Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಮಾರ್ಕ 11:20 - ದೆವಾಚಿ ಖರಿ ಖಬರ್

20 ಸಕ್ಕಾಳ್ಚೆ ತೆನಿ ವಾಟೆನ್ ಜಾತಾನಾ ಅದ್ಲ್ಯಾ ದಿಸಿ ಜೆಜುನ್ ಸರಾಪ್ ದಿಲ್ಲ್ಯಾ ಅಂಜುರಾಚ್ಯಾ ಝಾಡಾಕ್ ಬಗಟ್ಲ್ಯಾನಿ ತೆ ಝಾಡ್ ಬೆರಾ ಸಮೆತ್ ವಾಳುನ್ ಗೆಲ್ಲೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

20 ಬೆಳಗ್ಗೆ ಅವರು ಬರುತ್ತಿರುವಾಗ ಆ ಅಂಜೂರದ ಮರವು ಬೇರುಸಹಿತ ಒಣಗಿಹೋಗಿರುವುದನ್ನು ಕಂಡರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

20 ಬೆಳಿಗ್ಗೆ ಅವರೆಲ್ಲರೂ ಅದೇ ಮಾರ್ಗವಾಗಿ ಹಿಂದಿರುಗುವಾಗ ಅಂಜೂರದ ಮರವು ಬೇರುಸಹಿತ ಒಣಗಿಹೋಗಿರುವುದನ್ನು ಕಂಡರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

20 ಬೆಳಿಗ್ಗೆ ಅವರು ಬರುತ್ತಿರುವಾಗ ಆ ಅಂಜೂರದ ಮರವು ಬುಡದಿಂದಲೂ ಒಣಗಿ ಹೋಗಿರುವದನ್ನು ಕಂಡರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

20 ಮರುದಿನ ಬೆಳಿಗ್ಗೆ, ಯೇಸು ತನ್ನ ಶಿಷ್ಯರೊಂದಿಗೆ ಹೋಗುತ್ತಿದ್ದನು. ಹಿಂದಿನ ದಿನ ಯೇಸು ಶಪಿಸಿದ ಅಂಜೂರದ ಮರವನ್ನು ಶಿಷ್ಯರು ನೋಡಿದರು. ಅಂಜೂರದ ಮರವು ಬೇರುಸಹಿತ ಒಣಗಿಹೋಗಿತ್ತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

20 ಬೆಳಿಗ್ಗೆ ಅವರು ಅದೇ ದಾರಿಯಲ್ಲಿ ಹೋಗುತ್ತಿದ್ದಾಗ ಆ ಅಂಜೂರ ಮರವು ಬೇರುಸಹಿತವಾಗಿ ಒಣಗಿರುವುದನ್ನು ಕಂಡರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಮಾರ್ಕ 11:20
14 ತಿಳಿವುಗಳ ಹೋಲಿಕೆ  

ತನ್ನಾ ಜೆಜುನ್,“ಮಾಜ್ಯಾ ಸರ್‍ಗಾಚ್ಯಾ ಬಾಬಾನ್ ಜಮ್ನಿ ವರ್‍ತಿ ಲಾವಿನಸಲ್ಲೆ ಹರ್ ಎಕ್ ಝಾಡ್ ಮುಳಾತ್ನಾ ಉಪ್ಸುನ್ ಕಾಡುನ್ ಟಾಕುನ್ ಹೊತಾ.


ಜೊ ಕೊನ್ ಮಾಜ್ಯಾ ವಾಂಗ್ಡಾ ಎಕ್ ಹೊವ್ನ್ ರ್‍ಹಾಯ್ನಾ; ತೊ ಕಾತ್ರುನ್ ಕಾಡಲ್ಲ್ಯಾ ಫಾಟ್ಯಾ ಸರ್ಕೊ, ತೊ ಫಾಟೊ ವಾಳುನ್ ಜಾತಾ, ತಸ್ಲೆ ಫಾಟೆ ಗೊಳಾ ಕರುನ್ ಜಾಳ್ವುತಾತ್ ಮನುನ್ ಆಗಿತ್ ಟಾಕ್ತಾತ್.


ತಸೆ ಮನುನ್ ಜೆಜುನ್ ತ್ಯಾ ಝಾಡಾಕ್ “ಹೆಚೆನ್ ಫಿಡೆ ತುಜಿ ಹನ್ನಾ ಕೊನ್ಬಿ ಖಾವ್ನಸುಂದಿತ್ ” ಮಟ್ಲ್ಯಾನ್. ಹೆ ಜೆಜುಚ್ಯಾ ಶಿಸಾನಿಬಿ ಆಯ್ಕಲ್ಯಾನಿ.


ಖರೆ ನಿಂಬಾರ್ ಯೆಲ್ಲ್ಯಾ ತನ್ನಾ ತಿ ಕವ್ಳಿ ಝಾಡಾ ಭಾಜುನ್ ಗೆಲಿ ಕಶ್ಯಾಕ್ ಮಟ್ಲ್ಯಾರ್ ತೆಂಚಿ ಮುಳಾ ಮಾಟಿತ್ ಭುತ್ತುರ್ ಉತ್ರುಕ್‍ನತ್ತಿ, ತಸೆಮನುನ್ ತಿ ಝಾಡಾ ಬಾಡುನ್ ವಾಳುನ್ ಗೆಲಿ.


ಹೆನಿ ತುಮ್ಚ್ಯಾ ಎಕ್ವಟಾಚೆ ಜೆವ್ನಾತ್ ತುಮ್ಚ್ಯಾ ವಾಂಗ್ಡಾ ಕಾಯ್ ಬಿ ಭಿಂಯೆ ನಸ್ತಾನಾ ಖಾತಾತ್ ಫಿತಾತ್ ಅನಿ ಅಪ್ನಾಚಿ ಪೊಟಾ ಭರುನ್ಗೆತಾತ್, ತೆನಿ ವಾರ್ಯಾಚ್ಯಾ ವಾಂಗ್ಡಾ ಹುಡುನ್ ಜಾತಲ್ಲ್ಯಾ ಪಾನಿ ನಸಲ್ಲ್ಯಾ ಮೊಡಾಂಚ್ಯಾ ಸಾರ್ಕೆ, ತೆನಿ ಕಾಲಾ ಕಾಲಾಕ್ ಫಳ್ ದಿನಸಲ್ಲ್ಯಾ ಝಾಡಾ ಸಾರ್ಕೆ, ಮುಳಾ ಸಮೆತ್ ಉಪ್ಳುನ್ ಪಡಲ್ಲ್ಯಾ ವಾಳುನ್ ಗೆಲ್ಲ್ಯಾ ಝಾಡಾ ಸಾರ್ಕೆ.


ತಿಚ್ ಜಿಮಿನ್ ಭಾತಾಚ್ಯಾ ಬದ್ಲಾಕ್ ಅನಿ ನಕ್ಕೊ ಹೊಲ್ಲಿ ಝಾಡಾ ಚಿಗ್ರುಕ್ ಅವ್ಕಾಸ್ ದಿಲ್ಯಾರ್ ತೆಕಾ ದೆವ್ ಶರಾಪ್ ದಿತಾ, ಅನಿ ಕಾಟ್ಯಾಂಚ್ಯಾ ಝಾಡಾಕ್ನಿ ಆಗಿತ್ ಘಾಲುನ್ ಹೊತಾ.


ದುಸ್ರೆಂದಿಸ್ ಸಕ್ಕಾಳಿ ಫಿಡೆ ಜೆಜು ಅನಿ ಶಿಸಾ ಜೆರುಜಲೆಮಾಕ್ ಯೆತಾನಾ ವಾಟೆರ್ ಜೆಜುಕ್ ಭುಕ್‍ಲಾಗಲ್ಲಿ.


ದುಸ್ರೆಂದಿಸಿ, ತೆನಿ ಬೆಥಾನಿಯಾತ್ನಾ ಯೆತಾನಾ ಜೆಜುಕ್ ಲೈ ಭುಕ್ಲಾಗಲ್ಲಿ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು