಾನ್ ಕರ್‍ತಾನಾ ಜೆಜುನ್ ಭಾಕ್ರಿ ಹಾತಿತ್ ಘೆವ್ನ್, ಧನ್ಯಾವಾದಾಚಿ ಮಾಗ್ನಿ ಕರುನ್ ಅಪ್ನಾಚ್ಯಾ ಶಿಸಾಕ್ನಿ ದಿವ್ನ್ “ಹೆ ಮಾಜೆ ಶರಿರ್” ಮಟ್ಲ್ಯಾನ್.


ಮಾನಾ ತೆನಿ ಕಟೊರೊ ಘೆಟ್ಲ್ಯಾನ್ ಅನಿ ಅನಿಎಗ್ದಾ ದೆವಾಕ್ ಧನ್ಯವಾದ್ ದಿಲ್ಯಾನ್, ಅನಿ ಶಿಸಾಕ್ನಿ ದಿವ್ನ್, “ಹೆ ಘೆವಾ ಅನಿ ತುಮಿ ಸಗ್ಳೆ ಜಾನಾ ಫಿವಾ.”


ಅಮಿ ಧನಿಯಾಚ್ಯಾ ಜೆವ್ನಾಕ್ ಧನ್ಯವಾದ್ ದಿವ್ನ್ ಫಿತಾಂವ್ ತೆ ಧನ್ಯವಾದಾಚೆ ಆಯ್ದಾನ್ ಕ್ರಿಸ್ತಾಚ್ಯಾ ರಗ್ತಾತ್ ಅಮ್ಕಾ ಭಾಗಿದಾರ್ ಕರ್‍ತಾ ನ್ಹಯ್? ಅನಿ ಅಮಿ ಮೊಡ್ತಾಂವ್ ತಿ ಭಾಕ್ರಿ ಕ್ರಿಸ್ತಾಚ್ಯಾ ಮಾಸಾತ್ ಅಮ್ಕಾ ವಾಟೊ ಭಾಗಿದಾರ್ ಕರ್ತಾ ನ್ಹಯ್?


ಜೆ ಕೊನ್ ತೊ ದಿಸ್ ಲೈ ಮಹತ್ವಾಚೊ ಮನುನ್ ಚಿಂತಾ, ತೊ ತೆ ಧನಿಯಾಚ್ಯಾ ಗೌರವಾಚ್ಯಾ ಸಾಟ್ನಿ ಕರ್‍ತಾ. ಜೆ ಕೊನ್ ಸಗ್ಳೆ ಖಾತಾ ತೆ ಧನಿಯಾಚ್ಯಾ ಗೌರವಾಸಾಟಿ ಮನುನ್ ಖಾತಾ. ಅನಿ ಅಪ್ನಾಕ್ ಗಾವಲ್ಲ್ಯಾ ಖಾನಾಸಾಟಿ ದೆವಾಕ್ ಧನ್ಯವಾದ್ ದಿತಾ. ಅನಿ ಜೊ ಕೊನ್ ಉಲ್ಲಿ ಜಿನಸಾ ಖಾಯ್ನಾ ತೊಬಿ ಧನಿಯಾಚ್ಯಾ ಗೌರವಾಸಾಟಿ ಖಾತಾ, ಅನಿ ತೊಬಿ ಅನಿ ಎಕ್ ರಿತಿನ್ ದೆವಾಕ್ ಧನ್ಯವಾದ್ ದಿತಾ.


ಮಾನಾ ಜೆಜುನ್ ಎಕ್ ವಾಯ್ನಾನ್ ಭರಲ್ಲೆ ಆಯ್ದಾನ್ ಘೆಟ್ಲ್ಯಾನ್, ಅನಿ ದೆವಾಕ್ ಧನ್ಯವಾದ್ ದಿಲ್ಯಾನ್, ಅನಿ “ಹೆ ಘೆವಾ, ಅನಿ ತುಮ್ಚ್ಯಾ ಮದ್ದಿ ವಾಟುನ್ ಘೆವ್ನ್ ಫಿವಾ.


ಜೆಜುನ್ ತೆಂಕಾ “ಹೆ ಮಾಜೆ ರಗಾತ್, ದೆವಾನ್ ಅಪ್ನಾಚ್ಯಾ ಲೊಕಾಂಚ್ಯಾ ವಾಂಗ್ಡಾ ಕರಲ್ಲೊ ಎಕ್ ನ್ಹವೊ ಕರಾರ್, ಹೆ ಸುಮಾರ್ ಲೊಕಾಂಚ್ಯಾ ಸಾಟ್ನಿ ವೊತಲ್ಲೆ ರಗಾತ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು