Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಮಾರ್ಕ 13:36 - ದೆವಾಚಿ ಖರಿ ಖಬರ್

36 ತೊ ಎಗ್ದಮುಚ್ ಯೆಲೊ ತರ್, ತುಮಿ ತೆಚ್ಯಾ ಇದ್ರಾಕ್ ಜಾಗೆ ಹೊತ್ತ್ಯಾ ಸರ್ಕೆ ದಿಸುಚೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

36 ಆತನು ಫಕ್ಕನೆ ಬಂದು ನೀವು ನಿದ್ರೆ ಮಾಡುತ್ತಿರುವುದನ್ನು ಕಂಡಾನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

36 ಅನಿರೀಕ್ಷಿತವಾಗಿ ಅವನು ಬಂದಾಗ ನೀವು ನಿದ್ರಿಸುತ್ತಿರುವುದನ್ನು ಕಂಡಾನು!

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

36 ಅವನು ಏಕಾಏಕಿ ಬಂದು ನೀವು ನಿದ್ದೆ ಮಾಡುವದನ್ನು ಕಂಡಾನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

36 ಯಜಮಾನನು ಬೇಗನೆ ಹಿಂತಿರುಗಿ ಬರಬಹುದು. ನೀವು ಯಾವಾಗಲೂ ಸಿದ್ಧವಾಗಿದ್ದರೆ, ಅವನು ಬಂದಾಗ ನೀವು ನಿದ್ರಿಸುತ್ತಿರುವುದಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

36 ಆತನು ಫಕ್ಕನೆ ಬಂದು ನೀವು ನಿದ್ರೆ ಮಾಡುವುದನ್ನು ಕಂಡಾನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಮಾರ್ಕ 13:36
14 ತಿಳಿವುಗಳ ಹೋಲಿಕೆ  

ಮಾನಾ ಜೆಜು ಅಪ್ನಾಚ್ಯಾ‍ ಶಿಸಾನಿಕ್ಡೆ ಫಾಟಿ ಯೆಲೊ ಅನಿ ತೆನಿ ನಿಜಲ್ಲೆ ಬಗಟ್ಲ್ಯಾನ್, ತೆಂಕಾ ಡೊಳೆ ಉಗ್ಡುಕ್ ಸೈತ್ ಹೊಯ್ನಶಿ, ತೆಕಾ ಕಾಯ್ ಸಾಂಗುಚೆ ಮನುನ್ ತೆಂಕಾಚ್ ಕಳಿನಸಿ.


“ಉಶಾರ್ಕಿ ರ್‍ಹಾವಾ! ಸನಾ ಕರ್‍ತಲ್ಯಾತ್, ಅನಿ ನಿಶೆತ್, ಅನಿ ಹ್ಯಾ ಬಾಳ್ವಿಚ್ಯಾ ಯವ್ಜನ್ಯಾತ್ನಿಚ್ ರ್‍ಹಾವ್ನಕಾಶಿ, ತೊ ದಿಸ್ ಎಗ್ದಮ್ ಅಚಾನಕ್ ತುಮ್ಚೆ ವರ್‍ತಿ ಯೆಯ್ಲ್.


ನ್ಹವ್ರೊ ಯೆವ್ಕ್ ಎಳ್ ಹೊಲ್ಲ್ಯಾಕ್ ತೆನಿ ಸಗ್ಳೆ ಜಾನಾ ಝೆಮುನ್ಗೆತ್-ಝೆಮುನ್ಗೆತ್ ನಿಜುನ್ ಪಡ್ಲ್ಯಾನಿ.


ಮಾನಾ ಜೆಜು ಅಪ್ನಾಚ್ಯಾ ತಿನ್ ಶಿಸಾಂಚ್ಯಾಕ್ಡೆ ಯೆಲೊ ಅನಿ ತೆನಿ ತಿಗೆ ಜಾನಾಬಿ ನಿಜಲ್ಲೆ ಬಗುನ್ ತೆನಿ ಪೆದ್ರುಕ್ “ಸಿಮಾವ್, ತಿಯಾ ನಿದ್ಲೆ ಕಾಯ್? ಎಕ್ ತಾಸ್ಬರ್ ಸೈತ್ ಮಾಜ್ಯಾ ವಾಂಗ್ಡಾ ತುಕಾ ಜಾಗೆ ರಾವ್ಕ್ ಹೊಯ್ನಾ ಕಾಯ್?” ಮಟ್ಲ್ಯಾನ್.


ಕಶ್ಯಾಕ್ ಮಟ್ಲ್ಯಾರ್, ಹರ್ ಎಕ್ ಚುಕೆಚಿ ಕಾಮಾ ದಾಕ್ವುತಲೊಚ್ ಉಜ್ವೊಡ್, ತೆಚ್ಯಾ ಸಾಟ್ನಿ ಅಸೆ ಸಾಂಗಲ್ಲೆ ಹಾಯ್; “ನಿಜು ಲಾಗಲ್ಯಾ ಮಾನ್ಸಾ ಜಾಗೊ ಹೊ! ಮರಲ್ಯಾಕ್ನಿ ಸೊಡುನ್ ಉಟ್, ಕ್ರಿಸ್ತ್ ತುಜ್ಯಾ ವೈರ್ ಉಜ್ವೊಡ್ ದಿತಾ,”


ಅಪ್ನಾಚಿ ಮಾಗ್ನಿ ಕರುನ್ ಹೊಲ್ಲ್ಯಾ ತನ್ನಾ, ಉಟುನ್ ತೊ, ಶಿಸಾಂಚ್ಯಾಕ್ಡೆ ಗೆಲೊ, ಅನಿ ತೆನಿ ನಿಜುನ್ ಪಡಲ್ಲೆ , ಬಗುನ್ ತೆಕಾ ಬೆಜಾರ್ ಹೊಲೊ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು