Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಮಾರ್ಕ 12:12 - ದೆವಾಚಿ ಖರಿ ಖಬರ್

12 ಜೆಜು ಹಿ ಕಾನಿ ಸಾಂಗ್ತಾನಾ ಥೈ ಹೊತ್ತೆ ಜುದೆವಾಂಚ್ಯಾ ವಡಿಲಾನಿ ಹಿ ಕಾನಿ ತೊ ಅಪ್ನಾಚ್ಯಾಚ್ ವಿರೊದ್ ಸಾಂಗುಕ್ ಲಾಗ್ಲಾ ಮನುನ್ ಯವ್ಜುನ್ ತೆಕಾ ಧರುಕ್ ಕಸ್ರತ್ ಕರ್‍ಲ್ಯಾನಿ, ಖರೆ ಥೈ ಹೊತ್ತ್ಯಾ ಲೊಕಾಂಚ್ಯಾ ತಾಂಡ್ಯಾಕ್ ಭಿಂವ್ನ್, ತೆಕಾ ಧರಿನಸ್ತಾನಾ ತೆಕಾ ಸೊಡುನ್ ಗೆಲ್ಯಾನಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

12 ಯೇಸು ತಮ್ಮನ್ನೇ ಕುರಿತು ಈ ಸಾಮ್ಯವನ್ನು ಹೇಳಿದ್ದಾನೆ ಎಂದು ಅವರು ತಿಳಿದುಕೊಂಡು ಆತನನ್ನು ಹಿಡಿಯುವುದಕ್ಕೆ ಸಂದರ್ಭನೋಡುತ್ತಿದ್ದರು. ಆದರೆ ಜನರಿಗೆ ಭಯಪಟ್ಟು ಆತನನ್ನು ಬಿಟ್ಟುಹೋದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

12 ತಮ್ಮನ್ನು ಕುರಿತೇ ಈ ಸಾಮತಿಯನ್ನು ಹೇಳುತ್ತಿದ್ದಾರೆಂದು ಅರ್ಥಮಾಡಿಕೊಂಡ ಆ ಯೆಹೂದ್ಯ ಮುಖಂಡರು ಯೇಸುವನ್ನು ಹಿಡಿದು ಬಂಧಿಸಲು ಯತ್ನಿಸಿದರು. ಆದರೆ ಜನಸಮೂಹಕ್ಕೆ ಭಯಪಟ್ಟು ಅವರನ್ನು ಬಿಟ್ಟುಹೋದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

12 ಇವನು ತಮ್ಮನ್ನೇ ಕುರಿತು ಈ ಸಾಮ್ಯವನ್ನು ಹೇಳಿದನು ಎಂದು ಅವರು ತಿಳುಕೊಂಡು ಆತನನ್ನು ಹಿಡಿಯುವದಕ್ಕೆ ಸಂದರ್ಭನೋಡುತ್ತಿದ್ದರು. ಆದರೆ ಜನರಿಗೆ ಭಯಪಟ್ಟು ಆತನನ್ನು ಬಿಟ್ಟುಹೋದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

12 ಯೇಸು ಹೇಳಿದ ಈ ಸಾಮ್ಯವನ್ನು ಯೆಹೂದ್ಯನಾಯಕರು ಕೇಳಿ ತಮ್ಮನ್ನು ಕುರಿತಾಗಿಯೇ ಇದನ್ನು ಹೇಳಿದನೆಂದು ತಿಳಿದುಕೊಂಡು ಯೇಸುವನ್ನು ಬಂಧಿಸಲು ಪ್ರಯತ್ನಿಸಿದರೂ ಜನರಿಗೆ ಹೆದರಿಕೊಂಡು ಆತನನ್ನು ಬಿಟ್ಟುಹೋದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

12 ಆಗ ಮುಖ್ಯಯಾಜಕರೂ ನಿಯಮ ಬೋಧಕರೂ ಹಿರಿಯರೂ ತಮ್ಮ ವಿರೋಧವಾಗಿಯೇ ಈ ಸಾಮ್ಯವನ್ನು ಹೇಳಿದರೆಂದು ತಿಳಿದು ಯೇಸುವನ್ನು ಹಿಡಿಯುವುದಕ್ಕೆ ಸಂದರ್ಭ ನೋಡಿದರು. ಆದರೆ ಅವರು ಜನರಿಗೆ ಹೆದರಿ, ಯೇಸುವನ್ನು ಬಿಟ್ಟು ಹೊರಟು ಹೋದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಮಾರ್ಕ 12:12
13 ತಿಳಿವುಗಳ ಹೋಲಿಕೆ  

ಯಾಜಕಾಂಚಿ ಮುಖಂಡಾ ಅನಿ ಖಾಯ್ದೆ ಶಿಕ್ವುತಲ್ಯಾನಿ ಜೆಜುಚ್ಯಾ ಗೊಸ್ಟಿಯಾ ಆಯ್ಕುನ್, ತೆಕಾ ಕಶೆ ಕರುನ್ ಜಿವಾನಿ ಮಾರುಚೆ ಮನುನ್ ವಾಟ್ ಹುಡ್ಕುಕ್ ಲಾಗಲ್ಲ್ಯಾನಿ. ಖರೆ ಲೊಕಾ, ಜೆಜು ಸಿಕ್ವುತಲೆ ಮಾನುನ್ ಘೆಯ್ತ್ ಅನಿ ಅಜಾಪ್ ಹೊಯ್ತ್. ತಸೆ ಮನುನ್ ತೆನಿ ತೆಕಾ ಭಿಂಯ್ತ್.


ಉಲ್ಲ್ಯಾ ಲೊಕಾನಿ ತೆಕಾ ಧರುಚೆ ಮನುನ್ ಬಗಟ್ಲ್ಯಾನಿ, ಖರೆ ಕೊನಾಕ್ಬಿ ತೆಕಾ ಹಾತ್ ಲಾವ್ಕ್ ಹೊವ್ಕ್ ನಾ.


ತನ್ನಾ ತೆನಿ ತೆಕಾ ಧರುಕ್ ಬಗಟ್ಲ್ಯಾನಿ, ಖರೆ ಕೊನಾಕ್ಬಿ ತೆಕಾ ಹಾತ್ ಲಾವುಕ್ ಹೊವುಕ್ನಾ, ಕಶ್ಯಾಕ್ ಮಟ್ಲ್ಯಾರ್ ಅಜುನ್ ತೆಚೊ ಎಳ್ ಯೆವ್ಕ್ ನತ್ತೊ.


ಜೆರುಜಲೆಮಾತ್ ರ್‍ಹಾತಲಿ ಉಲ್ಲಿ ಲೊಕಾನಿ, “ಅದಿಕಾರಿ ಜಿವಾನಿ ಮಾರುಕ್ ಬಗುನಗೆತ್ ಹಾತ್ ಹೆಕಾಚ್ ನ್ಹಯ್ ಕಾಯ್?


ಅನಿ ಅಮಿ ಮಾನ್ಸಾಕ್ನಾ ಯೆಲ್ಲ್ಯಾ ಅದಿಕಾರ್‍ಯಾನ್ ಮನುನ್ ಮಟ್ಲ್ಯಾರ್ ಲೊಕಾ ಅಮ್ಚ್ಯಾ ವಿರೊದ್ ಹೊತ್ಯಾತ್ ತೆನಿ ಭಿಂಯಾಲ್ಲ್ಯಾನಿ, ಕಶ್ಯಾಕ್ ಮಟ್ಲ್ಯಾರ್ ಜುವಾಂವ್ ಎಕ್ ಪ್ರವಾದಿ ಮನುನ್ ಲೊಕಾ ಮಾನಿತ್


ಹೆ ಆಯ್ಕುನ್ ತೆನಿ ಅಜಾಪ್ ಹೊಲ್ಯಾನಿ ಅನಿ ತೆಕಾ ಸೊಡುನ್ ಗೆಲ್ಯಾನಿ.


ಖಾಯ್ದೆ ಶಿಕ್ವುತಲ್ಯಾ ಲೊಕಾನಿ, ಅನಿ ಮುಖ್ಯ ಯಾಜಕಾನಿ, ಜೆಜುಕ್ ತ್ಯಾಚ್ ಜಾಗ್ಯಾರ್ ಧರುಚೆ ಮನುನ್ ಖಟ್ಪಟ್ಲ್ಯಾನಿ, ಕಶ್ಯಾಕ್ ಮಟ್ಲ್ಯಾರ್ ಹಿ ಕಾನಿ ತೆನಿ ತೆಂಚ್ಯಾಚ್ ವೈಲಿ ಸಾಂಗ್ಲ್ಯಾನ್ ಮನುನ್ ತೆಂಕಾ ಕಳಲ್ಲೆ, ಖರೆ ತೆಂಚೆನ್ ಹೊವ್ಕ್ ನಾ, ಕಶ್ಯಾಕ್ ಮಟ್ಲ್ಯಾರ್ ತೆನಿ ಲೊಕಾಕ್ನಿ ಭಿಂಯಾಲ್ಯಾನಿ.


ಅನಿ ಅಮಿ ಮಾನ್ಸಾಕ್ನಾ ಮನುನ್ ಸಾಂಗಟ್ಲ್ಯಾರ್, ಹಿತ್ತೆ ಹೊತ್ತಿ ಸಗ್ಳಿ ಲೊಕಾ ಅಮ್ಕಾ ಗುಂಡ್ಯಾನಿ ಮಾರ್‍ತ್ಯಾತ್, ಕಶ್ಯಾಕ್ ಮಟ್ಲ್ಯಾರ್ ತೆನಿ ಸಗ್ಳೆ ತೊ ಎಕ್ ಪ್ರವಾದಿ, ಮನುನ್ ಮಾನ್ತ್ಯಾತ್” ಮನುನ್ ಬೊಲುನ್ ಘೆಟ್ಲ್ಯಾನಿ.


ಅನಿ ಅಮಿ ಮಾನ್ಸಾಕ್ನಾ ಮನುನ್ ಸಾಂಗ್ಲಾಂವ್ ತರ್ ಲೊಕಾ ಅಮ್ಕಾ ಕಾಯ್ ಕರ್‍ತ್ಯಾತ್ ಕಾಯ್ಕಿ ಮಟ್ಲ್ಯಾನಿ ಅನಿ ತೆನಿ ಲೊಕಾಕ್ನಿ ಭಿಂಯಾಲೆ. ಕಶ್ಯಾಕ್ ಮಟ್ಲ್ಯಾರ್ ಲೊಕಾ ಜುವಾಂವ್ ಎಕ್ ಪ್ರವಾದಿ ಮನುನ್ ಮಾನಿತ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು