Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಮಾರ್ಕ 14:17 - ದೆವಾಚಿ ಖರಿ ಖಬರ್

17 ಸಾಂಚೆಕ್ಡೆ ಜೆಜು ಬಾರಾ ಜಾನಾ ಶಿಸಾಂಚ್ಯಾ ವಾಂಗ್ಡಾ ಥೈ ಗೆಲೊ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

17 ಸಂಜೆಯಾದಾಗ ಆತನು ಹನ್ನೆರಡು ಮಂದಿ ಶಿಷ್ಯರ ಸಂಗಡ ಬಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

17 ಸಂಜೆಯಾದಾಗ, ಯೇಸು ಹನ್ನೆರಡು ಮಂದಿ ಶಿಷ್ಯರೊಡನೆ ಅಲ್ಲಿಗೆ ಬಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

17 ಸಂಜೆಯಾದಾಗ ಆತನು ಹನ್ನೆರಡು ಮಂದಿ ಶಿಷ್ಯರ ಸಂಗಡ ಬಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

17 ಸಾಯಂಕಾಲದಲ್ಲಿ ಯೇಸು ಹನ್ನೆರಡು ಜನ ಅಪೊಸ್ತಲರೊಂದಿಗೆ ಆ ಮನೆಗೆ ಹೋದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

17 ಸಂಜೆಯಾದಾಗ, ಯೇಸು ಹನ್ನೆರಡು ಮಂದಿ ಶಿಷ್ಯರ ಸಂಗಡ ಬಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಮಾರ್ಕ 14:17
7 ತಿಳಿವುಗಳ ಹೋಲಿಕೆ  

ಎಳ್ ಹೊಲ್ಲ್ಯಾ ತನ್ನಾ, ಜೆಜು ಅಪೊಸ್ತಲಾಂಚ್ಯಾ ವಾಂಗ್ಡಾ ಜೆವ್ನಾಕ್ ಬಸ್ಲೊ,


ತನ್ನಾ ತಿ ಶಿಸಾ ತ್ಯಾ ಗಾಂವಾತ್ ಗೆಲಿ, ಥೈ ಗೆಲ್ಲ್ಯಾ ತನ್ನಾ ಜೆಜುನ್ ಸಾಂಗಲ್ಲ್ಯಾ ಸರ್ಕೆಚ್ ತೆಂಕಾ ಗಾವ್ಲೆ, ಥೈ ತೆನಿ ಪಾಸ್ಕಾಚ್ಯಾ ಜೆವ್ನಾಚಿ ಯವಸ್ತಾ ಕರ್‍ಲ್ಯಾನಿ.


ತೆನಿ ಜೆವಾನ್ ಕರ್‍ತಾನಾ ಜೆಜುನ್ “ಮಿಯಾ ತುಮ್ಕಾ ಸಾಂಗ್ತಾ ತುಮ್ಚ್ಯಾತ್ಲೊ ಎಕ್ಲೊ ಮಾಕಾ ಘಾತ್ ಕರ್‍ನಾರ್ ಹಾಯ್.ತೊ ಮಾನುಸ್ ಹಿತ್ತೆ ಅತ್ತಾ ಮಾಜ್ಯಾ ವಾಂಗ್ಡಾಚ್ ಜೆವಾನ್ ಕರುಕ್ ಲಾಗ್ಲಾ”. ಮಟ್ಲ್ಯಾನ್.


“ಮಿಯಾ ತುಮ್ಚ್ಯಾ ಸಗ್ಳ್ಯಾಂಚ್ಯಾಚ್ ವಿಶಯಾತ್ ಬೊಲಿನಾ ಹೊಲಾ, ಮಿಯಾ ಎಚುನ್ ಕಾಡಲ್ಲ್ಯಾಂಚ್ಯಾ ವಿಶಯಾತ್ ಮಾಕಾ ಗೊತ್ತ್ ಹಾಯ್, ಖರೆ ಪವಿತ್ರ್ ಪುಸ್ತಕಾತ್ ಮಾಜ್ಯಾ ವಾಂಗ್ಡಾ ಎಕುಚ್ ಭಾನ್ಯಾತ್ ಜೆವಲ್ಲೊ ಮಾಜೆ ವರ್ತಿ ಪರತ್ತಾ ” ಮನುನ್ ಲಿವಲ್ಲೆ ಖರೆ ಹೊವ್ಕ್ ಪಾಜೆ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು