Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಮಾರ್ಕ 12:25 - ದೆವಾಚಿ ಖರಿ ಖಬರ್

25 ಮರ್‍ನಾತ್ನಾ ಝಿತ್ತೆ ಹೊಲ್ಲ್ಯಾ ತನ್ನಾ ಸಗ್ಳೆ ಜನಾ ಸರ್‍ಗಾತ್ ದೆವಾಚ್ಯಾದುತಾ ಬಾಸೆನ್ ರಾತ್ಯಾತ್, ನಗಿನ್ ಹೊಯ್ನಾತ್.”

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

25 ಸತ್ತವರು ಬದುಕಿ ಎದ್ದಮೇಲೆ ಮದುವೆ ಮಾಡಿಕೊಳ್ಳುವುದೂ ಇಲ್ಲ, ಮದುವೆ ಮಾಡಿಕೊಡುವುದೂ ಇಲ್ಲ. ಆದರೆ ಅವರು ಪರಲೋಕದಲ್ಲಿರುವ ದೇವದೂತರಂತೆ ಇರುತ್ತಾರೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

25 ಸತ್ತವರು ಪುನರುತ್ಥಾನವಾದ ಮೇಲೆ ಮದುವೆ ಮಾಡಿಕೊಳ್ಳುವುದೂ ಇಲ್ಲ, ಮದುವೆ ಮಾಡಿಕೊಡುವುದೂ ಇಲ್ಲ. ಅವರು ಸ್ವರ್ಗದ ದೇವದೂತರಂತೆ ಇರುತ್ತಾರೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

25 ಸತ್ತವರು ಬದುಕಿ ಎದ್ದ ಮೇಲೆ ಮದುವೆ ಮಾಡಿಕೊಳ್ಳುವದೂ ಇಲ್ಲ, ಮಾಡಿಕೊಡುವದೂ ಇಲ್ಲ; ಪರಲೋಕದಲ್ಲಿರುವ ದೇವದೂತರಂತೆ ಇರುತ್ತಾರೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

25 ಸತ್ತ ಜನರು ಪುನರುತ್ಥಾನ ಹೊಂದಿದಾಗ ಸ್ತ್ರೀಯರು ಮತ್ತು ಪುರುಷರು ಮದುವೆ ಮಾಡಿಕೊಳ್ಳುವುದೂ ಇಲ್ಲ. ತಮ್ಮ ಮಕ್ಕಳಿಗೂ ಮದುವೆ ಮಾಡಿಸುವುದೂ ಇಲ್ಲ. ಅವರೆಲ್ಲರೂ ಪರಲೋಕದಲ್ಲಿರುವ ದೇವದೂತರಂತಿರುತ್ತಾರೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

25 ಅವರು ಸತ್ತವರೊಳಗಿಂದ ಜೀವಂತವಾಗಿ ಎದ್ದ ಮೇಲೆ, ಮದುವೆಮಾಡಿಕೊಳ್ಳುವುದೂ ಇಲ್ಲ, ಮದುವೆಮಾಡಿಕೊಡುವುದೂ ಇಲ್ಲ. ಆದರೆ ಅವರು ಪರಲೋಕದಲ್ಲಿರುವ ದೇವದೂತರಂತೆ ಇರುತ್ತಾರೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಮಾರ್ಕ 12:25
7 ತಿಳಿವುಗಳ ಹೋಲಿಕೆ  

ಮಾಜ್ಯಾ ಪ್ರಿತಿಚ್ಯಾ ವಾಂಗ್ಡಿಯಾನು, ಅತ್ತಾ ಅಮಿ ದೆವಾಚಿ ಪೊರಾ, ಅನಿ ಅಮಿ ಫಿಡೆ ಕಾಯ್ ಹೊತಾಂವ್ ಮನುನ್ ಅಮ್ಕಾ ಅಜುನ್ ಗೊತ್ತ್ ನಾ, ಖರೆ ಕ್ರಿಸ್ತ್ ಪರ್ತುನ್ ಯೆತಾನಾ ತೆ ಕಳ್ವುನ್ ಘೆತಾಂವ್, ಅಮಿ ತೆಚ್ಯಾ ಸಾರ್ಕೆ ಹೊತಾಂವ್, ಅಮಿ ತೆಚೊ ಖರೊ ರುಪ್ ಬಗ್ತಾವ್ ಮನ್ತಲೆ ಅಮ್ಕಾ ಗೊತ್ತ್ ಹಾಯ್.


ಮರ್‍ನಾತ್ನಾ ಝಿತ್ತೆ ಹೊವ್ನ್ ಉಟುನ್ ಯೆಲ್ಲ್ಯಾ ತನ್ನಾ ತೆನಿ ಸರ್‍ಗಾತ್ ದೆವಾಚ್ಯಾ ದುತಾ ಸರ್ಕೆ ಹೊತ್ಯಾತ್, ಅನಿ ಲಗಿನ್ ಕರುನ್ ಘೆಯ್‍ನ್ಯಾತ್.


ತನ್ನಾ ಜೆಜುನ್ ತೆಂಕಾ “ತುಮಿ ಕವ್ಡೆ ಚುಕುನ್ ಪಡ್ಲ್ಯಾಸಿ? ತುಮ್ಕಾ ಪವಿತ್ರ್ ಪುಸ್ತಕಾಚಿ ಉಲ್ಲಿಬಿ ಸಮ್ಜನ್‍ ನಾ, ಅನಿ ದೆವಾಚ್ಯಾ ತಾಕ್ತಿಚ್ಯಾ ವಿಶಯಾತ್ ತುಮ್ಕಾ ಗೊತ್ತುಚ್ ನಾ.


ಮರಲ್ಲೆ ಪರ್ತುನ್ ಝಿತ್ತೆ ಹೊತಲ್ಯಾ ವಿಶಯಾತ್ ಮೊಯ್ಜೆಚ್ಯಾ ಪುಸ್ತಕಾತ್ ತ್ಯಾ ಜಳ್ತಲ್ಯಾ ಝಿಳಿಚ್ಯಾ ವಿಶಯಾತ್ ಲಿವಲ್ಲೆ ತುಮಿ ವಾಚುಕ್ನ್ಯಾಸಿ ಕಾಯ್? ಥೈ ದೆವ್ ಮೊಯ್ಜೆಕ್ “ಮಿಯಾ ಅಬ್ರಾಹಾಮಾಚೊ ದೆವ್, ಇಸಾಕಾಚೊ ದೆವ್ ಅನಿ ಜಾಕೊಬಾಚೊ ದೆವ್” ಮನ್ತಾ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು