Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಮಾರ್ಕ 12:26 - ದೆವಾಚಿ ಖರಿ ಖಬರ್

26 ಮರಲ್ಲೆ ಪರ್ತುನ್ ಝಿತ್ತೆ ಹೊತಲ್ಯಾ ವಿಶಯಾತ್ ಮೊಯ್ಜೆಚ್ಯಾ ಪುಸ್ತಕಾತ್ ತ್ಯಾ ಜಳ್ತಲ್ಯಾ ಝಿಳಿಚ್ಯಾ ವಿಶಯಾತ್ ಲಿವಲ್ಲೆ ತುಮಿ ವಾಚುಕ್ನ್ಯಾಸಿ ಕಾಯ್? ಥೈ ದೆವ್ ಮೊಯ್ಜೆಕ್ “ಮಿಯಾ ಅಬ್ರಾಹಾಮಾಚೊ ದೆವ್, ಇಸಾಕಾಚೊ ದೆವ್ ಅನಿ ಜಾಕೊಬಾಚೊ ದೆವ್” ಮನ್ತಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

26 ಆದರೆ ಸತ್ತವರು ಬದುಕಿ ಬರುತ್ತಾರೆಂಬುದನ್ನು ಕುರಿತು ಹೇಳಬೇಕಾದರೆ ‘ನಾನು ಅಬ್ರಹಾಮನ ದೇವರು, ಇಸಾಕನ ದೇವರು, ಯಾಕೋಬನ ದೇವರು ಆಗಿದ್ದೇನೆ ಎಂದು ಪೊದೆಯಲ್ಲಿ ದೇವರು ಮೋಶೆಯ ಸಂಗಡ ಮಾತನಾಡಿದನೆಂದು ನೀವು ಮೋಶೆಯ ಗ್ರಂಥದಲ್ಲಿ ಓದಲಿಲ್ಲವೋ?’

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

26 ಇದಲ್ಲದೆ ಸತ್ತವರು ಪುನರುತ್ಥಾನವಾಗುವ ವಿಷಯದಲ್ಲಿ ಹೇಳುವುದಾದರೆ: ‘ನಾನು ಅಬ್ರಹಾಮನಿಗೆ ದೇವರು, ಇಸಾಕನಿಗೆ ದೇವರು, ಯಕೋಬನಿಗೆ ದೇವರು’ ಎಂದು ದೇವರು ಮೋಶೆಗೆ ಹೇಳಿದ್ದನ್ನು ಮೋಶೆಯ ಗ್ರಂಥದಲ್ಲಿ, ‘ಉರಿಯುವ ಪೊದೆ’ಯ ಪ್ರಸ್ತಾಪವಿರುವ ಭಾಗದಲ್ಲಿ, ನೀವು ಓದಿರಬೇಕಲ್ಲವೇ?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

26 ಆದರೆ ಸತ್ತವರು ಬದುಕಿ ಏಳುತ್ತಾರೆಂಬ ವಿಷಯದಲ್ಲಿ ಹೇಳಬೇಕಾದರೆ - ನಾನು ಅಬ್ರಹಾಮನ ದೇವರು, ಇಸಾಕನ ದೇವರು, ಯಾಕೋಬನ ದೇವರು ಎಂದು ದೇವರು ಮೋಶೆಗೆ ನುಡಿದದ್ದನ್ನು ನೀವು ಮೋಶೆಯ ಗ್ರಂಥದಲ್ಲಿ ಪೊದೆಯ ಸಂಗತಿಯಿರುವ ಅಧ್ಯಾಯದಲ್ಲಿ ಓದಲಿಲ್ಲವೇ?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

26 ಸತ್ತಜನರ ಪುನರುತ್ಥಾನದ ಬಗ್ಗೆ ದೇವರು ಹೇಳಿರುವುದನ್ನು ನೀವು ಖಂಡಿತವಾಗಿ ಓದಿದ್ದೀರಿ. ದೇವರು ಮೋಶೆಗೆ, ‘ನಾನೇ ಅಬ್ರಹಾಮನ ದೇವರು, ಇಸಾಕನ ದೇವರು ಮತ್ತು ಯಾಕೋಬನ ದೇವರು’ ಎಂದು ಹೇಳಿದ್ದನ್ನು ಮೋಶೆಯ ಪುಸ್ತಕದಲ್ಲಿರುವ ಉರಿಯುವ ಪೊದೆಯ ಅಧ್ಯಾಯದಲ್ಲಿ ಕಾಣಬಹುದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

26 ಸತ್ತವರು ಎದ್ದು ಬರುವುದರ ವಿಷಯವಾಗಿ, ‘ನಾನು ಅಬ್ರಹಾಮನ ದೇವರು, ಇಸಾಕನ ದೇವರು, ಯಾಕೋಬನ ದೇವರು ಆಗಿದ್ದೇನೆ’ ಎಂದು ಪೊದೆಯಲ್ಲಿ ದೇವರು ಮೋಶೆಯ ಸಂಗಡ ಹೇಗೆ ಮಾತನಾಡಿದರೆಂದು ಮೋಶೆಯ ಗ್ರಂಥದಲ್ಲಿ ನೀವು ಓದಲಿಲ್ಲವೋ?

ಅಧ್ಯಾಯವನ್ನು ನೋಡಿ ನಕಲು ಮಾಡಿ




ಮಾರ್ಕ 12:26
16 ತಿಳಿವುಗಳ ಹೋಲಿಕೆ  

ಮೊಯ್ಜೆ ಮರಲ್ಲಿ ಮಾನ್ಸಾ ಪರ್ತುನ್ ಝಿತ್ತಿ ಹೊತ್ಯಾತ್ ಮನುನ್ ಬರಬ್ಬರ್ ದಾಕ್ವುನ್ ದಿತಾ, ಕಶ್ಯಾಕ್ ಮಟ್ಲ್ಯಾರ್ ಜಳ್ತಲ್ಯಾ ಝಿಳಿಚ್ಯಾ ವಿಶಯಾತ್ ಬಗ್ತಾನಾ, ಥೈ ದೆವಾಚ್ಯಾ ವಿಶಯಾತ್, ಅಬ್ರಾಹಾಮಾಚೊ ದೆವ್ ಇಸಾಕಾಚೊ ದೆವ್, ಅನಿ ಜಾಕೊಬಾಚೊ ದೆವ್” ಮನುನ್ ಮನ್ತಾ.


ತುಮಿ ಪವಿತ್ರ್ ಪುಸ್ತಕಾತ್, “ಘರ್ ಭಾಂದ್ತಲ್ಯಾನಿ ನಕ್ಕೊ ಮನುನ್ ಟಾಕಲ್ಲೊ ಗುಂಡೊಚ್ ಮಹತ್ವಾಚೊ ಗುಂಡೊ ಹೊಲೊ.


ಮರ್‍ನಾತ್ನಾ ಝಿತ್ತೆ ಹೊಲ್ಲ್ಯಾ ತನ್ನಾ ಸಗ್ಳೆ ಜನಾ ಸರ್‍ಗಾತ್ ದೆವಾಚ್ಯಾದುತಾ ಬಾಸೆನ್ ರಾತ್ಯಾತ್, ನಗಿನ್ ಹೊಯ್ನಾತ್.”


ತನ್ನಾ ಜೆಜುನ್ ತಿಕಾ, “ಮಾಕಾ ಧರುನ್ ಘೆವ್ನ್ ರಾವ್ನಕ್ಕೊ, ಮಿಯಾ ಅಜುನ್ ಮಾಜ್ಯಾ ಬಾಬಾಕ್ಡೆ ಫಾಟಿ ಪರ್ತುನ್ ಜಾವ್ಕ್ ನಾ, ಖರೆ ಜಾ ಅನಿ ಮಾಜ್ಯಾ ಭಾವಾಕ್ನಿ ಮಿಯಾ ಮಾಜ್ಯಾ ಬಾಬಾ ಅನಿ ತುಮ್ಚ್ಯಾ ಬಾಬಾಕ್ಡೆ, ಮಾಜ್ಯಾ ದೆವಾ ಅನಿ ತುಮ್ಚ್ಯಾ ದೆವಾಕ್ಡೆ ಪರ್ತುನ್ ಜಾವ್ಕ್ ಲಾಗ್ಲಾ ಮನುನ್ ಸಾಂಗ್” ಮನುನ್ ಸಾಂಗಟ್ಲ್ಯಾನ್.


ಅದ್ದಿಕ್ನಾಚ್ ಎಚುನ್ ಘೆಟಲ್ಲ್ಯಾ ಅಪ್ಲ್ಯಾ ಲೊಕಾಕ್ನಿ ದೆವಾನ್ ತಿರಸ್ಕಾರ್ ಕರುಕ್‍ನಾ. ಎಲಿಯಾ ಇಸ್ರಾಯೆಲಾಚ್ಯಾ ಲೊಕಾಂಚ್ಯಾ ವಿರೊದ್ ದೆವಾಕ್ಡೆ ಲೈ ಮಾಗುಕ್ ಲಾಗಲ್ಲೊ, ತ್ಯಾ ಎಳಾರ್ ತೊ ಪವಿತ್ರ್ ಪುಸ್ತಕಾಚೊ ಭಾಗ್ ಕಾಯ್ ಸಾಂಗ್ತಾ ತುಮ್ಕಾ ಗೊತ್ತ್ ಹಾಯ್:


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು