Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಮಾರ್ಕ 14:20 - ದೆವಾಚಿ ಖರಿ ಖಬರ್

20 ಖರೆ ಜೆಜುನ್ ತೆಂಕಾ “ತುಮ್ಚ್ಯಾ ಬಾರಾ ಜಾನಾನಿತ್ಲೊ ಎಕ್ಲೊ, ತೊ ಮಾಜ್ಯಾ ವಾಂಗ್ಡಾಚ್ ಆಯ್ದಾನಾತ್ ಅಪ್ನಾಚೊ ಭಾಕ್ರಿಚೊ ತುಕ್ಡೊ ಬುಡ್ವುತಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

20 ಆತನು ಉತ್ತರವಾಗಿ ಅವರಿಗೆ “ಅವನು ಹನ್ನೆರಡು ಮಂದಿಯಲ್ಲಿ ಒಬ್ಬನು. ನನ್ನ ಸಂಗಡ ಬಟ್ಟಲಲ್ಲಿ ರೊಟ್ಟಿಯನ್ನು ಅದ್ದುವವನೇ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

20 ಅದಕ್ಕೆ ಯೇಸು, “ಊಟದ ಬಟ್ಟಲಲ್ಲಿ ನನ್ನೊಡನೆ ರೊಟ್ಟಿಯನ್ನು ಅದ್ದುತ್ತಿರುವ ಇದೇ ಹನ್ನೆರಡುಮಂದಿಯಲ್ಲಿ ಒಬ್ಬನು ಅವನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

20 ಆತನು ಅವರಿಗೆ - ಅವನು ನನ್ನ ಹನ್ನೆರಡು ಮಂದಿಯಲ್ಲಿ ಒಬ್ಬನು, ನನ್ನ ಸಂಗಡ ಬಟ್ಟಲಲ್ಲಿ ಕೈ ಅದ್ದುವವನೇ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

20 ಯೇಸು, “ಈ ಹನ್ನೆರಡು ಜನರಲ್ಲಿ ಒಬ್ಬನು ನನಗೆ ದ್ರೋಹ ಬಗೆಯುತ್ತಾನೆ. ಅವನು ನನ್ನೊಡನೆ ಒಂದೇ ಬಟ್ಟಲಿನಲ್ಲಿ ತನ್ನ ರೊಟ್ಟಿಯನ್ನು ಅದ್ದುತ್ತಿದ್ದಾನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

20 ಅದಕ್ಕೆ ಯೇಸು ಉತ್ತರವಾಗಿ ಅವರಿಗೆ, “ಅವನು ಹನ್ನೆರಡು ಮಂದಿಯಲ್ಲಿ ಒಬ್ಬನು. ಎಂದರೆ, ನನ್ನ ಸಂಗಡ ಪಾತ್ರೆಯಲ್ಲಿ ಕೈ ಅದ್ದುವವನೇ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಮಾರ್ಕ 14:20
9 ತಿಳಿವುಗಳ ಹೋಲಿಕೆ  

ತನ್ನಾ ಜೆಜುನ್ “ಮಿಯಾ ಭಾಕ್ರಿಚೊ ತುಕ್ಡೊ ಘೆಟ್ಲ್ಯಾನ್ ಆಯ್ದಾನಾತ್ ಬುಡ್ವುನ್ ಕೊನಾಕ್ ದಿತಾ ಬಗ್ ತೊಚ್ ತೊ” ಮಟ್ಲ್ಯಾನ್, ತನ್ನಾ ಜೆಜುನ್ ಎಕ್ ಭಾಕ್ರಿಚೊ ತುಕ್ಡೊ ಘೆಟ್ಲ್ಯಾನ್ ಅನಿ ಅಯ್ದಾನಾತ್ ಬುಡ್ವುನ್ ಸಿಮಾವ್ ಇಸ್ಕರಿಯೊತಾಚ್ಯಾ ಲೆಕಾಕ್ ಜುದಾಸಾಕ್ ದಿಲ್ಯಾನ್.


ತೊ ಸಿಮಾವ್ ಇಸ್ಕರಿಯೊತಾಚ್ಯಾ ಲೆಕಾ ಜುದಾಸಾಚ್ಯಾ ವಿಶಯಾತ್ ಬೊಲುಲಾಗಲ್ಲೊ, ತೊ ತ್ಯಾ ಬಾರಾ ಜಾನಾ ಶಿಸಾನಿತ್ಲೊ ಹೊಲ್ಯಾರ್ಬಿ ತೆಕಾ ಘಾತ್ ಕರ್‍ನಾರ್ ಹೊತ್ತೊ.


ಜೆಜು ಅಜುನ್ ಬೊಲುನ್ಗೆತುಚ್ ಹೊತ್ತೊ, ತನ್ನಾ ಎಕ್ ಲೊಕಾಂಚೊ ಮೊಟೊ ತಾಂಡೊಚ್ ಥೈ ಯೆಲೊ, ಬಾರಾ ಶಿಸಾನಿತ್ಲ್ಯಾ ಜುದಾಸಾನ್ ತೆಂಕಾ ಘೆವ್ನ್ ಯೆಲ್ಲ್ಯಾನ್. ತೊ ಉಪ್ಪಾ ದಿವ್ಕ್ ಮನುನ್ ಜೆಜುಕ್ಡೆ ಯೆಲೊ.


ಜೆಜು ಬೊಲುನ್ಗೆತುಚ್ ರಾತಾನಾ ಬಾರಾಜಾನಾನಿತ್ಲೊ ಜುದಾಸ್ ಯೆಲೊ. ಅನಿ ಹೆಚ್ಯಾ ಫಾಟ್ನಾ ಕೊಯ್ತೆ ಅನಿ ಟೊನೆ ಹಾತಾತ್ನಿ ಧರುನ್ ಘೆವ್ನ್ ಎಕ್ ಲೊಕಾಂಚೊ ತಾಂಡೊಚ್ ಯೆಲ್ಲೊ. ಮುಖ್ಯ ಯಾಜಕಾನಿ, ಖಾಯ್ದೆ ಸಿಕ್ವುತಲ್ಯಾನಿ ಅನಿ ವಡಿಲಾನಿ ತ್ಯಾ ಲೊಕಾಕ್ನಿ ಧಾಡುನ್ ದಿಲ್ಲ್ಯಾನಿ.


ಅಶೆ ಜೆಜು ಬೊಲುನ್ಗೆತ್ ಹೊತ್ತ್ಯಾ ತನ್ನಾಚ್ ಜುದಾಸ್ ಮನ್ತಲೊ ಬಾರಾ ಜಾನಾ ಶಿಸಾನಿತ್ಲೊ ಎಕ್ಲೊ ಥೈ ಯೆವ್ನ್ ಪಾವ್ಲೊಚ್. ತೆಚ್ಯಾ ಫಾಟ್ನಾ ಕೊಯ್ತೆ ಅನಿ ಟೊನೆ ಘೆವ್ನ್ ಎಕ್ ಮೊಟೊ ಲೊಕಾಂಚೊ ತಾಂಡೊ ಹೊತ್ತೊ. ಮುಖ್ಯ ಯಾಜಕಾನಿ ಅನಿ ಜುದೆವಾಂಚ್ಯಾ ಜಾನ್ತ್ಯಾನಿ ತೆಂಕಾ ಧಾಡುನ್ ದಿಲ್ಲ್ಯಾನಿ.


ತನ್ನಾ ಜೆಜುನ್ ತೆಂಕಾ,“ಜೆ ಕೊನ್ ಮಾಜ್ಯಾ ವಾಂಗ್ಡಾಚ್ ಆಯ್ದಾನಾತ್ ಅಪ್ನಾಕ್ಲ್ಯಾ ಭಾಕ್ರಿಚೊ ತುಕ್ಡೊ ಬುಡ್ವುತಾ, ತೊಚ್ ತೊ ಮಾಕಾ ವಿಶ್ವಾಸ್ ಘಾತ್ ಕರ್‍ತಲೊ.


ಹೆ ಆಯ್ಕುನ್ ಶಿಸಾ ಬೆಜಾರ್ ಹೊವ್ನ್ ಎಕ್ಲ್ಯಾಚ್ಯಾ ಮಾನಾ ಎಕ್ಲೊ, ಜೆಜುಕ್‍ “ಮಿಯಾ ತರ್ ನ್ಹಯ್, ನ್ಹಯ್?” ಮನುನ್ ಇಚಾರ್‍ಲ್ಯಾನಿ.


ಪವಿತ್ರ್ ಪುಸ್ತಕಾತ್ ಲಿವಲ್ಲ್ಯಾ ಪರ್ಕಾರ್ ಮಾನ್ಸಾಚೊ ಲೆಕ್ ಮರುಕುಚ್ ಪಾಜೆ ಅನಿ ಮರ್ತಾ, ಖರೆ ತೆಕಾ ಘಾತ್ ಕರ್‍ತಲ್ಯಾ ಮಾನ್ಸಾಚಿ ಗತ್, ಮಿಯಾ ಕಾಯ್ ಸಾಂಗು! ತೊ ಮಾನುಸ್ ಜಲ್ಮುಕುಚ್ ನಸ್ಲ್ಯಾರ್ ತೆಕಾಚ್ ಕವ್ಡೆಕಿ ಬರೆ ಹೊತ್ತೆ” ಮಟ್ಲ್ಯಾನ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು