Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಮಾರ್ಕ 12:31 - ದೆವಾಚಿ ಖರಿ ಖಬರ್

31 ಅನಿ ದೊನ್ವೆಚೊ ಮಹತ್ವಾಚೊ ಖಾಯ್ದೊ ಮಟ್ಲ್ಯಾರ್ “ತಿಯಾ ತುಜೊಚ್ ಕಸೊ ಪ್ರೆಮ್ ಕರ್‍ತೆ, ತಸೆಚ್ ದುಸ್ರ್ಯಾಂಚೊ ಪ್ರೆಮ್ ಕರುಚೊ. ಹ್ಯಾ ದೊನಿಚ್ಯಾನ್ಕಿ ಮೊಟೊ ಖಾಯ್ದೊ ಅನಿ ಖಲೊಬಿ ನಾ,” ಮನುನ್ ಉತ್ತರ್ ದಿಲ್ಯಾನ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

31 ‘ನಿನ್ನ ನೆರೆಯವನನ್ನು ನಿನ್ನಂತೆಯೇ ಪ್ರೀತಿಸಬೇಕು’ ಎಂಬುದೇ ಎರಡನೆಯ ಆಜ್ಞೆ. ಇವುಗಳಿಗಿಂತ ಹೆಚ್ಚಿನ ಆಜ್ಞೆ ಮತ್ತೊಂದಿಲ್ಲ” ಎಂದು ಉತ್ತರ ಕೊಟ್ಟನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

31 “ನಿನ್ನನ್ನು ನೀನೇ ಪ್ರೀತಿಸಿಕೊಳ್ಳುವಂತೆ ನಿನ್ನ ನೆರೆಯವನನ್ನೂ ಪ್ರೀತಿಸು. ಇದೇ ಎರಡನೆಯ ಆಜ್ಞೆ. ಇವೆರಡು ಆಜ್ಞೆಗಳಿಗಿಂತ ಶ್ರೇಷ್ಠವಾದ ಆಜ್ಞೆ ಬೇರೊಂದೂ ಇಲ್ಲ,” ಎಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

31 ನಿನ್ನ ನೆರೆಯವನನ್ನು ನಿನ್ನಂತೆಯೇ ಪ್ರೀತಿಸಬೇಕು ಎಂಬದೇ ಎರಡನೆಯ ಆಜ್ಞೆ; ಇವುಗಳಿಗಿಂತ ಹೆಚ್ಚಿನ ಆಜ್ಞೆ ಮತ್ತೊಂದಿಲ್ಲ ಎಂದು ಉತ್ತರಕೊಟ್ಟನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

31 ‘ನೀವು ನಿಮ್ಮನ್ನು ಪ್ರೀತಿಸುವಂತೆ ನಿಮ್ಮ ನೆರೆಯವರನ್ನು ಪ್ರೀತಿಸಬೇಕು’ ಎಂಬುದೇ ಅತ್ಯಂತ ಮುಖ್ಯವಾದ ಎರಡನೇ ಆಜ್ಞೆ. ಇವುಗಳೇ ಅತ್ಯಂತ ಮುಖ್ಯವಾದವು” ಎಂದು ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

31 ‘ನೀನು ನಿನ್ನ ನೆರೆಯವನನ್ನು ನಿನ್ನಂತೆಯೇ ಪ್ರೀತಿಸಬೇಕು,’ ಎಂಬುದು ಅದರಂತೆಯೇ ಇರುವ ಎರಡನೆಯ ಆಜ್ಞೆಯಾಗಿದೆ. ಇವುಗಳಿಗಿಂತ ಹೆಚ್ಚಿನ ಆಜ್ಞೆಯು ಮತ್ತೊಂದಿಲ್ಲ,” ಎಂದು ಹೇಳಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಮಾರ್ಕ 12:31
15 ತಿಳಿವುಗಳ ಹೋಲಿಕೆ  

ದೊನ್ವೆಚೊ ಲೈ ಗರ್ಜೆಚೊ ಉಪಾದೆಸ್ ಮಟ್ಲ್ಯಾರ್, ತುಜೊಚ್ ತಿಯಾ ಕಸೊ ಪ್ರೆಮ್ ಕರ್‍ತೆ ತಸೊ ತುಜ್ಯಾ ಸೆಜಾರ್‍ಯಾಚೊ ಪ್ರೆಮ್ ಕರ್


ತ್ಯಾ ಮಾನ್ಸಾನ್ “ಸಗ್ಳ್ಯಾ ತುಜ್ಯಾ ಕಾಳ್ಜಾನ್,ಸಗ್ಳ್ಯಾ ತುಜ್ಯಾ ಜಿವಾನಿ, ಸಗ್ಳ್ಯಾ ತುಜ್ಯಾ ತಾಕ್ತಿನ್, ಅನಿ ಸಗ್ಳ್ಯಾ ತುಜ್ಯಾ ಮನಾನ್; ಸರ್ವೆಸ್ವರಾ ತುಜ್ಯಾ ದೆವಾಚೊ ಪ್ರೆಮ್ ಕರ್, ಅನಿ ತಿಯಾ ತುಕಾಚ್ ಕಸೊ ಪ್ರೆಮ್ ಕರ್‍ತೆ, ತಸೆ ತುಜ್ಯಾ ಸೆಜಾರ್‍ಯಾಚೊಬಿ ಪ್ರೆಮ್ ಕರ್, ಮನುನ್ ಖಾಯ್ದ್ಯಾಚೆ ಪುಸ್ತಕ್ ಸಾಂಗ್ತಾ” ಮಟ್ಲ್ಯಾನ್.


“ದುಸ್ರ್ಯಾನಿ ತುಮ್ಕಾ ಕಶೆ ಕರುಚೆ ಮನುನ್ ತುಮಿ ಯವಜ್ತ್ಯಾಶಿ, ತಸೆಚ್ ತುಮಿಬಿ ದುಸ್ರ್ಯಾಕ್ನಿ ಕರಾ; ಮೊಯ್ಜೆನ್ ದಿಲ್ಲ್ಯಾ ಖಾಯ್ದ್ಯಾಂಚೊ ಅನಿ ಪ್ರವಾದ್ಯಾನಿ ಶಿಕ್ವಲ್ಲ್ಯಾಚೊ ಅರ್ತ್‍ ಹ್ಯೊಚ್”.


“ಕಶ್ಯಾಕ್ ಮಟ್ಲ್ಯಾರ್ ತುಮಿ ತುಮ್ಚೊ ಕರ್ತ್ಯಾಶಿ ತಸೊ ತುಮ್ಚ್ಯಾ ಅಜುಭಾಜುಚ್ಯಾಂಚೊ ಪ್ರೆಮ್ ಕರಾ” ಮನ್ತಲ್ಯಾ ಖಾಯ್ದ್ಯಾ ವರ್‍ತಿ ಸಗ್ಳೆ ಮೊಯ್ಜೆಚೆ ಖಾಯ್ದೆ ಇಬೆ ಹಾತ್.


ಖರೆಬಿ ಕ್ರಿಸ್ತಾನುಚ್ ದಿಲ್ಲೊ ಹುಕುಮ್ ಹ್ಯೊ; ಜೆ ಕೊನ್ ದೆವಾಚೊ ಪ್ರೆಮ್ ಕರ್ತಾ, ತೆನಿ ಅಪ್ಲ್ಯಾ ಭಾವಾಚೊಬಿ ಪ್ರೆಮ್ ಕರುಕ್ ಪಾಜೆ.


ತನ್ನಾ ತೊ ಖಾಯ್ದೆ ಸಿಕ್ವುತಲೊ ಜೆಜುಕ್ “ಗುರುಜಿ, ಬರಬ್ಬರ್ ಸಾಂಗ್ಲೆ ತಿಯಾ, ದೆವ್ ಎಕ್ಲೊಚ್, ತೆಚ್ಯಾ ಶಿವಾಯ್ ಅನಿ ದುಸ್ರೊ ದೆವ್ ನಾ. ಹೆ ಖರೆ ಹಾಯ್,


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು