Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಮಾರ್ಕ 12:36 - ದೆವಾಚಿ ಖರಿ ಖಬರ್

36 ಕಶ್ಯಾಕ್ ಮಟ್ಲ್ಯಾರ್ ಪವಿತ್ರ್ ಆತ್ಮೊ ದಾವಿದಾಚ್ಯಾ ಮುಕಾಂತ್ರ್ ಮಟ್ಲ್ಯಾನಾಯ್, “ಸರ್ವೆಸ್ವರಾನ್ ಮಾಜ್ಯಾ ಧನಿಯಾಕ್, ತುಜ್ಯಾ ದುಸ್ಮನಾಕ್ ತುಜ್ಯಾ ಪಾಂಯಾಂಚ್ಯಾ ಮುಳಾತ್ ಪಡಿಸರ್ಕೆ ಕರಿ ಪತರ್, ತಿಯಾ ಮಾಜ್ಯಾ ಉಜ್ವ್ಯಾಕ್ಡೆ ಬಸುನ್ ರ್‍ಹಾ” ಮನುನ್ ಸಾಂಗ್ಲ್ಯಾನ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

36 “‘ನಾನು ನಿನ್ನ ಶತ್ರುಗಳನ್ನು ನಿನ್ನ ಪಾದದಡಿ ಹಾಕುವ ತನಕ ನೀನು ನನ್ನ ಬಲಗಡೆಯಲ್ಲಿ ಕುಳಿತುಕೊಂಡಿರು ಎಂದು ಕರ್ತನು ನನ್ನ ಒಡೆಯನಿಗೆ ನುಡಿದನು’ ಎಂಬುದಾಗಿ ದಾವೀದನೇ ಪವಿತ್ರಾತ್ಮನ ಪ್ರೇರಣೆಯಿಂದ ಹೇಳಿದ್ದಾನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

36 ‘ನಿನ್ನ ಶತ್ರುಗಳನ್ನು ನಾನು ನಿನ್ನ ಪಾದದಡಿಗೆ ಹಾಕುವತನಕ ನನ್ನ ಬಲಗಡೆಯಲ್ಲಿ ಆಸೀನನಾಗಿರು ಎಂದು ನನ್ನ ಪ್ರಭುವಿಗೆ ಸರ್ವೇಶ್ವರ ಹೇಳಿದ್ದಾರೆ,’ ಎಂದು ದಾವೀದನೇ ಪವಿತ್ರಾತ್ಮಪ್ರೇರಣೆಯಿಂದ ಹೇಳಿದ್ದಾನಲ್ಲಾ!

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

36 ನಾನು ನಿನ್ನ ವಿರೋಧಿಗಳನ್ನು ನಿನ್ನ ಪಾದಗಳ ಕೆಳಗೆ ಹಾಕುವ ತನಕ ನನ್ನ ಬಲಗಡೆಯಲ್ಲಿ ಕೂತುಕೊಂಡಿರು ಎಂದು ಕರ್ತನು ನನ್ನ ಒಡೆಯನಿಗೆ ನುಡಿದನು ಎಂಬದಾಗಿ ದಾವೀದನೇ ಪವಿತ್ರಾತ್ಮನ ಪ್ರೇರಣೆಯಿಂದ ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

36 ‘ಪ್ರಭುವು ನನ್ನ ಪ್ರಭುವಿಗೆ, ನಾನು ನಿನ್ನ ವಿರೋಧಿಗಳನ್ನು ನಿನಗೆ ಪಾದಪೀಠವನ್ನಾಗಿ ಮಾಡುವ ತನಕ ನನ್ನ ಬಲಗಡೆಯಲ್ಲಿ ನನ್ನೊಂದಿಗೆ ಕುಳಿತುಕೊಂಡಿರು’ ಎಂದು ಹೇಳಿದ್ದಾನೆ ಎಂಬುದಾಗಿ ದಾವೀದನೇ ಪವಿತ್ರಾತ್ಮ ಪ್ರೇರಣೆಯಿಂದ ಬರೆದಿದ್ದಾನಲ್ಲಾ!

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

36 ದಾವೀದನು ತಾನೇ ಪವಿತ್ರಾತ್ಮ ಪ್ರೇರಣೆಯಿಂದ ಹೇಳಿದ್ದೇನೆಂದರೆ: “ ‘ಕರ್ತದೇವರು ನನ್ನ ಕರ್ತದೇವರಿಗೆ ಹೇಳಿದ್ದಾರೆ: “ನಾನು ನಿನ್ನ ವಿರೋಧಿಗಳನ್ನು ನಿನ್ನ ಪಾದದಡಿಯಲ್ಲಿ ಹಾಕುವವರೆಗೆ ನೀನು ನನ್ನ ಬಲಗಡೆಯಲ್ಲಿ ಕುಳಿತುಕೊಂಡಿರು.” ’

ಅಧ್ಯಾಯವನ್ನು ನೋಡಿ ನಕಲು ಮಾಡಿ




ಮಾರ್ಕ 12:36
16 ತಿಳಿವುಗಳ ಹೋಲಿಕೆ  

ದೆವಾನ್ ಕನ್ನಾಬಿ ಅಪ್ನಾಚ್ಯಾ ಖಲ್ಯಾಬಿ ದುತಾಕ್ನಿ, “ತುಜ್ಯಾ ದುಸ್ಮನಾಕ್ನಿ ತುಜ್ಯಾ ಪಾಯ್ ಥವ್ತಲ್ಯಾ ಮ್ಹನಿಚ್ಯಾ ಬುಡಿ ಹಾನಿ ಪತರ್ ಹಿತ್ತೆ ಮಾಜ್ಯಾ ಉಜ್ವ್ಯಾ ಬಾಜುಕ್ ಬಸ್” ಮನುಕ್‍ ನಾ.


ಕಶ್ಯಾಕ್ ಮಟ್ಲ್ಯಾರ್, ದೆವಾನ್ ತೆಚ್ಯಾ ದುಸ್ಮಾನಾಕ್ನಿ ತೆಚ್ಯಾ ಪಾಯಾಂಚ್ಯಾ ಬುಡಿ ಘಾಲಿ ಪತರ್ ಕ್ರಿಸ್ತಾನ್ ರಾಜ್ವಟ್ಕಿ ಚಾಲ್ವುತಲಿ ಗರಜ್ ಹಾಯ್.


ಭಾವಾನು ಅನಿ ಭೆನಿಯಾನು ದಾವಿದಾಚ್ಯಾ ತೊಂಡಾತ್ನಾ ಪವಿತ್ರ್ ಪುಸ್ತಕಾತ್ ಸಾಂಗಲ್ಲೆ ಜೆಜುಕ್ ಘಾತ್ ಕರುನ್ ಧರುನ್ ದಿತಲ್ಯಾ ಜುದಾಸಾಚ್ಯಾ ವಿಶಯಾತ್ ಲಿವಲ್ಲೆ ಖರೆ ಹಾಯ್.


ಕಶ್ಯಾಕ್ ಮಟ್ಲ್ಯಾರ್, ಪ್ರವಾದ್ಯಾಂಚೆ ಬಾತ್ಮಿ ಮಾನ್ಸಾಚ್ಯಾ ಮನಾನಿತ್ನಾ ಯೆಲ್ಲಿ ನ್ಹಯ್ ತಿ ಪವಿತ್ರ್ ಆತ್ಮ್ಯಾ ಚ್ಯಾ ಪ್ರೆರನ್ ವೈನಾ ದೆವಾಕ್ನಾ ಘೊಮ್ಮಾನ್ಸಾ ನಾತರ್ ಬಾಯ್ಕೊಮನ್ಸಾಂಚ್ಯಾ ತೊಂಡಾತ್ನಿ ಭಾಯ್ರ್ ಯೆತಾ.


ಕ್ರಿಸ್ತಾಚ್ಯಾ ತರಾಸಾಂಚ್ಯಾ ವಿಶಯಾತ್ ಅನಿ ತ್ಯಾ ತರಾಸಾಂಚ್ಯಾ ಮಾನಾ ತೆಕಾ ಗಾವುಚೆ ಮನುನ್ ಹೊತ್ತ್ಯಾ ಮಹಿಮೆಚ್ಯಾ ವಿಶಯಾತ್ ಕ್ರಿಸ್ತಾಚ್ಯಾಚ್ ಆತ್ಮ್ಯಾನ್ ತೆಂಕಾ ದಾಕ್ವುನ್ ದಿಲ್ಲ್ಯಾನ್ ಹೆ ಸಗ್ಳ್ಯೆ ಖಲ್ಯಾ ಯೆಳಾರ್, ಅನಿ ಕೊನಾಚ್ಯಾ ವಿಶಯಾತ್ ಘಡ್ತಾ ಮನುನ್ ತೆನಿ ಹುಡ್ಕುನ್ ಬಗಟ್ಲ್ಯಾನ್.


ತಸೆ ಮನುನ್ ದೆವಾನ್ ಆಜ್ ಮನ್ತಲೊ ಅನಿ ಎಕ್ ದಿಸ್ ನೆಮ್ಸುನ್ ಥವ್ಲ್ಯಾನಾಯ್. ಕವ್ಡ್ಯಾಕಿ ವರ್ಸಾಂಚ್ಯಾ ಮಾನಾ ಹ್ಯಾಚ್ ದಿಸಾಚ್ಯಾ ವಿಶಯಾತ್ ದಾವಿದಾಚ್ಯಾ ತೊಂಡಾತ್ನಾ ಬೊಲುನ್ ಅದ್ದಿಚ್ ಸಾಂಗಲ್ಲ್ಯಾ ಗೊಸ್ಟಿ ಸಾರ್ಕೆಚ್ ದೆವ್ ಮನ್ತಾ, ಆಜ್ ತುಮಿ ತೆಚೊ ಧನ್ ಆಯಿಕ್ತ್ಯಾಶಿ ಹೊಲ್ಯಾರ್, ತುಮ್ಚಿ ಮನಾ ನಿಸ್ಟುರ್ ಕರುನಕಾಶಿ.


ಹೆ ಸಗ್ಳಿ ಪವಿತ್ರ್ ಪುಸ್ತಕಾತ್ಲಿ ಶಿಕಾಪಾ ದೆವಾನ್ ಪ್ರೆರನ್ ಕರಲ್ಲ್ಯಾ ವೈನಾ ಘಡಲ್ಲಿ ಹಾತ್, ಅಶೆ ತಿ ಶಿಕಾಪಾ ಖರೆಪಾನ್ ಕಾಯ್ ಹಾಯ್ ತೆ ಶಿಕ್ವುಕ್, ಚುಕ್ ಕರಲ್ಲ್ಯಾ ತನ್ನಾ ಜೊರ್ ಕರುಕ್, ಅನಿ ಚುಕ್ ಅಸಲ್ಲೆ ಸಮಾ ಕರುಕ್, ಅನಿ ಬರೆ ಜಿವನ್ ಕರ್‍ತಲೆ ಶಿಕ್ವುಕ್ ಉಪ್‍ಯೊಗಾಕ್ ಪಡ್ತ್ಯಾತ್.


ತೆನಿ ಒಪ್ಪಿನಸ್ತಾನಾ ತೆಂಚ್ಯಾಕ್ಡೆ ಎಕುಚ್ ಮನ್ ನತ್ತೊ ತೆನಿ ಸೊಡುನ್ ಜಾವ್ಕ್ ಲಾಗಲೆ ತನ್ನಾ ಪಾವ್ಲುನ್ ಅಶೆ ಆಕ್ರಿಚಿ ಗೊಸ್ಟಿಯಾ ಸಾಂಗುನ್ ಹೊಲ್ಲ್ಯಾ ತನ್ನಾ ಪಾವ್ಲುನ್ ತೆಂಕಾ: “ಪವಿತ್ರ್ ಆತ್ಮ್ಯಾನ್ ಯೆಶಾಯ್ ಪ್ರವಾದಿಚ್ಯಾ ಬಾಶೆನ್ ಜಾಂನ್ತ್ಯಾ ಲೊಕಾಕ್ನಿ ಖರೆ ಕಾಯ್ ಮನ್ತಲೆ ಕಳ್ವುಲ್ಲೆ ಹಾಯ್” ತೆನಿ ಅಶೆ ಸಾಂಗ್ಲಾ:


ಜಿಮ್ನಿಚ್ಯಾ ನಾವಾನ್‍ಬಿ ಆನ್ ಘಾಲುನಕಾಶಿ, ತೆಚೆ ಪಾಯ್ ಥವ್ತಲೊ ಮ್ಹನಿ ತಿ; ಜೆರುಜಲೆಮಾಚ್ಯಾ ನಾವಾನ್ ಆನ್ ಘಾಲುನಕಾಶಿ, ಮೊಟ್ಯಾ ರಾಜಾಚೆ ಶಾರ್ ತೆ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು