Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಮಾರ್ಕ 11:5 - ದೆವಾಚಿ ಖರಿ ಖಬರ್

5 ಥೈ ಇಬೆ ಹೊತ್ತ್ಯಾ ಲೊಕಾನಿ “ತುಮಿ ಗಾಡ್ವಾಕ್ ಕಶ್ಯಾಕ್ ಸೊಡ್ವುಲ್ಯಾಸಿ?” ಮನುನ್ ತೆಂಕಾ ಇಚಾರ್‍ಲ್ಯಾನಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

5 ಅಲ್ಲಿ ನಿಂತಿದ್ದವರಲ್ಲಿ ಕೆಲವರು, “ಈ ಕತ್ತೆಮರಿಯನ್ನು ಏಕೆ ಬಿಚ್ಚುತ್ತೀರಿ?” ಎಂದು ಅವರನ್ನು ಕೇಳಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

5 ಅಲ್ಲಿ ನಿಂತಿದ್ದವರಲ್ಲಿ ಕೆಲವರು, ಇದನ್ನು ನೋಡಿ, “ಅದನ್ನೇಕೆ ಬಿಚ್ಚುತ್ತೀರಿ?” ಎಂದು ಕೇಳಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

5 ಅಲ್ಲಿ ನಿಂತಿದ್ದವರಲ್ಲಿ ಕೆಲವರು - ಈ ಮರಿಯನ್ನು ಬಿಚ್ಚಿ ಏನು ಮಾಡುತ್ತೀರಿ? ಎಂದು ಅವರನ್ನು ಕೇಳಿದ್ದಕ್ಕೆ

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

5 ಅಲ್ಲಿ ನಿಂತಿದ್ದ ಕೆಲವು ಜನರು, “ನೀವು ಮಾಡುತ್ತಿರುವುದೇನು? ಆ ಕತ್ತೆಯನ್ನು ಏಕೆ ಬಿಚ್ಚುತ್ತಿದ್ದೀರಿ?” ಎಂದು ಕೇಳಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

5 ಅಲ್ಲಿ ನಿಂತಿದ್ದ ಕೆಲವರು ಅವರಿಗೆ, “ಆ ಕತ್ತೆಮರಿಯನ್ನು ಏಕೆ ಬಿಚ್ಚುತ್ತೀರಿ?” ಎಂದು ಕೇಳಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಮಾರ್ಕ 11:5
3 ತಿಳಿವುಗಳ ಹೋಲಿಕೆ  

“ತುಮ್ಕಾ ಫಿಡೆ ದಿಸ್ತಲ್ಯಾ ಗಾಂವಾತ್ ಜಾವಾ ಅನಿ ಗಾಂವಾತ್ ಭುತ್ತುರ್ ಗೆಲ್ಲ್ಯಾ ತನ್ನಾಚ್ ಪೆಟ್ಯಾಚ್ಯಾ ವಾಂಗ್ಡಾ ಭಾಂದಲ್ಲೆ ಎಕ್ ಗಾಡಾವ್ ತುಮ್ಕಾ ಗಾವ್ತಾ. ತೆಂಕಾ ಸೊಡಾ ಅನಿ ಮಾಜೆಕ್ಡೆ ಘೆವ್ನ್ ಯೆವಾ.


ತೆನಿ ತ್ಯಾ ಗಾಂವಾತ್ ಜಾವ್ನ್ ಪಾವಲ್ಲ್ಯಾ ತನ್ನಾ, ಥೈ ಎಕ್ ಘರಾಚ್ಯಾ ದಾರಾಕ್ ಭಾಂದುನ್ ಘಾಟಲ್ಲೆ ಗಾಡಾವ್ ತೆಂಕಾ ದಿಸ್ಲೆ. ತೆನಿ ಜಾವ್ನ್ ತ್ಯಾ ಗಾಡ್ವಾಕ್ ಸೊಡ್ಸುತಾನಾ


ತೆನಿ ತೆಂಕಾ ಜೆಜುನ್ ಸಾಂಗಟ್ಲ್ಯಾ ಸರ್ಕೆಚ್ ಜಬಾಬ್ ದಿಲ್ಯಾನಿ, ಅನಿ ತ್ಯಾ ಲೊಕಾನಿ ತೆಂಕಾ ಜಾವ್ಕ್ ಸೊಡ್ಲ್ಯಾನಿ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು