Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಮಾರ್ಕ 12:42 - ದೆವಾಚಿ ಖರಿ ಖಬರ್

42 ತವ್ಡ್ಯಾಕ್ ಮಟ್ಲ್ಯಾರ್ ಎಕ್ ಗರಿಬ್ ಘೊವ್ ಮರಲ್ಲಿ ಬಾಯ್ಕೊಮನುಸ್ ಯೆವ್ನ್ ತಾಂಬ್ಯಾಚ್ಯಾ ದೊನ್ ಬಾರಿಕ್ಲ್ಯಾ ಗಾಲಿಯಾ ತ್ಯಾ ಕಾನಿಕಾಚ್ಯಾ ಡಬ್ಬ್ಯಾತ್ ಘಾಟ್ಲಿನ್. ತೆಚಿ ಕಿಮ್ಮತ್ ಎಕ್ ಪೈಸೊ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

42 ಒಬ್ಬ ಬಡ ವಿಧವೆಯು ಬಂದು, ಎರಡು ಕಾಸು ಬೆಲೆಯುಳ್ಳ ಒಂದು ದುಗ್ಗಾಣಿ ಹಾಕಿದಳು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

42 ಅಷ್ಟರಲ್ಲಿ ಬಡ ವಿಧವೆ ಒಬ್ಬಳು ಅಲ್ಲಿಗೆ ಬಂದಳು. ತಾಮ್ರದ ಚಿಕ್ಕ ನಾಣ್ಯಗಳೆರಡನ್ನು ಕಾಣಿಕೆಯಾಗಿ ಹಾಕಿದಳು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

42 ಒಬ್ಬ ಬಡ ವಿಧವೆಯು ಬಂದು ಎರಡು ಕಾಸು ಅಂದರೆ ಒಂದು ದುಗ್ಗಾಣಿ ಹಾಕಿದಳು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

42 ನಂತರ ಒಬ್ಬ ಬಡವಿಧವೆ ಬಂದು, ಎರಡು ತಾಮ್ರದ ನಾಣ್ಯಗಳನ್ನು ಅಂದರೆ ಒಂದು ಪೈಸೆಯನ್ನು ಹಾಕಿದಳು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

42 ಆದರೆ ಒಬ್ಬ ಬಡ ವಿಧವೆಯು ಬಂದು ಎರಡು ಚಿಕ್ಕ ನಾಣ್ಯಗಳನ್ನು ಹಾಕಿದಳು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಮಾರ್ಕ 12:42
9 ತಿಳಿವುಗಳ ಹೋಲಿಕೆ  

ಮಿಯಾ ತುಮ್ಕಾ ಖರೆಚ್ ಸಾಂಗ್ತಾ, ತುಜ್ಯಾ ದಂಡಾಚೊ ಎಕ್-ಎಕ್ ಪೈಸೊ ಸೈತ್ ಭರುನ್ ಹೊಯ್ ಪತರ್ ತಿಯಾ ಥೈಚ್ ರ್‍ಹಾತೆಯ್.


ಜೆಜು ಗುಡಿತ್ ಕಾನ್ಕಿಚ್ಯಾ ಡಬ್ಬ್ಯಾಚ್ಯಾ ಜಗ್ಗೊಳ್ ಬಸುನ್ ಬಗುನ್ಗೆತ್ ಹೊತ್ತ್ಯಾ ತನ್ನಾ, ತ್ಯಾ ಡಬ್ಬ್ಯಾತ್ ಲೊಕಾ ಪೈಸೆ ಘಾಲಿತ್, ಸುಮಾರ್ ಸಾವ್ಕಾರ್ ಲೊಕಾ ಲೈ-ಲೈ ಪೈಸೆ ಘಾಲಿತ್,


ತನ್ನಾ ಜೆಜುನ್ ಅಪ್ನಾಚ್ಯಾ ಶಿಸಾಕ್ನಿ ಜಗ್ಗೊಳ್ ಬಲ್ವುನ್ “ಬಗಾ, ಹ್ಯಾ ಕಾನಿಕಾಚ್ಯಾ ಡಬ್ಬ್ಯಾತ್ ಕಾನಿಕ್ ಘಾಟಲ್ಲ್ಯಾ ಎವ್ಡ್ಯಾ ಸಗ್ಳ್ಯಾ ಲೊಕಾಂಚಾನ್ಕಿ ಜಾಸ್ತಿ ಹ್ಯಾ ಗರಿಬ್ ಬಾಯ್ಕೊಮನ್ಸಿನ್ ಘಾಟ್ಲಿನಾಯ್,


ಮಿಯಾ ತುಮ್ಕಾ ಸಾಂಗ್ತಾ, ದಂಡಾಚೊ ಪೈಸ್ಯಾನ್ ಪೈಸೊ ದಿವ್ನ್ ಫೆಡಿ ಸಗೊಳ್ ತುಮಿ ಥೈಚ್ ರ್‍ಹಾತ್ಯಾಶಿ. ಮನುನ್ ಸಾಂಗಟ್ಲ್ಯಾನ್.


ಅನಿ ಎಕ್ ಗರಿಬ್‍ ಘೊಮರಲ್ಲಿ ಬಾಯ್ಕೊ ಮಾನುಸ್ ಅಪ್ನಾಕ್ಡೆ ಹೊತ್ತೆ ದೊನ್ ಬಾರಿಕ್ಲೆ ತಾಂಬ್ಯಾಚೆ ಪೈಸೆ ಕಾನಿಕಾಚ್ಯಾ ಡಬ್ಬ್ಯಾತ್, ಘಾಲ್ತಲೆಬಿ ಜೆಜುನ್ ಬಗಟ್ಲ್ಯಾನ್.


ತುಮ್ಕಾ ಗೊತ್ತ್ ರ್‍ಹಾಂವ್ದಿ, ಹ್ಯಾ ಮಾಜ್ಯಾ ಫಾಟ್ನಾ ರ್‍ಹಾತಲ್ಯಾತ್ಲ್ಯಾ ಎಕ್ ಬಾರಿಕ್ಲ್ಯಾಕ್ ಸೈತ್ ತೊ ಮಾಜ್ಯಾ ಫಾಟ್ನಾ ರ್‍ಹಾತಲೊ ಮನುನ್ ಗೊತ್ತ್ ರ್‍ಹವ್ನಬಿ ತೆಕಾ ಫಿವ್ಕ್ ಎಕ್ ಘುಟುಕ್‍ ಬರ್ ಸೈತ್ ಪಾನಿ ದಿಲ್ಯಾರ್, ತೆಕಾ ತೆಚೊ ಭೊಮಾನ್ ಗಾವುನುಚ್ ಗಾವ್ತಾ”. ಮನುನ್ ಸಾಂಗಟ್ಲ್ಯಾನ್, ಅನಿ ತೆಂಕಾ ಧಾಡುನ್ ದಿಲ್ಯಾನ್.


ತೆಂಚಿ ಪರಿಕ್ಷಾ ಕರುಕ್ ಮನುನ್ ಯೆಲ್ಲ್ಯಾ ಕಸ್ಟಾ ಸಂಕಟಾತ್ನಿ ತೆನಿ ದಾಕ್ವಲ್ಲಿ, ತಿ ಮೆಜುಕ್ ಹೊಯ್ನಾ ತವ್ಡಿ ಕುಶಿ, ತೆನಿ ಲೈ ಗರಿಬ್ ರ್‍ಹಾಲ್ಯಾರ್‍ಬಿ ತೆನಿ ದಿಲ್ಲೆ ದಾನ್, ಎಕ್ ಬದಿಕುಚ್ ಹೊವ್ಕ್ ಪಾವ್ಲಾ.


ದಾನ್ ದಿತಲೊ ಖರೊ ಮನ್ ಕೊನಾಕ್‍ಬಿ ರ್‍ಹಾಲ್ಯಾರ್ ತೆನಿ ಹಾತ್ ಉಕ್ಲುನ್ ದಿಲ್ಲೆ ದೆವ್ ಘೆತಾ. ತೆಚೆಕ್ಡೆ ನಸಲ್ಲೆ ದೆವ್ ಇಚಾರಿನಾ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು