Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಮಾರ್ಕ 12:24 - ದೆವಾಚಿ ಖರಿ ಖಬರ್

24 ತನ್ನಾ ಜೆಜುನ್ ತೆಂಕಾ “ತುಮಿ ಕವ್ಡೆ ಚುಕುನ್ ಪಡ್ಲ್ಯಾಸಿ? ತುಮ್ಕಾ ಪವಿತ್ರ್ ಪುಸ್ತಕಾಚಿ ಉಲ್ಲಿಬಿ ಸಮ್ಜನ್‍ ನಾ, ಅನಿ ದೆವಾಚ್ಯಾ ತಾಕ್ತಿಚ್ಯಾ ವಿಶಯಾತ್ ತುಮ್ಕಾ ಗೊತ್ತುಚ್ ನಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

24 ಅದಕ್ಕೆ ಯೇಸು, “ನೀವು ಶಾಸ್ತ್ರವಚನಗಳನ್ನಾದರೂ, ದೇವರ ಶಕ್ತಿಯನ್ನಾದರೂ ತಿಳಿಯದೆ ಇರುವುದರಿಂದಲೇ ತಪ್ಪುವವರಾಗಿದ್ದೀರಿ?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

24 ಅದಕ್ಕೆ ಯೇಸು, “ನಿಮ್ಮದು ಎಂಥಾ ತಪ್ಪು ಅಭಿಪ್ರಾಯ! ಪವಿತ್ರಗ್ರಂಥವನ್ನು ಆಗಲಿ, ದೇವರ ಶಕ್ತಿಯನ್ನಾಗಲೀ ನೀವು ಅರ್ಥಮಾಡಿಕೊಂಡಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

24 ಯೇಸು ಅವರಿಗೆ - ನೀವು ಶಾಸ್ತ್ರವನ್ನಾದರೂ ದೇವರ ಶಕ್ತಿಯನ್ನಾದರೂ ತಿಳಿಯದಿರುವದರಿಂದಲೇ ತಪ್ಪುವವರಾಗಿದ್ದೀರಲ್ಲವೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

24 ಯೇಸು, “ನೀವು ಇಂಥಾ ತಪ್ಪನ್ನು ಮಾಡುವುದೇಕೆ? ಪವಿತ್ರಗ್ರಂಥವಾಗಲಿ, ದೇವರ ಶಕ್ತಿಯಾಗಲಿ ನಿಮಗೆ ಗೊತ್ತಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

24 ಅದಕ್ಕೆ ಯೇಸು, “ನೀವು ಪವಿತ್ರ ವೇದವನ್ನಾಗಲಿ ದೇವರ ಶಕ್ತಿಯನ್ನಾಗಲಿ ಅರ್ಥ ಮಾಡಿಕೊಳ್ಳದೆ ತಪ್ಪುತ್ತಿದ್ದಿರಲ್ಲವೇ?

ಅಧ್ಯಾಯವನ್ನು ನೋಡಿ ನಕಲು ಮಾಡಿ




ಮಾರ್ಕ 12:24
25 ತಿಳಿವುಗಳ ಹೋಲಿಕೆ  

ತೊ ಮರ್‍ನಾತ್ನಾ ಝಿತ್ತೊ ಹೊವ್ನ್ ಉಟುಕ್ ಪಾಜೆ ಮನುನ್ ಪವಿತ್ರ್ ಪುಸ್ತಕಾನ್ ಸಾಂಗಟಲ್ಲೆ ತೆಂಕಾ ಅಜುನ್ಬಿ ಕಳುಕ್ ನತ್ತೆ.


ಜೆಜುನ್ ತೆಂಕಾ,“ತುಮಿ ಕವ್ಡೆ ಚುಕ್ ಯವ್ಜುನ್ ಘೆವ್ನ್ ಹಾಸಿ! ಕಶ್ಯಾಕ್ ಮಟ್ಲ್ಯಾರ್ ಪವಿತ್ರ್ ಪುಸ್ತಕಾಚಿ ನಾಹೊಲ್ಯಾರ್ ದೆವಾಚ್ಯಾ ತಾಕ್ತಿಚ್ಯಾ ವಿಶಯಾತ್ ತುಮ್ಕಾ ಕಾಯ್ಬಿ ಗೊತ್ತ್ ನಾ.


ಅನಿ ವಿಶ್ವಾಸ್ ಕರ್ತಲ್ಯಾ ಅಮ್ಚ್ಯಾ ಮದ್ದಿ ಕಾಮ್ ಕರ್ತಲೊ ತೆಚೊ ಬಳ್ ಕೆವ್ಡೊ ಮೊಟೊ ಹಾಯ್ ಹ್ಯೊ ಬಳ್ ಅಮ್ಚ್ಯಾ ಮದ್ದಿ ತ್ಯಾಚ್ ಲೈ ಮೊಟ್ಯಾ ಬಳಾಚ್ಯಾ ವೈನಾ ದಿಲಾ.


ತೊ ಸಗ್ಳೆಬಿ ಅಪ್ನಾಕ್ ಮಾನಿ ಸಾರ್ಕೆ ಕರುನ್ ಘೆತಲಿ ಬಳ್ ಘೆವ್ನ್ ಗರಿಬ್ಪಾನಾತ್ ಹೊತ್ತೆ ಅಮ್ಚೆ ಆಂಗ್ ಬಳ್ ಹೊತ್ತ್ಯಾ ಅಪ್ಲೆ ಆಂಗ್ ಸಾರ್ಕೆ ರುಪ್ ದಿತಾ.


ಪವಿತ್ರ್ ಪುಸ್ತಕಾತ್ ಲಿವಲ್ಲೆ ಸಗ್ಳೆ ಅಮ್ಕಾ ಶಿಕ್ವುಸಾಟ್ನಿ ಮನುನ್ ಲಿವಲ್ಲೆ ಹಾಯ್, ಪವಿತ್ರ್ ಪುಸ್ತಕಾನ್ ದಿಲ್ಲ್ಯಾ ಉಮ್ಮೆದಿ ವೈನಾ, ಸಂಬಾಳುನ್ ಜಾತಲೆ ಶಿಕ್ವಲ್ಲ್ಯಾ ವೈನಾ ಅಮಿ ಬರೊಸೊ ಥವ್ನ್ ರ್‍ಹಾವ್‍ಸಾಟ್ನಿ ಹೆ ಸಗ್ಳೆ ಲಿವಲ್ಲೆ ಹಾಯ್.


ಹಿ ಜುದೆವಾಂಚಿ ಲೊಕಾ ಥೆಸಲೊನಿಕಾತ್ಲ್ಯಾ ಜುದೆವಾಂಚ್ಯಾಕ್ಕಿಂತಾಬಿ ಬರಿ ಹೊವ್ನ್ ಹೊತ್ತಿ, ತೆನಿ ಪಾವ್ಲುನ್ ಅನಿ ಸಿಲಾಸಾನ್ ಸಾಂಗ್ತಲಿ ಸಂಗ್ತಿಯಾ ಉಮ್ಮೆದಿನ್ ಆಯಿಕ್ಲ್ಯಾನಿ, ಅನಿ ಹಿ ಸಂಗ್ತಿಯಾ ಖರೆಚ್ ಕಾಯ್ ಮನುನ್ ಕಳ್ವುನ್ ಘೆವ್ಕ್ ಸಾಟ್ನಿ ಸದ್ದಿಚ್ ಪವಿತ್ರ್ ಪುಸ್ತಕ್ ವಾಚ್ಲ್ಯಾನಿ.


ತನ್ನಾ ಜೆಜುನ್ ತೆಂಕಾ ಬಗುನ್ “ಮಾನ್ಸಾಕ್ ಹೆ ಸಾದ್ಯ್ ನಾ ಹೊಯ್, ಖರೆ ದೆವಾಕ್ ಅಸಾದ್ಯ ಮನ್ತಲೆ ಕಾಯ್‍ ಬಿ ನಾ” ದೆವಾಕ್ ಸಗ್ಳೆಬಿ ಸಾದ್ಯ್,


ತುಮಿ ಪವಿತ್ರ್ ಪುಸ್ತಕಾತ್ಲೆ ಬರೆ ಕರುನ್ ಶಿಕ್ಲ್ಯಾಶಿ, ಕಶ್ಯಾಕ್ ಮಟ್ಲ್ಯಾರ್ ತ್ಯಾತುರ್‍ನಿ ಕನ್ನಾಚ್ ಮರಾನ್ ನಸಲ್ಲೆ ಜಿವನ್ ಹಾಯ್ ಮನುನ್ ತುಮಿ ಚಿಂತ್ಯಾಶಿ, ಖರೆ ತಿ ಸಗ್ಳಿ ನಿಯಮಾ ಪವಿತ್ರ್ ಪುಸ್ತಾಕಾ ಮಾಜ್ಯಾಚ್ ವಿಶಯಾತ್ ಬೊಲ್ತ್ಯಾತ್.


ಕಶ್ಯಾಕ್ ಮಟ್ಲ್ಯಾರ್ ದೆವಾಚ್ಯಾ ಹಾತಿನ್ ಹೊಯ್ನಾ ಮನ್ತಲೆ ಕಾಯ್ಬಿ ನಾ, ಮನುನ್ ಸಾಂಗ್ಲ್ಯಾನ್.


ತಸೆ ಹೊಲ್ಯಾರ್ ಅತ್ತಾ ಪರ್ತುನ್ ಝಿತ್ತೆ ಹೊತಲ್ಯಾ ದಿಸಿ, ತಿ ಬಾಯ್ಕೊ ಮಾನುಸ್ ತ್ಯಾ ಸತ್ ಜಾನಾ ಭಾವಾತ್ನಿ ಕೊನಾಚಿ ಬಾಯ್ಕೊ ಹೊತಾ? ಮನುನ್ ಇಚಾರ್‍ಲ್ಯಾನಿ.


ಮರ್‍ನಾತ್ನಾ ಝಿತ್ತೆ ಹೊಲ್ಲ್ಯಾ ತನ್ನಾ ಸಗ್ಳೆ ಜನಾ ಸರ್‍ಗಾತ್ ದೆವಾಚ್ಯಾದುತಾ ಬಾಸೆನ್ ರಾತ್ಯಾತ್, ನಗಿನ್ ಹೊಯ್ನಾತ್.”


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು