Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಮಾರ್ಕ 13:17 - ದೆವಾಚಿ ಖರಿ ಖಬರ್

17 ತ್ಯಾ ದಿಸಾನಿ ಬಾಯ್ಕಾಮನ್ಸಾಕ್ನಿ ಎವ್ಡೊ ಭಯಂಕರ್ ಎಳ್ ಮಟ್ಲ್ಯಾರ್ ,ಗರ್‍ವಾರ್ ಹೊತ್ತ್ಯಾ ಅನಿ ದುದ್ ಫಿತಲಿ ಪೊರಾ ಹೊತ್ತ್ಯಾ ಬಾಯ್ಕಾಕ್ನಿ ತರ್ ಲೈ ತರಾಸ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

17 “ಆದರೆ ಆ ದಿನಗಳಲ್ಲಿ ಗರ್ಭಿಣಿಯರಿಗೂ, ಹಾಲು ಕುಡಿಸುವ ತಾಯಂದಿರಿಗೂ ಆಗುವ ಕಷ್ಟ ಎಷ್ಟೆಂದು ಹೇಳಲಿ!

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

17 ಅಯ್ಯೋ, ಆ ದಿನಗಳಲ್ಲಿ ಗರ್ಭಿಣಿಯರ ಮತ್ತು ಹಾಲೂಡಿಸುವ ತಾಯಂದಿರ ಗೋಳೇನು!

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

17 ಆದರೆ ಆ ದಿನಗಳಲ್ಲಿ ಬಸುರಿಯರಿಗೂ ಮೊಲೆಕೂಸಿರುವ ಹೆಂಗಸರಿಗೂ ಆಗುವ ಕಷ್ಟವನ್ನು ಏನು ಹೇಳಲಿ!

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

17 “ಆ ಸಮಯವು ಗರ್ಭಿಣಿ ಸ್ತ್ರೀಯರಿಗೆ ಹಾಗೂ ಎಳೆಕೂಸುಗಳನ್ನು ಹೊಂದಿರುವ ತಾಯಂದಿರಿಗೆ ಬಹಳ ಸಂಕಟಕರವಾಗಿರುತ್ತದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

17 ಆ ದಿವಸಗಳಲ್ಲಿ ಗರ್ಭಿಣಿಯರಿಗೂ ಹಾಲುಣಿಸುವ ತಾಯಂದಿರಿಗೂ ಕಷ್ಟ!

ಅಧ್ಯಾಯವನ್ನು ನೋಡಿ ನಕಲು ಮಾಡಿ




ಮಾರ್ಕ 13:17
12 ತಿಳಿವುಗಳ ಹೋಲಿಕೆ  

ಲೊಕಾ ಪೊರಾ ಹೊವನಸಲ್ಲ್ಯಾ ಬಾಯ್ಕೊಮನ್ಸಾಂಚೆ ಕವ್ಡೆ ಬರೆ, ಪೊರಾಕ್ ಜಲಮ್‍ ದಿ ನಸಲ್ಲ್ಯಾಂಚೆ ಕವ್ಡೆ ಬರೆ! ಮನುನ್ ಸಾಂಗ್ತಲೊ ಎಳ್ ಯೆತಾ:


ತ್ಯಾ ದಿಸಾತ್ನಿ ಗರ್‍ವಾರ್ ಹೊತ್ತ್ಯಾ ಬಾಯ್ಕೊಮನ್ಸಿಂಚಿ, ಅನಿ ಬಾರಿಕ್ಲಿ ಪೊರಾ ಹೊತ್ತ್ಯಾ ಬಾಯ್ಕೊಮನ್ಸಿಂಚಿ ಗತ್ ಕಾಯ್ ಸಾಂಗು! ಹ್ಯಾ ಜಿಮ್ನಿರ್ ಲೈ ಮೊಟೊ ಸಂಕಟ್ ಯೆವ್ನ್ ಪಾವ್ತಾ, ಅನಿ ದೆವಾಚಿ ಶಿಕ್ಷಾ ಹ್ಯಾ ಲೊಕಾಂಚ್ಯಾ ವರ್‍ತಿ ಯೆವ್ನ್ ಪಡ್ತಾ.


ತೆಚೆಸಾಟ್ನಿ ತೆನಿ ಜೆಜುಕ್,“ತೆನಿ ಕಾಯ್ ಮನುಲ್ಯಾತ್ ತುಕಾ ಆಯ್ಕೊ ಯೆವ್ಲಾ ಕಾಯ್?” ಮನುನ್ ಇಚಾರ್‍ಲ್ಯಾನಿ. ತನ್ನಾ ಜೆಜುನ್, “ಮಿಯಾ ಕಾಯ್ ಕರುಕ್ ಹೊತಾ. ಪವಿತ್ರ್ ಪುಸ್ತಕಾತ್, ತುಮಿ ಪೊರಾಕ್ನಿ ಅನಿ ದುದ್ ಫಿತಲ್ಯಾ ಬಾಳ್‌ಶ್ಯಾಕ್ನಿ ಎಗ್ದಮ್ ಸಮಾ ರಿತಿನ್ ಹೊಗ್ಳಾಪ್ ದಿವ್ಚೆ ಮನುನ್ ಶಿಕ್ವುಲ್ಯಾಶಿ; ಮನುನ್ ವಾಚ್ವುಕ್‍ನ್ಯಾಶಿ ಕಾಯ್?” ಮನುನ್ ಜಬಾಬ್ ದಿಲ್ಯಾನ್.


ಶೆತಾತ್ ಹೊತ್ತೊ ಮಾನುಸ್ ಅಪ್ನಾಚೆ ಕಪ್ಡೆ ಘೆವ್ಕ್ ಮನುನ್ ಘರಾಕ್ ಜಾಯ್ನಸ್ತಾನಾ ರ್‍ಹಾಂವ್ದಿತ್,


ಹೆ ಸಗ್ಳೆ ಪಾವ್ಸ್ ಅನಿ ಥಂಡ್ ಅಸಲ್ಲ್ಯಾ ದಿಸಾತ್ನಿ ಹೊವ್ಚೆ ನ್ಹಯ್ ಮನುನ್ ಮಾಗ್ನಿ ಕರಾ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು