Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಮಾರ್ಕ 14:14 - ದೆವಾಚಿ ಖರಿ ಖಬರ್

14 ಅನಿ ತೊ ಖಲ್ಯಾ ಘರಾತ್ ಜಾವ್ನ್ ಗುಸ್ತಾ ಕಿ, ತ್ಯಾ ಘರಾತ್ ಜಾಂವಾ, ಅನಿ ತ್ಯಾ ಘರ್‍ಚ್ಯಾ ವಡ್ಲಾಕ್, ಅಮ್ಚ್ಯಾ ಗುರುಜಿನ್; ಅಪ್ನಾಚ್ಯಾ ಶಿಸಾಂಚ್ಯಾ ವಾಂಗ್ಡಾ ಪಾಸ್ಕಾಚೆ ಜೆವಾನ್ ಕರ್‍ತಲಿ ಖೊಲಿ ಖೈ ಹಾಯ್ ಮನುನ್ ಇಚಾರ್ಲಾನ್ಯಾಯ್?” ಮನುನ್ ಸಾಂಗಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

14 ಅವನು ಯಾವ ಮನೆಯೊಳಗೆ ಹೋಗುವನೋ ಆ ಮನೆಯ ಯಜಮಾನನಿಗೆ, ‘ನಮ್ಮ ಗುರು, ತನ್ನ ಶಿಷ್ಯರ ಸಂಗಡ ಪಸ್ಕದ ಭೋಜನ ಮಾಡಲು ಕೊಠಡಿ ಎಲ್ಲಿದೆ?’ ಎಂಬುದಾಗಿ ಕೇಳುತ್ತಿದ್ದಾನೆ ಎಂದು ಹೇಳಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

14 ಅವನ ಹಿಂದೆಯೇ ಹೋಗಿ, ಅವನು ಯಾವ ಮನೆಗೆ ಹೋಗುತ್ತಾನೋ ಆ ಮನೆಯ ಯಜಮಾನನಿಗೆ, “ನಮ್ಮ ಗುರು, ‘ನನ್ನ ಶಿಷ್ಯರ ಜೊತೆಯಲ್ಲಿ ಪಾಸ್ಕಭೋಜನ ಮಾಡಲು ನನಗೆ ಕೊಠಡಿ ಎಲ್ಲಿ?’ ಎಂದು ಕೇಳುತ್ತಾರೆ,” ಎಂದು ವಿಚಾರಿಸಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

14 ಅವನು ಯಾವ ಮನೆಗೆ ಹೋಗುವನೋ ಆ ಮನೆಯ ಯಜಮಾನನಿಗೆ - ನಮ್ಮ ಬೋಧಕನು ತನ್ನ ಶಿಷ್ಯರ ಸಂಗಡ ಪಸ್ಕದ ಊಟವನ್ನು ಮಾಡುವದಕ್ಕೆ ತನಗೆ ಭೋಜನಶಾಲೆ ಎಲ್ಲಿ ಎಂದು ಕೇಳುತ್ತಾನೆ ಎಂಬದಾಗಿ ಹೇಳಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

14 ಅವನು ಒಂದು ಮನೆಯೊಳಗೆ ನಡೆದು ಹೋಗುತ್ತಾನೆ. ನೀವು ಆ ಮನೆಯ ಯಜಮಾನನಿಗೆ, ‘ನಮ್ಮ ಗುರುವು ತನ್ನ ಶಿಷ್ಯರ ಸಂಗಡ ಪಸ್ಕ ಹಬ್ಬದ ಊಟ ಮಾಡಲು ಒಂದು ಕೋಣೆಯನ್ನು ತೋರಿಸಬೇಕೆಂದು ಕೇಳುತ್ತಾನೆ’ ಎಂದು ಹೇಳಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

14 ಅವನು ಯಾವ ಮನೆಯೊಳಗೆ ಹೋಗುತ್ತಾನೋ ಆ ಮನೆಯ ಯಜಮಾನನಿಗೆ, ‘ನಾನು ನನ್ನ ಶಿಷ್ಯರೊಂದಿಗೆ ಪಸ್ಕಭೋಜನ ಮಾಡಲು ಅತಿಥಿಯ ಕೊಠಡಿ ಎಲ್ಲಿದೆ? ಎಂದು ಬೋಧಕರು ನಿನ್ನನ್ನು ಕೇಳುತ್ತಾರೆ,’ ಎಂದು ಹೇಳಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಮಾರ್ಕ 14:14
8 ತಿಳಿವುಗಳ ಹೋಲಿಕೆ  

ಆಯ್ಕ್! ಮಿಯಾ ದಾರಾರ್ ಇಬೆ ರ್‍ಹಾವ್ನ್ ದಾರ್ ಬಡ್ವುತಾ, ಜೆ ಕೊನ್ ಮಾಜೊ ಧನ್ ಆಯಿಕ್ತಾ ಅನಿ ದಾರ್ ಉಗಡ್ತಾ, ತೆಂಚ್ಯಾ ಘರಾತ್ನಿ ಮಿಯಾ ಭುತ್ತುರ್ ಗುಸ್ತಾ ಅನಿ ತೆಂಚ್ಯಾ ವಾಂಗ್ಡಾ ಜೆವಾನ್ ಕರ್ತಾ, ಅನಿ ತೆನಿಬಿ ಮಾಜ್ಯಾ ವಾಂಗ್ಡಾ ಜೆವಾನ್ ಕರ್‍ತ್ಯಾತ್.


ತುಮಿ ಮಾಕಾ ಗುರುಜಿ ಅನಿ ಧನಿ ಮನುನ್ ಬಲ್ವುತ್ಯಾಶಿ. ಅನಿ ತುಮಿ ಬಲ್ವುತಲೆ ಸಮಾ ಹಾಯ್, ಮಿಯಾಚ್ ಹೊ.


ಮಾರ್ಥಾನ್ ಹೆ ಸಾಂಗುನ್ ಹೊಲ್ಲ್ಯಾ ಮಾನಾ ಅಪ್ನಾಚ್ಯಾ ಭೆನಿಕ್ಡೆ ಮರಿಕ್ಡೆ ಗೆಲಿ ಅನಿ ಕೊನಾಕ್ಬಿ ಗೊತ್ತ್ ನಸ್ತಾನಾ ಬಲ್ವುಲಿನ್ ಅನಿ ತೆನಿ ತಿಕಾ “ಗುರುಜಿ ಹಿತ್ತೆ ಯೆವ್ನ್ ಪಾವ್ಲಾ ಅನಿ ತೊ ತುಕಾ ಇಚಾರುಲಾಲಾ” ಮನುನ್ ಸಾಂಗ್ಲಿನ್.


ಕೊನ್ ತರ್ ಗಾಡ್ವಾಕ್ ಕಶ್ಯಾಕ್ ಘೆವ್ನ್ ಜಾವ್ಕ್ ಲ್ಯಾಸಿ ಮನುನ್ ಇಚಾರ್ಲ್ಯಾರ್ ಧನಿಯಾಕ್ ತೆಚಿ ಗರಜ್ ಹಾಯ್ ಅನಿ ಲಗ್ಗುನಾಚ್ ತೊ ತೆಕಾ ಫಾಟಿ ಧಾಡುನ್ ದಿತಾ ಮನುನ್ ಸಾಂಗಾ”.


ಜೆಜು ಥೈತ್ನಾ ಜಾವ್ಕ್ ಮನುನ್ ತಯಾರ್ ಹೊವ್ಕ್ ಲಾಗಲ್ಲೊ, ತನ್ನಾ ಎಕ್ ಮಾನುಸ್ ಪಳುನ್ ಯೆವ್ನ್ ಜೆಜುಚ್ಯಾ ಇದ್ರಾಕ್ ಡೊಗ್ಲಾ ಟೆಕುನ್ “ಬರ್‍ಯಾ ಗುರುಜಿ, ನಿರಂತರ್ ಜಿವನ್ ಮಾಕಾ ಗಾವುಚೆ ತರ್, ಮಿಯಾ ಕಾಯ್ ಕರುಚೆ?” ಮನುನ್ ಇಚಾರ್‍ಲ್ಯಾನ್.


ತನ್ನಾ ಜೆಜುನ್ ಅಪ್ನಾಚ್ಯಾ ದೊಗ್ಯಾ ಜಾನಾ ಶಿಸಾಕ್ನಿ ಬಲ್ವುನ್ “ತುಮಿ ಗಾಂವಾತ್ ಜಾಂವಾ, ಥೈ ಎಕ್ ಪಾನಿಯಾಚೊ ಬಿಂದ್ಗೊ ಖಾಂಜಾರ್ ಘೆವ್ನ್ ಯೆತಲೊ ಎಕ್ ಮಾನುಸ್ ಗಾವ್ತಾ, ತೆಚ್ಯಾ ಫಾಟ್ನಾಚ್ ಜಾಂವಾ,


ತನ್ನಾ ತೊ ವಡಿಲ್ ತುಮ್ಕಾ ಮ್ಹಾಳ್ಗಿ ವರ್‍ತಿ ಹೊತ್ತಿ ಮೊಟಿ ಖೊಲಿ ದಾಕ್ವುತಾ, “ಥೈ ಅಮ್ಕಾ ಸಗ್ಳೆ ಬರೆ ಕರುನ್ ತಯಾರ್ ಕರುನ್ ಥವಲ್ಲೆ ರ್‍ಹಾತಾ. ಥೈ ಜೆವ್ನಾಚಿ ತಯಾರಿ ಕರಾ” ಮನುನ್ ಸಾಂಗುನ್ ಧಾಡ್ಲ್ಯಾನ್.


ಅನಿ ತ್ಯಾ ಘರ್‍ಚ್ಯಾ ವಡಿಲಾಕ್ “ಮಾಜಿ ಶಿಸಾ, ಅನಿ ಮಿಯಾ ಪಾಸ್ಕಾಚೆ ಜೆವಾನ್ ಜೆವ್ತಲಿ ಖೊಲಿ ಖೈ ಹಾಯ್? ಮನುನ್. ಗುರುಜಿನ್‍ ಇಚಾರ್ಲ್ಯಾನಾಯ್”, ಮನುನ್ ಸಾಂಗಾ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು