Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಮಾರ್ಕ 13:25 - ದೆವಾಚಿ ಖರಿ ಖಬರ್

25 “ಚಿಕ್ಕಿಯಾ ಮಳ್ಬಾತ್ನಾ ಖಾಲ್ತಿ ಪಡ್ತ್ಯಾತ್, ಅನಿ ಮಳ್ಬಾ ವೈಲ್ಯಾ ಸಗ್ಳ್ಯಾ ತಾಕ್ತಿಯಾ ಕಾಪ್ತ್ಯಾತ್”.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

25 ಚಂದ್ರನು ತನ್ನ ಬೆಳಕು ಕೊಡದೆ ಇರುವನು. ನಕ್ಷತ್ರಗಳು ಆಕಾಶದಿಂದ ಬೀಳುವವು. ಮತ್ತು ಪರಲೋಕದಲ್ಲಿ ಶಕ್ತಿಗಳು ಕದಲುವವು.’

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

25 ಚಂದ್ರನು ಕಾಂತಿಹೀನನಾಗುವನು; ಅಂತರಿಕ್ಷದಿಂದ ನಕ್ಷತ್ರಗಳು ಬೀಳುವುವು; ಗ್ರಹಶಕ್ತಿಗಳು ಕಂಪಿಸುವುವು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

25 ಚಂದ್ರನು ಬೆಳಕುಕೊಡದೆ ಇರುವನು; ನಕ್ಷತ್ರಗಳು ಆಕಾಶದಿಂದ ಉದುರುತ್ತಿರುವವು; ಆಕಾಶದಲ್ಲಿರುವ ಶಕ್ತಿಗಳು ಕದಲುವವು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

25 ನಕ್ಷತ್ರಗಳು ಆಕಾಶದಿಂದ ಬೀಳುವವು ಮತ್ತು ಆಕಾಶದಲ್ಲಿರುವ ಶಕ್ತಿಗಳು ನಡುಗುವವು.’

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

25 ಆಕಾಶದಿಂದ ನಕ್ಷತ್ರಗಳು ಬೀಳುವವು ಮತ್ತು ಆಕಾಶದ ಶಕ್ತಿಗಳು ಕದಲುವವು.’

ಅಧ್ಯಾಯವನ್ನು ನೋಡಿ ನಕಲು ಮಾಡಿ




ಮಾರ್ಕ 13:25
4 ತಿಳಿವುಗಳ ಹೋಲಿಕೆ  

ಮೊಟೊ ವಾರೊ ಮಾರಲ್ಲ್ಯಾ ತನ್ನಾ ಹುಂಬ್ರಿಚ್ಯಾ ಝಾಡಾಚಿ ಹನ್ನಾ ಪಡ್ಲ್ಯಾ ಸರ್ಕೆ ಮಳ್ಬಾ ವೈಲ್ಯಾ ಚಿಕ್ಕಿಯಾ ಖಾಲ್ತಿ ಜಿಮ್ನಿ ವರ್ತಿ ಪಡ್ಲ್ಯಾ.


ತ್ಯಾ ದಿಸಾಂಚೊ ಕಸ್ಟ್ ಸರಲ್ಲ್ಯಾ ತನ್ನಾಚ್, ದಿಸಾ ವರ್‍ತಿ ಕಾಳೊಕ್ ಪಡ್ತಾ, ಅನಿ ಚಂದ್ರಾಮ್ ಉಡ್ವೊಡ್ ದಿ ನಾ, ಚಿಕಿಯಾ ಮಳ್ಬಾ ವೈನಾ ಖಾಲ್ತಿ ಪಡ್ತಾತ್, ಅನಿ ಮಳ್ಬಾ ವೈಲಿ ಸಗ್ಳಿ ಸಾಮಾನಾ ಹಾಲ್ತ್ಯಾತ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು