Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಮಾರ್ಕ 11:30 - ದೆವಾಚಿ ಖರಿ ಖಬರ್

30 ಮಾಕಾ ಸಾಂಗಾ, ಜುವಾಂವ್ ಲೊಕಾಕ್ನಿ ದೆವಾಕ್ನಾ ಯೆಲ್ಲ್ಯಾ ಅದಿಕಾರ್‍ಯಾನ್ ಬಾಲ್ತಿಮ್ ದಿವ್ಕ್ ಲಾಗಲ್ಲೊ? ಕಾಯ್ ಮಾನ್ಸಾನ್ ದಿಲ್ಲ್ಯಾ ಅದಿಕಾರಾನ್?” ಮನುನ್ ಇಚಾರ್‍ಲ್ಯಾನ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

30 ದೀಕ್ಷಾಸ್ನಾನ ಮಾಡಿಸುವ ಅಧಿಕಾರವು ಯೋಹಾನನಿಗೆ ಪರಲೋಕದಿಂದ ಬಂದಿತೋ ಅಥವಾ ಮನುಷ್ಯರಿಂದ ಬಂದಿತೋ?” ಉತ್ತರಕೊಡಿರಿ ಅಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

30 ಸ್ನಾನದೀಕ್ಷೆ ಕೊಡುವ ಅಧಿಕಾರ ಯೊವಾನ್ನನಿಗೆ ಎಲ್ಲಿಂದ ಬಂದಿತು? ದೇವರಿಂದಲೋ? ಮನುಷ್ಯರಿಂದಲೋ? ಉತ್ತರಕೊಡಿ,” ಎಂದರು. ಇದನ್ನು ಕೇಳಿದ ಅವರು ತಮ್ಮ ತಮ್ಮೊಳಗೇ ತರ್ಕಮಾಡುತ್ತಾ,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

30 ದೀಕ್ಷಾಸ್ನಾನ ಮಾಡಿಸುವ ಅಧಿಕಾರವು ಯೋಹಾನನಿಗೆ ಪರಲೋಕದಿಂದ ಬಂತೋ? ಮನುಷ್ಯರಿಂದ ಬಂತೋ? ಉತ್ತರಕೊಡಿರಿ ಅಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

30 ಯೋಹಾನನು ಜನರಿಗೆ ದೀಕ್ಷಾಸ್ನಾನ ಮಾಡಿಸಿದ್ದು ದೇವರಿಂದ ಬಂದ ಅಧಿಕಾರದಿಂದಲೋ ಅಥವಾ ಮನುಷ್ಯರಿಂದ ಬಂದ ಅಧಿಕಾರದಿಂದಲೋ? ನನಗೆ ತಿಳಿಸಿ!” ಎಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

30 ಯೋಹಾನನಿಗೆ ದೀಕ್ಷಾಸ್ನಾನವನ್ನು ಕೊಡುವ ಅಧಿಕಾರ ಪರಲೋಕದಿಂದ ಬಂದದ್ದೋ ಇಲ್ಲವೇ ಮನುಷ್ಯರಿಂದಲೋ? ನನಗೆ ಉತ್ತರಕೊಡಿರಿ,” ಎಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಮಾರ್ಕ 11:30
10 ತಿಳಿವುಗಳ ಹೋಲಿಕೆ  

ಮಿಯಾ ತುಮ್ಕಾ ಸಾಂಗ್ತಾ, “ಎಲಿಯಾ ಅದ್ದಿಚ್ ಯೆವ್ನ್ ಹೊಲೊ, ಖರೆ ಲೊಕಾನಿ ಪವಿತ್ರ್ ಪುಸ್ತಕಾತ್ ಸಾಂಗಲ್ಲ್ಯಾ ಸರ್ಕೆ ಅಪ್ನಾಚ್ಯಾ ಮನಾಕ್ ಯೆತಾ ತವ್ಡ್ಯಾ ಬುರ್ಶ್ಯಾ ರಿತಿನ್ ತೆಕಾ ಚಾಲ್ವುಲ್ಯಾನಿ.” ಮನುನ್ ಸಾಂಗ್ಲ್ಯಾನ್.


ತೆಕಾ ಜೆಜುನ್ “ಮಿಯಾ ತುಮ್ಕಾ ಎಕ್ ಪ್ರಸ್ನೆ ಇಚಾರ್ತಾ, ತೆಕಾ ತುಮಿ ಉತ್ತರ್ ದಿವಾ, ಮಾನಾ ಮಿಯಾ ಕಸ್ಲ್ಯಾ ಅದಿಕಾರ್‍ಯಾನ್ ಹೆ ಸಗ್ಳೆ ಕರುಕ್ ಲಾಗ್ಲಾ ಮನುನ್ ಸಾಂಗ್ತಾ.


ತನ್ನಾ ತೆನಿ ಎಕಾಮೆಕಾತ್ನಿ ಚರ್ಚಾ ಕರುಕ್ ಚಾಲು ಕರುನ್, ಅಮಿ ಕಾಯ್ ಸಾಂಗುವಾ? “ಜರ್ ತರ್, ದೆವಾಕ್ನಾ ಮನುನ್ ಸಾಂಗ್ಲ್ಯಾಂವ್ ತರ್, ತುಮಿ ಜುವಾಂವಾಕ್ ಕಶ್ಯಾಕ್ ವಿಶ್ವಾಸ್ ಕರುಕ್ನ್ಯಾಶಿ?” ಮನುನ್ ಇಚಾರ್ತಾ.


“ತಸೆ ಹೊವ್ನ್ ಅತ್ತಾ ಮಿಯಾ ತುಮ್ಕಾ ಸಾಂಗ್ತಲೆ ಕಾಯ್ ಮಟ್ಲ್ಯಾರ್ ಹ್ಯಾ ಲೊಕಾಂಚ್ಯಾಕ್ನಾ ಧುರ್ ರ್‍ಹಾವಾ, ತೆಂಚ್ಯಾ ಎವ್ಡ್ಯಾಕ್ ತೆಂಕಾ ಸೊಡುನ್ ಸೊಡಾ ತೆಂಚಿ ಯೌಜನ್ ಮಾನ್ಸಾಂಚ್ಯಾಕ್ನಾ ಯೆಲ್ಲಿ ಹೊಲ್ಯಾರ್ ಪಡುನ್ ಜಾತಾ”.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು