Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಮಾರ್ಕ 11:25 - ದೆವಾಚಿ ಖರಿ ಖಬರ್

25 ತುಮಿ ಮಾಗ್ನಿ ಕರುಕ್ ಜಾತಾನಾ, ಕಸ್ಲ್ಯಾಬಿ ಕಾರನಾಕ್ ಲಾಗುನ್ ಕೊನಾ ವರ್‍ತಿ ತರ್ ತುಮ್ಕಾ ರಾಗ್ ಹೊತ್ತೆ ಯಾದ್ ಯೆಲ್ಯಾರ್. ತೆಕಾ ತುಮಿ ಮಾಪ್ ಕರುನ್ ಸೊಡಾ, ತನ್ನಾ ಸರ್ಗಾವಯ್ಲೊ ತುಮ್ಚೊ ಬಾಬಾಬಿ ತುಮ್ಚೆ ಸಗ್ಳೆ ಚುಕಾ ಮಾಪ್ ಕರ್‍ತಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

25 ಇದಲ್ಲದೆ ನೀವು ನಿಂತುಕೊಂಡು ಪ್ರಾರ್ಥಿಸುವಾಗ ಯಾರ ಮೇಲೆ ಏನಾದರೂ ವಿರೋಧವಿದ್ದರೆ ಅದನ್ನು ಕ್ಷಮಿಸಿರಿ; ಆಗ ಪರಲೋಕದಲ್ಲಿರುವ ನಿಮ್ಮ ತಂದೆಯು ಸಹ ನಿಮ್ಮ ತಪ್ಪುಗಳನ್ನು ಕ್ಷಮಿಸುವನು” ಅಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

25 ಇದಲ್ಲದೆ, ನೀವು ಪ್ರಾರ್ಥನೆ ಮಾಡುವಾಗಲೆಲ್ಲ, ಯಾರಿಗಾದರೂ ವಿರೋಧವಾಗಿ ನಿಮ್ಮ ಮನಸ್ಸಿನಲ್ಲಿ ಏನಾದರೂ ಇದ್ದರೆ, ಅದನ್ನು ಕ್ಷಮಿಸಿಬಿಡಿ,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

25 ಇದಲ್ಲದೆ ನೀವು ನಿಂತುಕೊಂಡು ಪ್ರಾರ್ಥನೆಮಾಡುವಾಗೆಲ್ಲಾ ಯಾರ ಮೇಲೆ ಏನಾದರೂ ವಿರೋಧವಿದ್ದರೆ ಅದನ್ನು ಅವನಿಗೆ ಕ್ಷವಿುಸಿರಿ; ಕ್ಷವಿುಸಿದರೆ ಪರಲೋಕದಲ್ಲಿರುವ ನಿಮ್ಮ ತಂದೆಯು ಸಹ ನಿಮ್ಮ ತಪ್ಪುಗಳನ್ನು ನಿಮಗೆ ಕ್ಷವಿುಸಿಬಿಡುವನು ಅಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

25 ನೀವು ಪ್ರಾರ್ಥಿಸಲು ಸಿದ್ಧರಾಗಿರುವಾಗ, ನೀವು ಇನ್ನೊಬ್ಬನ ವಿಷಯದಲ್ಲಿ ಯಾವುದೇ ಕಾರಣದಿಂದಾಗಲಿ ಕೋಪದಿಂದಿರುವುದು ನಿಮ್ಮ ನೆನಪಿಗೆ ಬಂದರೆ, ಅವನನ್ನು ಕ್ಷಮಿಸಿಬಿಡಿ. ಆಗ ಪರಲೋಕದಲ್ಲಿರುವ ನಿಮ್ಮ ತಂದೆಯೂ ನಿಮ್ಮ ಪಾಪಗಳನ್ನು ಕ್ಷಮಿಸುವನು” ಎಂದು ಉತ್ತರಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

25 ನೀವು ನಿಂತುಕೊಂಡು ಪ್ರಾರ್ಥಿಸುವಾಗ ಯಾರಿಗಾದರೂ ವಿರೋಧವಾದದ್ದು ನಿಮ್ಮಲ್ಲಿದ್ದರೆ ಕ್ಷಮಿಸಿರಿ. ಆಗ ಪರಲೋಕದಲ್ಲಿರುವ ನಿಮ್ಮ ತಂದೆಯೂ ಸಹ ನಿಮ್ಮ ಅಪರಾಧಗಳನ್ನು ಕ್ಷಮಿಸುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಮಾರ್ಕ 11:25
13 ತಿಳಿವುಗಳ ಹೋಲಿಕೆ  

ಎಕಾಮೆಕಾಕ್ ಸೊಸುನ್ ಘೆವಾ, ದುಸ್ರಾಂಚ್ಯಾ ವಿಶಯಾತ್ ಚುಕ್ ಸಾಂಗ್ತಲೆ ತುಮ್ಚ್ಯಾಕ್ಡೆ ರ್‍ಹಾಲ್ಯಾರ್‍ಬಿ, ಧನಿಯಾನ್ ತುಮ್ಕಾ ಮಾಪ್ ಕರಲ್ಲ್ಯಾಸಾಟ್ನಿ ತುಮಿಬಿ ಎಕಾಮೆಕಾಚಿ ಚುಕ್ ಮಾಪ್ ಕರಾ.


ಎಕಾಮೆಕಾಕ್ ಕಾಳ್ಜಿ ದಾಕ್ವಾ , ಎಕಾಮೆಕಾಚೊ ಪ್ರೆಮ್ ಕರಾ, ದೆವಾನ್ ಕ್ರಿಸ್ತಾಕ್ನಾ ತುಮ್ಕಾ ಮಾಪಿ ಕರಲೆ ಸಾರ್ಕೆ ತುಮಿಬಿ ಎಕಾಮೆಕಾಕ್ ಮಾಪಿ ಕರಾ.


“ದುಸ್ರ್ಯಾಂಚಿ ನಿತ್ ಕರುನಕಾಸಿ,ಅನಿ ದೆವ್‍ಬಿ ತುಮ್ಚಿ ನಿತ್ ಕರಿನಾ.ದುಸ್ರ್ಯಾಕ್ನಿ ಚುಕಿದಾರ್ ಮನುನ್ ಸಾಂಗುನಕಾಸಿ, ಅನಿ ದೆವ್ ತುಮ್ಕಾಬಿ ಚುಕಿದಾರ್ ಮನಿನಾ; ದುಸ್ರ್ಯಾಕ್ನಿ ಮಾಪ್ ಕರಾ, ಅನಿ ದೆವ್ ತುಮ್ಕಾಬಿ ಮಾಪ್ ಕರ್‍ತಾ.


ಕಶೆ ದುಸ್ರ್ಯಾನಿ ಕರಲ್ಲ್ಯಾ ಚುಕಾ ಅಮಿ ಮಾಪ್ ಕರ್‍ತಾವ್, ತಸೆ ಅಮಿ ಕರಲ್ಲ್ಯಾ ಚುಕಾಬಿ ಮಾಪ್ ಕರ್,


ತೆಚೆಸಾಟ್ನಿ ತಿಯಾ ದೆವಾಕ್ ಕಾನಿಕ್ ದಿವ್ಕ್ ಮನುನ್ ಅಲ್ತಾರಿಕ್ಡೆ ಗೆಲ್ಲ್ಯಾ ತನ್ನಾ ತುಜ್ಯಾ ಭಾವಾಚ್ಯಾ ವಿರೊದ್ ಕಾಯ್ತರ್ ಹಾಯ್ ಮನುನ್ ತುಕಾ ಯಾದ್ ಯೆಲ್ಯಾರ್,


ಕಶ್ಯಾಕ್ ಮಟ್ಲ್ಯಾರ್ ದಯಾ ದಾಕ್ವು ನಸಲ್ಲ್ಯಾಕ್ ದವ್‌ಬಿ ದಯಾ ದಾಕ್ವಿನಾ, ದಯಾ ದಾಕ್ವಿನಸಲ್ಲ್ಯಾ ಮಾನ್ಸಾಚಿ ಝಡ್ತಿ ಕರ್ತಾನಾ, ದೆವ್ ದಯಾ ದಾಕ್ವಿನಾ. ದಯಾ ನ್ಯಾಯ್ ತಿರ್ಮಾನಾಚ್ಯಾ ವರ್ತಿ ಇಬೆ ಹಾಯ್.


“ತುಮಿ ಮಾಗ್ನಿ ಕರ್‍ತಾನಾ, ಕುಸ್ಡ್ಯಾ ಲೊಕಾಂಚ್ಯಾ ಸರ್ಕೆ ಕರುನಕಾಸಿ! ಸಗ್ಳ್ಯಾ ಲೊಕಾನಿ ಬಗಿ ಸರ್ಕೆ ಸಿನಾಗೊಗಾತ್ನಿ, ಅನಿ ವನಿಯಾತ್ನಿ ಇಬೆ ರ್‍ಹವ್ನ್ ಮಾಗ್ನಿ ಕರುಕ್ ತೆಂಕಾ ಲೈ ಕುಶಿ. ಮಿಯಾ ಖರೆಚ್ ಸಾಂಗ್ತಾ, ತೆಂಚೆ ಭೊಮಾನ್ ತೆಂಕಾ ಅದ್ದಿಚ್ ಗಾವುನ್ ಹೊಲಾ,


ಫಾರಿಜೆವ್ ಅಪ್ನಾಚ್ಯಾ ಎವ್ಡ್ಯಾಕ್ ಧುರುಚ್ ಇಬೆ ರ್‍ಹಾಲೊ, ಅನಿ ದೆವಾ ಮಿಯಾ ತುಕಾ ಧನ್ಯವಾದ್ ದಿತಾ. ಮಿಯಾ ಸಗ್ಳ್ಯಾಂಚ್ಯಾ ಸರ್ಕೊ, ಅಸ್‍ಬುರ್ಕೊ, ಸಾಂಗಟಲ್ಲೆ ಕರಿನಸಲ್ಲೊ, ನಾ ಹೊಲ್ಯಾರ್, ಎಕ್ ವೆಭಿಚಾರ್ ಕರ್‍ತಲೊ ಮಾನುಸ್ ನ್ಹಯ್. ಮಿಯಾ ತಬಕ್, ತ್ಯಾ ತೆರ್‍ಗಿ ವಸುಲಿ ಕರ್‍ತಲ್ಯಾ ಪಾಪಿ ಮಾನ್ಸಾ ಸಾರ್ಕೊ ನ್ಹಯ್.


ತೆ ದೊಗೆ ಸಾಕ್ಷಿ ದೊನ್ ಒಲಿವ್ ಝಾಡಾ ಅನಿ ಜಿಮ್ನಿಚ್ಯಾ ಧನಿಯಾಚ್ಯಾ ಇದ್ರಾಕ್ ಇಬೆ ಅಸಲ್ಲೆ ದೊನ್ ದಿವ್ಯಾಚೆ ಖಾಂಬೆ.


ಖರೆ, ತೊ ತೆರ್‍ಗಿ ವಸುಲ್ ಕರ್‍ತಲೊ, ಪಾಪಿ ಮಾನುಸ್, ಧುರುಚ್ ಇಬೆ ರ್‍ಹಾಲೊ, ತೆನಿ ಟಕ್ಲೆ ವೈರ್ ಕರುನ್ ಅಪ್ನಾಚೆ ಡೊಳೆ ಸೈತ್ ಸರ್‍ಗಾಕ್ ಲಾವುಕ್ನಾ, ಅಪ್ನಾಚೆ ಹಿರ್‍ದೆ ಬಡ್ವುನ್ ಘೆಟ್ಲ್ಯಾನ್, ಅನಿ “ದೆವಾ ಮಿಯಾ ಎಕ್ ಪಾಪಿ ಮಾನುಸ್, ಮಾಜಿ ದಯಾ ಕರ್!” ಮಟ್ಲ್ಯಾನ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು