Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಮಾರ್ಕ 14:19 - ದೆವಾಚಿ ಖರಿ ಖಬರ್

19 ಹೆ ಆಯ್ಕುನ್ ಶಿಸಾ ಬೆಜಾರ್ ಹೊವ್ನ್ ಎಕ್ಲ್ಯಾಚ್ಯಾ ಮಾನಾ ಎಕ್ಲೊ, ಜೆಜುಕ್‍ “ಮಿಯಾ ತರ್ ನ್ಹಯ್, ನ್ಹಯ್?” ಮನುನ್ ಇಚಾರ್‍ಲ್ಯಾನಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

19 ಆಗ ಅವರು ಬಹು ದುಃಖದಿಂದ ಒಬ್ಬೊಬ್ಬರಾಗಿ ಆತನಿಗೆ “ನಾನಲ್ಲವಲ್ಲಾ?” ಎಂದು ಕೇಳತೊಡಗಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

19 ಆಗ ಶಿಷ್ಯರು ಕಳವಳಗೊಂಡು, ‘ಅಂಥವನು ನಾನೋ? ನಾನೋ?’ ಎಂದು ಒಬ್ಬರಾದ ಮೇಲೇ ಒಬ್ಬರು ಕೇಳತೊಡಗಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

19 ಆಗ ಅವರು ದುಃಖಿತರಾಗಿ - ನಾನಲ್ಲವಲ್ಲಾ, ನಾನಲ್ಲವಲ್ಲಾ ಎಂದು ಒಬ್ಬೊಬ್ಬರೂ ಆತನನ್ನು ಕೇಳತೊಡಗಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

19 ಇದನ್ನು ಕೇಳಿದಾಗ ಶಿಷ್ಯರಿಗೆ ಬಹಳ ದುಃಖವಾಯಿತು. ಪ್ರತಿಯೊಬ್ಬ ಶಿಷ್ಯನೂ ಯೇಸುವಿಗೆ, “ಖಂಡಿತವಾಗಿ ನಾನು ನಿನಗೆ ದ್ರೋಹಮಾಡುವುದಿಲ್ಲ” ಎಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

19 ಆಗ ಅವರು ದುಃಖಿಸಲಾರಂಭಿಸಿ ಒಬ್ಬೊಬ್ಬರಾಗಿ ಯೇಸುವಿಗೆ, “ಅವನು ನಾನಲ್ಲವಲ್ಲಾ?” ಎಂದು ಕೇಳಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಮಾರ್ಕ 14:19
5 ತಿಳಿವುಗಳ ಹೋಲಿಕೆ  

ತನ್ನಾ ಶಿಸಾ ಎಕಾಮೆಕಾಕ್ನಿ ಬಗುಕ್ ಪಡ್ಲಿ ಅನಿ ಕೊನ್ ಅಶಿಲ್ ತೊ ಮನ್ತಲ್ಯಾ ಗೊಂದಳಾತ್ ಪಡ್ಲಿ.


ಹೆ ಆಯ್ಕುನ್ ಶಿಸಾಕ್ನಿ ಲೈ ಬೆಜಾರ್ ಹೊಲೊ ಅನಿ ತೆನಿ ಎಕೆಕ್ಲೊಚ್ ಜೆಜುಕ್, “ಧನಿಯಾ, ಮಿಯಾ ತರ್ ನ್ಹಯ್, ನ್ಹಯ್?” ಮನುನ್ ಇಚಾರುಕ್‍ ಲಾಲ್ಯಾನಿ.


ತೆನಿ ಜೆವಾನ್ ಕರ್‍ತಾನಾ ಜೆಜುನ್ “ಮಿಯಾ ತುಮ್ಕಾ ಸಾಂಗ್ತಾ ತುಮ್ಚ್ಯಾತ್ಲೊ ಎಕ್ಲೊ ಮಾಕಾ ಘಾತ್ ಕರ್‍ನಾರ್ ಹಾಯ್.ತೊ ಮಾನುಸ್ ಹಿತ್ತೆ ಅತ್ತಾ ಮಾಜ್ಯಾ ವಾಂಗ್ಡಾಚ್ ಜೆವಾನ್ ಕರುಕ್ ಲಾಗ್ಲಾ”. ಮಟ್ಲ್ಯಾನ್.


ಖರೆ ಜೆಜುನ್ ತೆಂಕಾ “ತುಮ್ಚ್ಯಾ ಬಾರಾ ಜಾನಾನಿತ್ಲೊ ಎಕ್ಲೊ, ತೊ ಮಾಜ್ಯಾ ವಾಂಗ್ಡಾಚ್ ಆಯ್ದಾನಾತ್ ಅಪ್ನಾಚೊ ಭಾಕ್ರಿಚೊ ತುಕ್ಡೊ ಬುಡ್ವುತಾ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು