Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಮಾರ್ಕ 12:5 - ದೆವಾಚಿ ಖರಿ ಖಬರ್

5 ತಸೆ ಮನುನ್ ಸಾವ್ಕಾರಾನ್ ಅನಿ ಎಕ್ ಸೆವಕಾಕ್ ಧಾಡುನ್ ದಿಲ್ಯಾನ್ ತ್ಯಾ ಸೆವಕಾಕ್ ಧರುನ್ ಜಿವಾನಿಚ್ ಮಾರುನ್ ಟಾಕ್ಲ್ಯಾನಿ. ಅಸೆಚ್ ತೆನಿ ಥೊಡ್ಯಾಕ್ನಿ ಮಾರ್ ಘಾಟ್ಲ್ಯಾನಿ, ಅನಿ ಥೊಡ್ಯಾಕ್ನಿ ಜಿವಾನಿಚ್ ಮಾರ್‍ಲ್ಯಾನಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

5 ಆದರೂ ಇನ್ನೊಬ್ಬ ಸೇವಕನನ್ನು ಕಳುಹಿಸಿದನು. ಇವನನ್ನು ಅವರು ಕೊಂದು ಹಾಕಿದರು. ಇನ್ನೂ ಅನೇಕರಿಗೆ ಅವರು ಹಾಗೆಯೇ ಮಾಡಿ, ಅವರಲ್ಲಿ ಕೆಲವರನ್ನು ಹೊಡೆದರು ಮತ್ತು ಕೆಲವರನ್ನು ಕೊಂದು ಹಾಕಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

5 ಯಜಮಾನ ಆಮೇಲೆ ಮತ್ತೊಬ್ಬ ಸೇವಕನನ್ನು ಕಳುಹಿಸಿದ. ಇವನನ್ನು ಅವರು ಕೊಂದುಹಾಕಿದರು. ಇನ್ನೂ ಅನೇಕರನ್ನು ಕಳುಹಿಸಲು, ಅವರಲ್ಲಿ ಕೆಲವರನ್ನು ಹೊಡೆದರು, ಕೆಲವರನ್ನು ಕಡಿದುಹಾಕಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

5 ಆಮೇಲೆ ಇನ್ನೊಬ್ಬನನ್ನು ಕಳುಹಿಸಲು ಅವನನ್ನು ಕೊಂದುಹಾಕಿದರು. ಇನ್ನೂ ಅನೇಕರನ್ನು ಕಳುಹಿಸಿದನು. ಅವರಲ್ಲಿ ಕೆಲವರನ್ನು ಹೊಡೆದರು, ಕೆಲವರನ್ನು ಕಡಿದುಹಾಕಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

5 ಆದ್ದರಿಂದ ಯಜಮಾನನು ಮತ್ತೊಬ್ಬ ಸೇವಕನನ್ನು ಕಳುಹಿಸಿದನು. ರೈತರು ಈ ಸೇವಕನನ್ನು ಕೊಂದುಹಾಕಿದರು. ಆ ಯಜಮಾನನು ಇತರ ಅನೇಕ ಸೇವಕರನ್ನು ರೈತರ ಬಳಿಗೆ ಕಳುಹಿಸಿದನು. ರೈತರು ಕೆಲವು ಸೇವಕರನ್ನು ಹೊಡೆದರು, ಕೆಲವರನ್ನು ಕೊಂದುಹಾಕಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

5 ಯಜಮಾನನು ಮತ್ತೊಬ್ಬ ಸೇವಕನನ್ನು ಕಳುಹಿಸಿದಾಗ ಅವರು ಅವನನ್ನು ಕೊಂದುಹಾಕಿದರು. ಯಜಮಾನನು ಬೇರೆ ಕೆಲವರನ್ನು ಕಳುಹಿಸಿದಾಗ ಅವರಲ್ಲಿ ಕೆಲವರನ್ನು ಹೊಡೆದರು, ಕೆಲವರನ್ನು ಕೊಂದುಹಾಕಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಮಾರ್ಕ 12:5
11 ತಿಳಿವುಗಳ ಹೋಲಿಕೆ  

ತುಮ್ಚೊ ಸರ್‍ಗಾ ವೈಲೊ ಬಾಬಾ ಕಸೊ ದಯಾ ದಾಕ್ವುನಾರೊ ತಸೆ ತುಮಿಬಿ ದಯಾ ದಾಕ್ವುತಲಿ ಲೊಕಾ ಹೊವಾ”.


ಮಿಯಾ ತುಮ್ಕಾ ಸಾಂಗ್ತಾ, “ಎಲಿಯಾ ಅದ್ದಿಚ್ ಯೆವ್ನ್ ಹೊಲೊ, ಖರೆ ಲೊಕಾನಿ ಪವಿತ್ರ್ ಪುಸ್ತಕಾತ್ ಸಾಂಗಲ್ಲ್ಯಾ ಸರ್ಕೆ ಅಪ್ನಾಚ್ಯಾ ಮನಾಕ್ ಯೆತಾ ತವ್ಡ್ಯಾ ಬುರ್ಶ್ಯಾ ರಿತಿನ್ ತೆಕಾ ಚಾಲ್ವುಲ್ಯಾನಿ.” ಮನುನ್ ಸಾಂಗ್ಲ್ಯಾನ್.


ಜೆರುಜಲೆಮಾ, ಜೆರುಜಲೆಮಾ! ದೆವಾನ್ ಧಾಡಲ್ಲ್ಯಾ ಪ್ರವಾದ್ಯಾಕ್ನಿ ತಿಯಾ ಜಿವಾನಿ ಮಾರ್‍ತೆಯ್ ಅನಿ ಬರಿ ಖಬರ್ ಸಾಂಗ್ತಲ್ಯಾಕ್ನಿ ಗುಂಡ್ಯಾನಿ ಮಾರ್‍ತೆಯ್! ಕವ್ಡೆಂದಾ ಎಕ್ ಕೊಂಬ್ಡಿನ್ ಅಪ್ನಾಚ್ಯಾ ಪಿಲ್ಲಾಕ್ನಿ ಅಪ್ನಾಚ್ಯಾ ಫಾಕಾಟ್ಯಾತ್ನಿ ಧಾಪುನ್ ಧರ್‍ಲ್ಯಾ ಸರ್ಕೆ ತುಜ್ಯಾ ಭುತ್ತುರ್ ಹೊತ್ತ್ಯಾ ಸಗ್ಳ್ಯಾ ಲೊಕಾಂಚ್ಯಾ ಭೊತ್ಯಾನಿ ಮಾಜಿ ಹಾತಾ ಘಾಲುನ್ ಧರುಕ್ ಮನುನ್ ಮಿಯಾ ಬಗಟ್ಲೊ, ಖರೆ ತಸೆ ಕರುಕ್ ತಿಯಾ ಮಾಕಾ ಸೊಡುಕ್‍ನೆಯ್!


ಅನಿ ಹುರಲ್ಲ್ಯಾನಿ ಬಲ್ವುಕ್ ಯೆಲ್ಲ್ಯಾ ಆಳಾಂಚ್ಯಾ ವಾಂಗ್ಡಾ ಬುರ್ಶೆ ಕರ್‍ಲ್ಯಾನಿ, ಧರ್‍ಲ್ಯಾನಿ ಅನಿ ಜಿವಾನಿಚ್ ಮಾರ್‍ಲ್ಯಾನಿ.


ಕುಸಿ ಹೊವಾ ಅನಿ ಸಂತೊಸಾನ್ ರ್‍ಹಾವಾ, ಸರ್‍ಗಾತ್ ತುಮ್ಕಾ ಮೊಟೆ ಭೊಮಾನ್ ತಯಾರ್ ಕರುನ್ ಥವಲ್ಲೆ ಹಾಯ್. ತುಮ್ಚ್ಯಾನ್ಕಿ ಅದ್ದಿ ಜಿವನ್ ಕರಲ್ಲ್ಯಾ ಪ್ರವಾದ್ಯಾಕ್ನಿಬಿ ಲೊಕಾನಿ ಅಸೊಚ್ ತರಾಸ್ ದಿಲ್ಯಾನಾತ್ .


ಮಾನಾ ತ್ಯಾ ಸಾವ್ಕಾರಾನ್ ಅನಿ ಎಕ್ ಸೆವಕಾಕ್ ಧಾಡುನ್ ದಿಲ್ಲ್ಯಾನ್ ತೆನಿ ತೆಕಾ ಧರುನ್ ತೆಚೆ ಟಕ್ಲೆ-ಟಕ್ಲೆ ಧರುನ್ ಮಾರ್‍ಲ್ಯಾನಿ ಅನಿ ತೆಚಿ ಮರ್ಯ್ಯಾದ್ ಕಾಡಲ್ಲ್ಯಾನಿ.


ಅತ್ತಾ ತ್ಯಾ ರೈತಾಂಚಾಕ್ಡೆ ಧಾಡುಕ್ ತ್ಯಾ ಸಾವ್ಕಾರಾಚೊ ಅಪುರ್‍ಬಾಯೆಚೊ ಲೆಕ್ ಎಕ್ಲೊಚ್ ಹುರಲ್ಲೊ, ರೈತಾ ಅಪ್ನಾಚ್ಯಾ ಲೆಕಾಕ್ ತರ್ಬಿ ಮಾನ್ ದಿತಿಲ್ ಮನುನ್ ಅಪ್ನಾಚ್ಯಾ ಲೆಕಾಕ್ ತೆಂಚೆಕ್ಡೆ ಧಾಡುನ್ ದಿಲ್ಯಾನ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು